ಶಿವನ 19 ಅವತಾರಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದೂ ಕೂಡ ಒಂದು ಅವತಾರದ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಅವತಾರವೇ ಬಟುಕ ಅವತಾರ. ಹಾಗಾದ್ರೆ ಶಿವ ಬಟುಕ ಅವತಾರ ತಾಳಿದ್ದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬಟುಕ ಅವತಾರ ಅಂದ್ರೆ ಪುಟ್ಟ ಮಗುವಿನ ಅವತಾರ. ಕಾಳಿ ಮಾತೆಯನ್ನು ಶಾಂತಗೊಳಿಸುವುದಕ್ಕಾಗಿ ಶಿವ...