ರಷ್ಯಾ: ಆತ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದ. ಆದ್ರೆ ಎಲ್ಲಿಂದಲೋ ಬಂದ ಕರಡಿ ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು. ಇವತ್ತು ತನ್ನ ಕಥೆ ಮುಗೀತು ಅಂತ ಭರವಸೆ ಕಳೆದುಕೊಂಡ ವ್ಯಕ್ತಿ ಇನ್ನೇನು ಪ್ರಾಣ ಕಳೆದುಕೊಳ್ಳಬೇಕೆನ್ನುವಷ್ಟರಲ್ಲಿ ಕರಡಿ ಆತನಿಂದ ತಾನೇ ತಪ್ಪಿಸಿಕೊಂಡು ಓಡಿಹೋಗಿತ್ತು.
ರಷ್ಯಾ ದೇಶದ ಟುವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಕೋಲೆ...