Recipe: ಬೇಕಾಗುವ ಸಾಮಗ್ರಿ: 1 ಕಪ್ ಹಸಿ ಬಟಾಣಿ, 1 ಈರುಳ್ಳಿ, 2 ಹಸಿಮೆಣಸು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, 4ರಿಂದ 5 ಸ್ಪೂನ್ ಎಣ್ಣೆ, ಬೆಳ್ಳುಳ್ಳಿ, ಗರಂ ಮಸಾಲೆ, ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ...