Monday, February 23, 2026

beauty tips

ಪೋರ್ಕ್ ತಿನ್ನುತ್ತಿದ್ದೀರಾ..? ಹಾಗಿದ್ದಲ್ಲಿ ಎಚ್ಚರ, ತಲೆಯೊಳಗೆ ಮೊಟ್ಟೆ ಕಾಣಿಸಿಕೊಳ್ಳುತ್ತೆ..

Health Tips: ಆಹಾರ ಸೇವನೆ ಅಂದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮತ್ತು ಆರೋಗ್ಯ ಹಾಳು ಮಾಡುವ ಎರಡೂ ಕೆಲಸ ಮಾಡಬಲ್ಲ ಕ್ರಿಯೆ. ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮಾಡುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ನಾವು ಕೆಲವು ಆಹಾರ ತಿನ್ನುವಾಗ ಹುಷಾರಾಗಿರಬೇಕು. ವೈದ್ಯರಾದ ಡಾ.ಆಂಜೀನಪ್ಪ...

ದಿನನಿತ್ಯ ಮದ್ಯಪಾನ ಮಾಡುವುದರಿಂದ ಆಗುವ ಸಮಸ್ಯೆಗಳೇನು..?

Health Tips: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರು ಕೂಡ ಕೆಲವರಿಗೆ ಪ್ರತಿದಿನ ಮದ್ಯಪಾನ ಸೇವನೆ ಮಾಡಲೇಬೇಕು. ಅದಕ್ಕಾಗಿ ಅವರು ಬೆಳ್ಳಂಬೆಳಿಗ್ಗೆ ಬಾರ್ ಮುಂದೆ ಬಂದು ನಿಲ್ಲುತ್ತಾರೆ. ಏಕೆಂದರೆ, ಒಂದು ದಿನ ಅವರು ಮದ್ಯಪಾನ ಮಾಡದಿದ್ದಲ್ಲಿ, ಅವರ ದೇಹದಲ್ಲಿರುವ ಶಕ್ತಿಯೇ ಕುಂದುಹೋಗುತ್ತದೆ ಎನ್ನುವುದು ಅವರ ಭ್ರಮೆ. ಅಲ್ಲದೇ, ಕುಡಿಯದ...

ಬಿಯರ್ ಕುಡಿಯೋದು ಒಳ್ಳೆದೋ, ಕೆಟ್ಟದ್ದೋ..?

Health Tips: ಕೆಲವರಿಗೆ ನೀವು ಮದ್ಯಪಾನ ಸೇವನೆ ಮಾಡ್ತೀರಾ ಅಂತಾ ಕೇಳಿದರೆ, ಇಲ್ಲಾ ನಾನು ಬಿಯರ್ ಅಷ್ಟೇ ಕುಡಿಯುತ್ತೇನೆ. ಅದೇನು ಆರೋಗ್ಯಕ್ಕೆ ಅಷ್ಟು ಕೆಟ್ಟದಲ್ಲಾ ಅಂತಾ ಹೇಳ್ತಾರೆ. ಇನ್ನು  ಕೆಲ ಸೆಲೆಬ್ರಿಟಿಗಳು ಜ್ಯೂಸ್ ಕುಡಿದ ಹಾಗೆ ಬಿಯರ್ ಕುಡಿಯುತ್ತಾರೆ. ಅದರಿಂದಲೇ ಅವರ ತೂಕ ಅಷ್ಟು ಹೆಚ್ಚಾಗೋದು. ಹಾಗಾದ್ರೆ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ..?...

ಗೊರಕೆಯಲ್ಲೂ ಬೇರೆ ಬೇರೆ ವಿಧಗಳಿದೆಯಾ..? ಗೊರಕೆಗೆ ಕಾರಣಗಳೇನು..?

Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ...

Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು...

Monsoon Special: ಮಿಕ್ಸ್ ವೆಜ್ ಸೂಪ್ ರೆಸಿಪಿ

ಬೇಕಾಗುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣಗೆ ಹೆಚ್ಚಿದ ನಾಲ್ಕೈದು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, 2 ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಉಪ್ಪು, ಪೆಪ್ಪರ್ ಪುಡಿ, ಕಾರ್ನ್‌ಫ್ಲೋರ್ ಪುಡಿ. ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾರೆಟ್, ಬಟಾಣಿ,...

ಪುರುಷರಲ್ಲಿ ಹೇರ್ ಲಾಸ್ ಆಗಲು ಕಾರಣವೇನು..?

Health Tips: ನಾವು ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದೇವೆ. ಅದೇ ರೀತಿ ಇಂದು ಪುರುಷರ ಹೇರ್ ಲಾಸ್ ಆಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ZgfnmyZIm2Q&t=5s ವೈದ್ಯರಾದ ಡಾ.ದೀಪಿಕಾ ಈಗಾಗಲೇ ಸೌಂದರ್ಯ ಸಮಸ್ಯೆಗೆ ಹಲವು ಪರಿಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಪುರುಷರಲ್ಲಿ ಹೆಚ್ಚು ಹೇರ್ ಲಾಸ್ ಆಗಲು ಕಾರಣವೇನು ಅಂತಾ...

ಹಿಮ್ಮಡಿ ಒಡೆತದ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಹೀಗೆ ಮಾಡಿ..

Health Tips: ಮಹಿಳೆಯರಿಗೆ 30 ದಾಟಿದ ಬಳಿಕ, ನಿಧಾನವಾಗಿ ಮೈ ಕೈ ನೋವು ಶುರುವಾಗುತ್ತದೆ. ಸೊಂಟ, ಬೆನ್ನು, ಕೈ ಕಾಲು ನೋವಿನ ಜೊತೆಗೆ, ನಡೆದಾಡಲು ಕಷ್ಟ ಕೊಡುವಂಥ ಹಿಮ್ಮಡಿ ನೋವು ಇರುತ್ತದೆ. ಇಂಥ ಹಿಮ್ಮಡಿ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=0Gj-S5l8oOc ಕೊಂಚ ಪಚ್ಚಕರ್ಪೂರ, ಶುದ್ಧ ತುಪ್ಪ...

ಪದೇ ಪದೇ ಆಕಳಿಕೆ ಬರಲು ಕಾರಣವೇನು..?

Health Tips: ನಿದ್ರೆ ಬರುವ ಸಮಯದಲ್ಲಿ ಆಕಳಿಕೆ ಬರುವುದು ಸಹಜ. ಆದರೆ ನಿದ್ರಿಸಿ ಆದ ಬಳಿಕವೂ, ಪದೇ ಪದೇ ಆಕಳಿಕೆ ಬರುತ್ತದೆ. ಆದರೆ ನಿದ್ರೆ ಬರದ ಸಮಯದಲ್ಲಿ ಆಕಳಿಕೆ ಬಂದಾಗ, ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ ಅಂತಾ ನಾವು ಹೇಳುತ್ತೇವೆ. ಆದರೆ ಇದಕ್ಕೆ ಕಾರಣವೇ ಬೇರೆ ಇದೆ. ಹಾಗಾದ್ರೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ...

Remedy for rinkles ಇಲ್ಲಿದೆ ನೋಡಿ ಸೌಂದರ್ಯದ ಗುಟ್ಟು..

Health Tips: ಮುಖದಲ್ಲಿ ಒಂಚೂರು ಸುಕ್ಕು ಇರಬಾರದು. ಮುಖ ಸಾಫ್ಟ್ ಆಗಿರಬೇಕು, ಕ್ಲೀನ್ ಆಗಿರಬೇಕು. ನಾಲ್ಕು ಜನರ ಮಧ್ಯೆ ತಾನು ಎದ್ದು ಕಾಣಬೇಕು ಅಂತಾ ಯಾರಿಗೆ ತಾನೇ ಇಷ್ಟವಿರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ರಿಂಕಲ್ ಫ್ರೀ ತ್ವಚೆಯನ್ನು ಪಡೆಯೋದು ಹೇಗೆ ಅಂತಾ ಹೇಳಲಿದ್ದೇವೆ. https://www.youtube.com/watch?v=-PaRI-ZTRdY 2ರಿಂದ 3 ಸ್ಪೂನ್ ಅಕ್ಕಿಹಿಟ್ಟು, ಒಂದು ಕೋಳಿ ಮೊಟ್ಟೆ, ಕೊಂಚ ಶ್ರೀಗಂಧದ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img