Monday, July 13, 2026

beauty tips

ಅಖರೂಟ್ ಸೇವನೆಯಿಂದ ಆಗತ್ತೆ ಆರೋಗ್ಯಕಾರಿ ಚಮತ್ಕಾರ..

ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅಂಜೂರ, ಅಖರೂಟ್  ಇತ್ಯಾದಿ ಒಣಹಣ್ಣುಗಳು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ಇಂಥ ಒಣಹಣ್ಣುಗಳಲ್ಲಿ ಅಖರೂಟ್ ಕೂಡ ಒಂದು. ಹಾಗಾಗಿ ನಾವಿಂದು ಅಖರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ.. ಅಖರೂಟ್‌ನಲ್ಲಿ ಅತ್ಯುತ್ತಮ ಆರೋಗ್ಯಕರ ಗುಣಗಳಿರುವುದು ನಿಜ. ಆದ್ರೆ ನೀವು ಒಂದು ಅಖರೋಟನ್ನ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು...

ಈ ಟಿಪ್ಸ್ ಅನುಸರಿಸಿದ್ರೆ ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು..

ಇಂದಿನ ಕಾಲದಲ್ಲಿ ಕ್ಯಾನ್ಸರ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಈ ಮಾರಕ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಬರುವುದು ಹೆಚ್ಚಾಗಿದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಯಾವ ಟಿಪ್ಸ್ ಅನುಸರಿಸಿದ್ರೆ, ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಸ್ತನ ಕ್ಯಾನ್ಸರ್ ಬರಲು ಕಾರಣವೇನು ಅಂತಾ ತಿಳಿಯೋಣ. ಮೊದಲನೇಯ ಕಾರಣ...

ತಾಮ್ರದ ಲೋಟದಲ್ಲಿ ನೀರು ಕುಡಿದರೆ ಎಷ್ಟು ಒಳ್ಳೆಯದು ಗೊತ್ತಾ..?

ನೀರು ಕುಡಿಯುವುದು ಎಷ್ಟು ಒಳ್ಳೆಯದು.. ದಿನಕ್ಕೆ ಎಷ್ಟು ನೀರು ಕುಡಿಯಬೇಕು, ಹೇಗೆ ನೀರು ಕುಡಿಯಬೇಕು.. ಇತ್ಯಾದಿ ವಿಷಯಗಳ ಬಗ್ಗೆ ನಾವಿು ನಿಮಗೆ ಈಗಾಗಲೇ ಹೇಳಿದ್ದೇವೆ. ಆದ್ರೆ ತಾಮ್ರದ ಲೋಟದಲ್ಲಿ ನೀರು ಕುಡಿದರೆ, ಅದರಿಂದ ಎಷ್ಟೊಳ್ಳೆ ಆರೋಗ್ಯ ಪರಿಣಾಮಗಳಾಗತ್ತೆ ಅಂತಾ ತಿಳಿಯೋಣ ಬನ್ನಿ.. ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು.. ಮೊದಲೆಲ್ಲ ಹಿರಿಯರು ರಾತ್ರಿಯೇ ತಾಮ್ರದ ಲೋಟದಲ್ಲಿ...

ಹೊಟ್ಟೆಯಲ್ಲಿ ಹುಳವಾದ ಲಕ್ಷಣ ಮತ್ತು ಅದಕ್ಕೆ ಪರಿಹಾರ ಮಾಡುವ ರೀತಿ..

ಕೆಲವರಿಗೆ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಆದ್ರೆ ಅದಕ್ಕೆ ಕಾರಣ ಗೊತ್ತಿರುವುದಿಲ್ಲ. ಬಿಸಿ ನೀರು ಕುಡಿದೋ, ಜೀರಿಗೆ ತಿಂದೋ ಅದಕ್ಕೆ ಪರಿಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದೆರಡು ದಿನದ ಬಳಿಕ ಮತ್ತೆ ಹೊಟ್ಟೆ ನೋವು ಬರುತ್ತದೆ. ಹಾಗಾದ್ರೆ ಪದೇ ಪದೇ ಬರುವ ಹೊಟ್ಟೆ ನೋವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ...

ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು..

ಭೂರಿ ಭೋಜನ ತಿಂದು ಕೊನೆಗೆ ಮೊಸರನ್ನ ತಿಂದಾಗಲಷ್ಟೇ  ನಾವು ತಿಂದಿದ್ದೆಲ್ಲ ಜೀರ್ಣ ಆಗೋದು. ಅಷ್ಟೇ ಯಾಕೆ ಹೊಟ್ಟೆ ಕೆಟ್ಟಾಗಲೂ ಬರೀ ಮೊಸರನ್ನ ತಿಂದ್ರೆ, ಆರೋಗ್ಯ ಸರಿ ಹೋಗತ್ತೆ. ಹಾಗಾಗಿ ಮೊಸರನ್ನ ಬರೀ ರುಚಿಕರವಲ್ಲ, ಆರೋಗ್ಯಕರವೂ ಹೌದು ಅಂತಾ ಹೇಳಿದ್ದು.. ಹಾಗಾದ್ರೆ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಸಿಹಿ ಗೆಣಸು ಬರೀ ರುಚಿಕರವಷ್ಟೇ...

ಹುರಿಗಡಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ಹುರಿದ ಕಡಲೆಯನ್ನ ನಾವು ಬಾಯಿ ರುಚಿಗೋ ಅಥವಾ ಟೈಂ ಪಾಸಿಗೋ ತಿನ್ನಬಹುದು. ಆದ್ರೆ ಇದನ್ನ ಸರಿಯಾಗಿ, ಮಿತವಾಗಿ ತಿಂದ್ರೆ ಇದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಹಾಗಾದ್ರೆ ಹುರಿಗಡಲೆಯನ್ನು ಸರಿಯಾದ ರೀತಿಯಲ್ಲಿ ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅಂತಾ ತಿಳಿಯೋಣ ಬನ್ನಿ.. ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ.. ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ,...

ಸಿಹಿ ಗೆಣಸು ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ..

ನಮಗೆ ಪ್ರಕೃತಿಯಿಂದ ಸಿಕ್ಕ ಉತ್ತಮ ಕೊಡುಗೆಗಳಲ್ಲಿ ಸಿಹಿ ಗೆಣಸು ಕೂಡ ಒಂದು. ಇದು ತಿನ್ನಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಇದನ್ನ ಬೇಯಿಸಿ ತಿಂದರೆ, ಕೆಲವರು ಸುಟ್ಟು ತಿನ್ನುತ್ತಾರೆ. ಸಿಹಿ ಗೆಣಸನ್ನ ಬೇಯಿಸಿ ತಿನ್ನುವುದಕ್ಕಿಂತ ಸುಟ್ಟು ತಿನ್ನುವುದು ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ...

ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

ನಮ್ಮ ಭಾರತೀಯ ಅಡುಗೆ ಮಾಡುವ ರೀತಿ ಅದೆಷ್ಟು ಅತ್ಯುತ್ತಮವೆಂದರೆ, ಆ ಆಹಾರದಲ್ಲಿ ರುಚಿಯೂ ಇರುತ್ತದೆ. ಆರೋಗ್ಯವೂ ಇರುತ್ತದೆ. ಮಿತವಾಗಿ ಬಳಸುವ ಶುದ್ಧವಾದ ಎಣ್ಣೆ, ಮಸಾಲೆ ಪದಾರ್ಥ, ಅರಿಶಿನ ಇತ್ಯಾದಿ ಪದಾರ್ಥಗಳು ಬರೀ ರುಚಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯವನ್ನೂ ವೃದ್ಧಿಸುತ್ತದೆ. ಇಂಥ ಆಹಾರದಲ್ಲಿ ಹಾಕುವ ಲವಂಗ ಕೂಡ ಒಂದು ಆರೋಗ್ಯಕರ ಮಸಾಲೆ ಪದಾರ್ಥ. ಹಾಗಾಗಿ ಇಂದು...

ತೂಕ ಕಡಿಮೆ ಮಾಡುವ ಆರೋಗ್ಯಕರ ಲಡ್ಡು..

ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ, ಆರೋಗ್ಯವಾಗಿರಬೇಕು ಎಂದು ಬಯಸುವವರಿಗೆ ನಾವಿಂದು ಒಂದು ಲಾಡು ರೆಸಿಪಿ ಹೇಳಲಿದ್ದೇವೆ. ಈ ಹೆಲ್ದಿ ಲಾಡುವನ್ನ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ.. ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಗಸೇ ಬೀಜ, ಅರ್ಧಕಪ್ ಒಣಕೊಬ್ಬರಿ ತುರಿ, 3ರಿಂದ 4 ಸ್ಪೂನ್...

ಕೋಲ್ಕತ್ತಾ ಸ್ಟೈಲ್ ಝಾಲ್ಮುರಿ ರೆಸಿಪಿ..

ನಾವು ನೀವು ಚುರ್ಮುರಿ, ಭೇಲ್‌ಪುರಿಯನ್ನ ತಿಂದೀರ್ತಿವಿ. ಆದ್ರೆ ನಾವಿವತ್ತು ಕೋಲ್ಕತ್ತಾ ಶೈಲಿಯ ಝಾಲ್ಮುರಿ ಮಾಡೋದು ಹೇಗೆ ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದೊಂದು ಚಮಚ ಸೋಂಪು- ಜೀರಿಗೆ- ಕೊತ್ತೊಂಬರಿ ಕಾಳು,  ಒಂದು ದೊಡ್ಡ ಬೌಲ್ ಚುರ್ಮುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img