Tuesday, October 13, 2026

beauty tips

ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..

ನಿಮಗೆ ಪ್ರತಿದಿನ ಮಾಡಿದ್ದೇ ಅಡುಗೆ ಮಾಡಿ ಮಾಡಿ ಬೋರ್ ಆಗಿದ್ರೆ, ನೀವಿವತ್ತು ತವಾ ಪುಲಾವ್ ಮಾಡಿ. ಹಾಗಾದ್ರೆ ಬನ್ನಿ, ತವ್ವಾ ಪುಲಾವನ್ನ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ.. ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ.. ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಅರ್ಧ ಸ್ಪೂನ್...

ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?

ನಮ್ಮಲ್ಲಿ 90% ಜನ ತಮ್ಮ ಭವಿಷ್ಯದ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ಅಥವಾ ತಮ್ಮಿಂದ ಏನಾದ್ರೂ ಸಣ್ಣ ಪುಟ್ಟ ತಪ್ಪಾದ್ರೂ ಅದರ ಬಗ್ಗೆ ಯೋಚಿಸುತ್ತಾರೆ. ಎಷ್ಟು ಯೋಚಿಸುತ್ತಾರೆಂದರೆ, ಅದರಿಂದ ಮಾಡುವ ಕೆಲಸವನ್ನು ಬದಿಗಿಟ್ಟು, ಸಮಯ ವ್ಯರ್ಥ ಮಾಡುವಷ್ಟು. ಹಾಗಾಗಿ ನಾವಿಂದು ಜೀವನದ ಬಗ್ಗೆ ಹೆಚ್ಚು ಯೋಚಿಸೋದನ್ನ ನಿಲ್ಲಿಸೋದು ಹೇಗೆ ಅನ್ನೋ ಬಗ್ಗೆ...

ಸಧೃಡ ಕೂದಲಿಗಾಗಿ ಈ ಪುಡಿ ಉಪಯೋಗಿಸಿ..

ತಲೆಗೂದಲು ಉದುರುವ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ನಾವು ಜೀವಿಸುವ ರೀತಿ, ನಾವು ಸೇವಿಸುವ ಆಹಾರ, ಧೂಳು, ಹೊಗೆ ಇತ್ಯಾದಿ ಸಮಸ್ಯೆಯಿಂದ ನಮ್ಮ ಕೂದಲ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಮನೆಯಲ್ಲೇ ಕೆಲ ರೆಮಿಡಿಗಳನ್ನು ಅನುಸರಿಸಿ, ಹೇಗೆ ಆರೋಗ್ಯಕರ ಕೂದಲನ್ನು ಪಡೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್...

ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..

ಈಗಿನ ಕಾಲದಲ್ಲಿ ಎಷ್ಟೋ ಹೆಣ್ಣು ಮಕ್ಕಳು ಆಫೀಸಿಗೆ ಹೋಗುವಾಗ, ಕಾಲೇಜಿಗೆ ಹೋಗುವಾಗ ಲಿಪ್‌ಸ್ಟಿಕ್ ಹಚ್ಚಿಕೊಂಡೇ ಹೋಗೋದು. ಹಾಗೆ ಲಿಪ್‌ಸ್ಟಿಕ್ ಹಚ್ಚಿ ಹಚ್ಚಿ, ನಿಮ್ಮ ತುಟಿಯ ನ್ಯಾಚುರಲ್ ರಂಗು ಅಳಿಸಿ ಹೋಗಿರುತ್ತದೆ. ಹಾಗಾಗಿ ನೀವು ನಿಮ್ಮ ತುಟಿಯನ್ನು ನ್ಯಾಚುರಲ್ ಆಗಿ ಇಡಬೇಕಂದ್ರೆ ಕೆಲ ಟಿಪ್ಸ್ ಅನುಸರಿಸಬೇಕು. ಹಾಗಾದ್ರೆ ಆ ಟಿಪ್ಸ್ ಏನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ...

ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್ ಸೂಪರ್ ಆಗಿರತ್ತೆ..

ಆ್ಯಲೋವೆರಾ ಬಗ್ಗೆ ನಾವು ಈಗಾಗಲೇ ಹಲವು ಟಿಪ್ಸ್ ನೀಡಿದ್ದೇವೆ. ಇಂದು ಕೂಡ ಆ್ಯಲೋವೆರಾವನ್ನು ನಾವು ಯಾವ ರೀತಿ ಬಳಸಿ, ಅದರ ಲಾಭವನ್ನು ಪಡೆಯಬಹುದು ಅಂತಾ ತಿಳಿಯೋಣ. ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ.. ನೀವು ಪ್ರತಿದಿನ ಆ್ಯಲೋವೆರಾ ಜ್ಯೂಸ್ ಕುಡಿದರೆ, ನಿಮ್ಮ ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ, ಮತ್ತು ನಿಮ್ಮ ದೇಹದ ಆರೋಗ್ಯ ಎಲ್ಲವೂ...

ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ..

ಸೌಂದರ್ಯದ ಬಗ್ಗೆ ಎಲ್ಲರೂ ಗಮನ ಕೊಡ್ತಾರೆ. ಇಂದಿನ ಪೀಳಿಗೆಯವರು ಕೊಂಚ ಹೆಚ್ಚೇ ಗಮನ ಕೊಡ್ತಾರೆ. ಆದ್ರೆ ನೀವು ನಿಮ್ಮ ತ್ವಚೆ, ಮುಖ, ಕೂದಲಿನ ಸೌಂದರ್ಯದ ಬಗ್ಗೆ ಅಷ್ಟೇ ಗಮನ ಹರಿಸಿದ್ರೂ ಸಾಲದು. ಹಲ್ಲಿನ ಬಗ್ಗೆಯೂ ಗಮನ ಹರಿಸಿ. ಯಾಕಂದ್ರೆ ನೀವು ನಗುವಾಗ, ನಿಮ್ಮ ಹಲ್ಲು ಕಾಣುವ ಕಾರಣ, ಅದರ ಆರೋಗ್ಯವನ್ನೂ ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ...

ಸೌತೇಕಾಯಿ ಬಳಸಿ ನೀವು ಈ 4 ಫೇಸ್‌ಮಾಸ್ಕ್ ತಯಾರಿಸಬಹುದು..

ಸೌತೇಕಾಯಿ ತಿಂದ್ರೆ ನಮ್ಮ ತ್ವಚೆ, ಆರೋಗ್ಯಕ್ಕೆಲ್ಲ ಎಷ್ಟು ಉತ್ತಮವೋ, ಅಷ್ಟೇ ಅದರ ಫೇಸ್‌ಮಾಸ್ಕ್ ಬಳಸೋದ್ರಿಂದ ಇದೆ. ಕುಕುಂಬರ್ ಫೇಸ್‌ಮಾಸ್ಕ್ ಹಾಕೋದ್ರಿಂದ, ನಮ್ಮ ತ್ವಚೆ ಸಾಫ್ಟ್ ಆಗಿ, ಕ್ಲೀನ್ ಆಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದು ಹೇಳಿ ಮಾಡಿಸಿದ ಫೇಸ್‌ಮಾಸ್ಕ್. ಹಾಗಾದ್ರೆ 4 ಕುಕುಂಬರ್ ಫೇಸ್ ಮಾಸ್ಕ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಸೋಪ್- ಬಾಡಿ ವಾಶ್...

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಈಗೆಲ್ಲಾ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬಾಡಿ ವಾಶ್ ಮತ್ತು ಸೋಪ್ಸ್ ಬರುತ್ತಿದೆ. ನೀವು ಪ್ರತೀ ದಿನ ಒಂದೊಂದು ಪ್ರಾಡಕ್ಟ್‌ ಬಳಸಿದ್ರೂನೂ, ಅದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ. ಯಾಕಂದ್ರೆ  ಅದರಲ್ಲಿ ಕೆಮಿಕಲ್, ಪ್ರಿಸರ್ವೇಟಿವ್ಸ್ ಬಳಸಿರೋದ್ರಿಂದ ಅದು ನಮ್ಮ ತ್ವಚೆಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಮಾಡುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಬಾಡಿ ವೈಟ್ನಿಂಗ್ ಹೇಗೆ ಮಾಡಿಕೊಳ್ಳೋದು, ಅದಕ್ಕೆ ಏನೇನು...

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

ಎಲ್ಲರಿಗೂ ತಮ್ಮ ಗೆಳೆಯ ಅಥವಾ ಗೆಳತಿ, ಉತ್ತಮರು, ಒಳ್ಳೆಯವರು ಅಂತಾನೇ ಅನ್ನಿಸುತ್ತದೆ. ಯಾಕಂದ್ರೆ ನಿಮಗೆ ಈವರೆಗೆ ಕಷ್ಟಕಾಲ ಬಂದಿರ್ಲಿಕ್ಕಿಲ್ಲಾ. ಆದ್ರೆ ಕಷ್ಟ ಕಾಲದಲ್ಲೂ ನೆಪ ಹೇಳದೇ, ಓಡಿ ಹೋಗದೇ, ನಿಮಗೆ ಸಾಥ್ ಕೊಡುತ್ತಾರಲ್ಲ, ಅವರೇ ನಿಜವಾದ ಗೆಳೆಯ ಗೆಳತಿ. ಹಾಗಾದ್ರೆ ನಿಮ್ಮ ಗೆಳೆಯರು ಉತ್ತಮರಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ...

ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

ಈ ದಿನ ದೇವರಿಗೆ ನಿಮಗಿಷ್ಟವಾದ ಪ್ರಸಾದವನ್ನ ನೀವು ನೈವೇದ್ಯವನ್ನಾಗಿ ಇಡಬಹುದು. ಹಾಗಾಗಿ ನಾವಿಂದು ಬಂಗಾಳದ ಟ್ರೆಡಿಷನಲ್ ಸ್ವೀಟ್ ಆಗಿರುವಂಥ, ದಸರಾ ಸಮಯದಲ್ಲಿ ಇದನ್ನೇ ದುರ್ಗೆಗೆ ಪ್ರಸಾದವಾಗಿ ಇಡುವಂಥ ರಸಗುಲ್ಲಾ ರೆಸಿಪಿ ನೀಡಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ : 2 ಲೀಟರ್ ಹಾಲು, ಒಂದು ನಿಂಬೆ ಹಣ್ಣು ಅಥವಾ 5 ಸ್ಪೂನ್ ವಿನೇಗರ್,...
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img