ಬ್ರೊಕೋಲಿ ಎಂಬ ಹಸಿರು ಹೂಕೋಸು ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೊಂಚ ಹೆಚ್ಚು ಬೆಲೆಯದ್ದೇ ಆಗಿರುವ ಈ ತರಕಾರಿಯನ್ನ ಶ್ರೀಮಮಂತರೇ ಹೆಚ್ಚಾಗಿ ಸೇವಿಸೋದು. ಆದ್ರೆ ಈ ತರಕಾರಿ ತಿಂದ್ರೆ ಆರೋಗ್ಯಕ್ಕೆ ಏನು ಲಾಭ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ವಿದೇಶದಲ್ಲಿ ಬ್ರೊಕೋಲಿಯನ್ನ ಹೆಚ್ಚಾಗಿ ಬಳಸಲಾಗತ್ತೆ....
ಹೂ ಕೋಸು, ಎಲೆ ಕೋಸನ್ನ ನೀವೆಲ್ಲ ತಿಂದಿರ್ತೀರಾ. ನವಿಲು ಕೋಸನ್ನ ಕೂಡ ತಿಂದಿರ್ತೀರಾ. ಆದ್ರೆ ಆ ತರಕಾರಿ ನಿಮಗೆ ಹಿಡಿಸಿದ್ದು ತುಂಬಾ ಕಮ್ಮಿಯಾಗಿರಬಹುದು. ಹೌದು.. ಸುಮಾರು ಜನರಿಗೆ ನವಿಲು ಕೋಸು ಅಂದ್ರೆ ಅಷ್ಟಕ್ಕಷ್ಟೆ. ಆದ್ರೆ ನವಿಲು ಕೋಸಿನಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಆ ಬಗ್ಗೆ ತಿಳಿಯೋಣ ಬನ್ನಿ..
ನವಿಲು ಕೋಸಿನ ಸೇವನೆಯಿಂದ ಕೆಮ್ಮು ಕಡಿಮೆಯಾಗುತ್ತದೆ. ನಿಮ್ಮಲ್ಲಿ...
ಇಡೀ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣು ಹಂಪಲು ಸಿಗುತ್ತದೆ. ಅಂಥಹ ಹಣ್ಣುಗಳಲ್ಲಿ ಭಾರತದಲ್ಲಿಯೂ ಕೆಲ ಹಣ್ಣುಗಳನ್ನ ಬೆಳೆಯಲಾಗುತ್ತದೆ. ಹಾಗೆ ಬೆಳೆಯುವ ಲಾಭದಾಯಕ ಹಣ್ಣುಗಳಲ್ಲಿ ಸ್ಟಾರ್ ಫ್ರೂಟ್ ಕೂಡಾ ಒಂದು. ಈ ಹಣ್ಣು ಹುಳಿಯಾಗಿರುವ ಕಾರಣ, ಹೆಚ್ಚಿನವರು ಈ ಹಣ್ಣನ್ನ ತಿನ್ನಲು ಇಷ್ಟಪಡಲ್ಲ. ಆದ್ರೆ ಈ ಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿದೆ. ಆ ಲಾಭಗಳು...
ಡ್ರೈಫ್ರೂಟ್ಸ್ ಮತ್ತು ನಟ್ಸ್‌ಗಳಲ್ಲಿ ಎಲ್ಲರಿಗೂ ಇಷ್ಟವಾಗುವಾಗೋದಂದ್ರೆ ಪಿಸ್ತಾ ಮತ್ತು ಬಾದಾಮ್. ಗೋಡಂಬಿ ದ್ರಾಕ್ಷಿನೂ ಹಲವರಿಗೆ ಇಷ್ಟಾ ಆಗತ್ತೆ. ಆದ್ರೆ ಅಖ್ರೋಟ್ ಅಂದ್ರೆ ವಾಲ್ನಟ್ ಇಷ್ಟಾ ಪಡುವವರು ತುಂಬಾ ಕಮ್ಮಿ. ಅದು ಸಪ್ಪೆಯಾಗಿರತ್ತೆ ಅಂತಾ ದೂರುವವರೇ ಜಾಸ್ತಿ. ಅದು ಟೇಸ್ಟ್‌ಲೆಸ್ ಅಂತಾ ಹಲವು ವಾಲ್ನಟ್ ತಿನ್ನೋಕ್ಕೆ ಇಷ್ಟಾ ಪಡಲ್ಲಾ. ಆದ್ರೆ ಡ್ರೈಫ್ರೂಟ್ಸ್‌ಗಳಲ್ಲಿ ಹೆಚ್ಚು ಪೋಷಕಾಂಶದ ಗುಣಗಳನ್ನು...
ರುಚಿಯಾದ, ಸಿಹಿ ಸಿಹಿಯಾದ ಹಣ್ಣುಗಳಲ್ಲಿ ಅನಾನಸ್ ಹಣ್ಣು ಕೂಡಾ ಒಂದು. ಜಾಮ್ ಮಾಡುವಾಗ, ಶೀರಾ, ಕೇಸರಿ ಭಾತ್ ಮಾಡುವಾಗ, ಪಾಯಸ್, ಕೇಕ್ ಮಾಡುವಾಗೆಲ್ಲ ಅನಾನಸ್ ಹಣ್ಣನ್ನ ಬಳಕೆ ಮಾಡ್ತಾರೆ. ಇಂಥ ರುಚಿಕರವಾದ ಅನಾನಸ್ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದನ್ನ ಕೆಲವರು ತಿನ್ನಬಾರ್ದು. ಹಾಗಾದ್ರೆ ಈ ಹಣ್ಣನ್ನ ತಿಂದ್ರೆ ಏನು ಲಾಭ..? ಯಾರು ಈ...
ಆರೋಗ್ಯಕರವಾದ ಹಣ್ಣುಗಳಲ್ಲಿ ಪೇರಲೆ ಹಣ್ಣು ಕೂಡಾ ಒಂದು. ಈ ಪೇರಲೆ ಹಣ್ಣನ್ನ ಹಿಂದಿಯಲ್ಲಿ ಅಮೃತ್ ಅಂತಾ ಕರೆಯಲಾಗತ್ತೆ. ಇಂಥ ಅಮೃತದಂಥ ಹಣ್ಣನ್ನ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ಯಾರು ಈ ಹಣ್ಣನ್ನು ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆರೋಗ್‌ಯದ ಭಂಡಾರವೆನ್ನಿಸಿರುವ ಪೇರಲೆ ಹಣ್ಣಿನ ಸೇವನೆಯಿಂದ ನಮಗೆ ಹಲವು ಲಾಭಗಳಿದೆ. ಬೇರೆ ಹಣ್ಣುಗಳಿಗಿಂತ ಈ ಹಣ್ಣಿನಲ್ಲಿ ವಿಟಾಮಿನ್...
ನಮ್ಮ ಮುಖದ ಹೊಳಪು ಹೆಚ್ಚಿಸೋದು ಹೇಗೆ..? ಮೊಡವೆ ಕಲೆ ಇರದಂತೆ ಯಾವ ಫೇಸ್‌ಪ್ಯಾಕ್ ಬಳಸಬೇಕು..? ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸೋದು ಹೇಗೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ.
ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಮುಖದಲ್ಲಿ ಮೊಡವೆಗಳಾಗುತ್ತದೆ. ಹೆಚ್ಚು ಉಷ್ಣ ಪದಾರ್ಥ, ಕರಿದ ತಿಂಡಿಗಳನ್ನು ತಿನ್ನುವುದರಿಂದ, ಕಡಿಮೆ ನೀರು ಕುಡಿಯುವುದರಿಂದ ನಮ್ಮ ಮುಖದ ಕಾಂತಿ ಕಳೆದು ಹೋಗುತ್ತದೆ. ಹಾಗಾಗಿ...
ಬಾಡಿ ಮಸಾಜ್ ಮಾಡುವುದರಿಂದ ನಮಗೆ ಚೈತನ್ಯ ಬರುತ್ತದೆ. ಕೈ ಕಾಲು ನೋವಿದ್ದರೆ, ಅದಕ್ಕೂ ರಿಲೀಫ್ ಸಿಗತ್ತೆ. ಆದ್ರೆ ಬಾಡಿ ಮಸಾಜನ್ನ ತಿಂಗಳಿಗೆ ಎರಡು ಬಾರಿ ಮಾಡಿದ್ರೆ ಸಾಕು. ಪಾದಾಭ್ಯಂಗ ಮಾತ್ರ ವಾರದಲ್ಲಿ ಎರಡರಿಂದ ಮೂರು ದಿನವಾದ್ರೂ ಮಾಡಬೇಕು. ಪಾದಾಭ್ಯಂಗ ಅಂದ್ರೆ ಪಾದಕ್ಕೆ ಎಣ್ಣೆ ಹಚ್ಚಿ ಮಾಲೀಶ್ ಮಾಡುವುದು. ಹಾಗಾದ್ರೆ ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ...
ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...
ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...
Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...