ಕೆಲವರು ಕೆಲವು ಕೆಟ್ಟ ಚಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಅದು ಕೆಟ್ಟದ್ದು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಆದ್ರೆ ಆಚಟದಿಂದಲೇ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಯಾವ ಚಟಗಳನ್ನು ಮನುಷ್ಯ ಬಿಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ.
ಮೊದಲನೇಯ ಚಟ ಶೋಕಿಗಾಗಿ ಸಮಯ ವ್ಯರ್ಥ ಮಾಡುವುದು. ಸೋಶಿಯಲ್ ಮೀಡಿಯಾ ಬಂದ ಮೇಲೆ ಯುವ...
ಪ್ರತಿದಿನ ಚಪಾತಿ, ರೊಟ್ಟಿ, ತಿಂದು ತಿಂದು ಬೋರ್ ಆಗಿದ್ರೆ, ನೀವು ಪರೋಠಾವನ್ನ ಟ್ರೈ ಮಾಡಬಹುದು. ಹಾಗಾಗಿ ನಾವಿಂದು ಮೆಂತ್ಯೆ ಸೊಪ್ಪು ಮತ್ತು ಆಲೂ ಸೇರಿಸಿ ಪರೋಠಾ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
2 ಬೇಯಿಸಿ ಮ್ಯಾಶ್ ಮಾಡಿದ ಆಲೂ, ಒಂದು ದೊಡ್ಡ ಕಪ್ ಗೋಧಿಹಿಟ್ಟು, ಒಂದು ಕಪ್ ತರಿತರಿಯಾಗಿ ಪೇಸ್ಟ್ ಮಾಡಿದ ಮೆಂತ್ಯೆ ಎಲೆ, ಕಾಲು...
ನಾವು ನೀವೆಲ್ಲ ನಾರ್ಮಲ್ ಜೇನುತುಪ್ಪವನ್ನು ನೋಡಿದ್ದೇವೆ. ಸೇವಿಸಿದ್ದೇವೆ. ಆದ್ರೆ ನೀವು ಎಂದಾದರೂ ಬಿಳಿ ಜೇನುತುಪ್ಪವನ್ನು ನೋಡಿದ್ದೀರಾ..? ಅಥವಾ ಸೇವಿಸಿದ್ದೀರಾ..? ಹಲವರು ಈ ಬಗ್ಗೆ ಕೇಳಿರುವುದೇ ಇಲ್ಲ. ಹಾಗಾಗಿ ನಾವಿಂದು ಬಿಳಿ ಜೇನುತುಪ್ಪ ಎಲ್ಲಿ ಸಿಗುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬಿಳಿ ಜೇನುತುಪ್ಪವನ್ನು ಔಷಧಿಗಾಗಿ ಬಳಸಲಾಗುತ್ತದೆ. ಹಲವು ಕಂಪೆನಿಗಳು ಮಾತ್ರೆಗಳನ್ನು...
ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ತುಳಸಿ ಎಲೆಯನ್ನ ಯಾವ ರೀತಿ, ಎಷ್ಟು ಸೇವಿಸಬೇಕು ಅನ್ನೋದು ಮಾತ್ರ ಹಲವರಿಗೆ ಗೊತ್ತಿಲ್ಲ. ಅಂಥವರು ತುಳಸಿ ತಿಂದಾಗ, ಆರೋಗ್ಯ ಸುಧಾರಿಸುವ ಬದಲು, ಉಷ್ಣ ಹೆಚ್ಚಾಗಿ, ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಾವಿಂದು ತುಳಸಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಶಿವನ...
ನೆನೆಸಿಟ್ಟ ಹೆಸರುಕಾಳು ತಿಂದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಅಲ್ಲದೇ, ಹೆಸರು ಕಾಳಿನ ಪಾಯಸ, ಕೊಸೋಂಬರಿ, ಪಲ್ಯ, ಸಾಂಬಾರ್ ಕೂಡ ರುಚಿಕರದ ಜೊತೆಗೆ, ಆರೋಗ್ಯಕರ. ಹಾಗಾಗಿ ನಾವಿಂದು ಹೆಸರು ಕಾಳು ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನಿಮ್ಮ ದೇಹದಲ್ಲಿ ಶಕ್ತಿ ತುಂಬಿರಬೇಕು. ನೀವು ಗಟ್ಟಿಮುಟ್ಟಾಗಿರಬೇಕು. ಚೈತನ್ಯದಾಯಕರಾಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ದಲ್ಲಿ, ನೆನೆಸಿ, ಮೊಳಕೆ ಬರಸಿದ...
ಬಾಸ್ಮತಿ ಅಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗಲ್ಲ ಹೇಳಿ..? ಅದರಲ್ಲೂ ಬಿರಿಯಾನಿ ಪ್ರಿಯರಿಗೆ ಬಾಸ್ಮತಿ ರೈಸ್ ಅಂದ್ರೆ ತುಂಬಾನೇ ಇಷ್ಟ. ಪಲಾವ್, ಬಿರಿಯಾನಿ, ಸೇರಿ ಇನ್ನಿತರ ಅನ್ನದ ಪದಾರ್ಥ ಮಾಡುವಾಗ ನಾವು ಬಾಸ್ಮತಿ ರೈಸ್ ಬಳಸುತ್ತೇವೆ. ಇದನ್ನ ಸರಿಯಾದ ರೀತಿಯಲ್ಲಿ ಬೇಯಿಸಿದಾಗಲೇ, ಇದು ಉತ್ತಮ ರುಚಿ ಕೊಡುತ್ತದೆ. ಆದ್ರೆ ಬಾಸ್ಮತಿ ಅಕ್ಕಿ ತಿನ್ನುವುದರಿಂದ ಆಗುವ...
ಪ್ರತಿ ಹೆಣ್ಣಿಗೂ ತಾನೂ ಕೂಡ ತಾಯಿಯಾಗಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಹಾಗೆ ತಾಯಿಯಾಗಲೂ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೂ ಕೂಡ ಆರೋಗ್ಯ ಅದೃಷ್ಟ ಎರಡೂ ಬೇಕು. ಹಾಗಾಗಿ ನಾವಿಂದು ಯಾವ ಆಹಾರವನ್ನು ನೀವು ನಿಯಮಿತವಾಗಿ ಸೇವಿಸಿದ್ದಲ್ಲಿ, ಗರ್ಭಧಾರಣೆ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..
ಮೊದಲನೇಯ ಆಹಾರ ಒಮೆಗಾ ತ್ರಿ ಫ್ಯಾಟಿ ಆ್ಯಸಿಡ್. ಇದು...
ನಾವು ನಿಮಗೆ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಬೀಟ್‌ರೂಟ್ ಸೇವಿಸದೇ, ನಿಮಗೆ ಬೇಕಾದಂತೆ ತಿಂದರೆ, ಅದರಿಂದ ನಷ್ಟವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
ಅಮೃತ ಅತಿಯಾದರೂ ವಿಷವೇ ಎಂದು ಹೇಳಿದ ಹಾಗೆ, ಆರೋಗ್ಯಕರವೆಂದು ನಾವು ಯಾವುದೇ...
ನಾವು ನಿಮಗೆ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ನಷ್ಟವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಮಿತಿಯಲ್ಲಿ , ಸರಿಯಾದ ರೀತಿಯಲ್ಲಿ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಲಾಭವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಲ್ಲಿ, ಖಂಡಿತ ನೀವು ಬೀಟರೂಟ್ ಸೇವನೆ ಮಾಡಲೇಬೇಕು. ಯಾಕಂದ್ರೆ ಬೀಟ್‌ರೂಟ್ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್...
ಹಲವು ರೋಗಗಳು ಹರಡುತ್ತಿರುವ ಈ ಕಾಲದಲ್ಲಿ ಹಲವರು ಸ್ಟ್ರೀಟ್ ಫುಡ್ ತಿನ್ನುವುದನ್ನ ಕಡಿಮೆ ಮಾಡುತ್ತಿದ್ದಾರೆ. ಮನೆಯಲ್ಲೇ ಹಲವು ರೆಸಿಪಿಗಳನ್ನು ಕಲಿತು, ಟ್ರೈ ಮಾಡುತ್ತಿದ್ದಾರೆ. ಹಾಗಾಗಿ ನಾವಿಂದು ಮನೆಯಲ್ಲೇ ರುಚಿಕರ ಕ್ಯಾಬೇಜ್ ವಡೆ ಮಾಡುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ..
ಬೇಕಾಗುವ ಸಾಮಗ್ರಿ: ಒಂದು ಬೌಲ್ ಕಡಲೆ ಹಿಟ್ಟು...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...