ಕೆಲವು ಮಕ್ಕಳು ಚುರುಕಾಗಿರ್ತಾರೆ. ಆದ್ರೆ ಓದಿದ್ದೇನು ನೆನಪಿನಲ್ಲಿರುವುದಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮರೆಗುಳಿ ಸ್ವಭಾವವಿರುತ್ತದೆ. ಅಂಥವರು ಒಂದು ಎಲೆಯನ್ನು ಸೇವಿಸಬೇಕು. ಯಾವುದು ಆ ಎಲೆ..? ಅದನ್ನ ಸೇವಿಸುವುದರಿಂದ ಏನು ಲಾಭ ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.
https://youtu.be/s5ga1Uoxn5w
ಬ್ರಾಹ್ಮಿ ಎಲೆ. ಇದನ್ನು ಒಂದೆಲಗ, ಸರಸ್ವತಿ ಎಲೆ ಅಂತ ಕೂಡ ಕರೆಯಲಾಗುತ್ತೆ. ಇನ್ನು ಭಾರತದಲ್ಲಷ್ಟೇ...
ಬಾಲಿವುಡ್‌ನಲ್ಲಿ ಹಲವಾರು ಗ್ಲಾಮರಸ್ ನಟಿಯರಿದ್ದಾರೆ. ಆದ್ರೆ ಐಶ್ವರ್ಯಾ ರೈ ರಂತೆ ಯಾರೂ ಇಲ್ಲ. ಒಂದು ಮಗುವಿನ ಅಮ್ಮನಾದರೂ, ಇನ್ನು ತಾರುಣ್ಯ ಉಳಿಸಿಕೊಂಡಿರುವ ಐಶ್ವರ್ಯ ಸ್ಟ್ರಿಕ್ಟ್ ಡಯಟ್ ಮಾಡ್ತಾರೆ. ಅಲ್ಲದೇ ಕೆಲ ರೆಮಿಡಿಗಳನ್ನ ಕೂಡ ಫಾಲೋ ಮಾಡ್ತಾರೆ. ಐಶ್ವರ್ಯಾ ರೈ ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.
ಐಶ್ ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚು ನೀರಿಗೆ...
ದೇಹದ ತೂಕ ಹೆಚ್ಚಿಸಿಕೊಳ್ಳೋದು ತುಂಬಾ ಈಸಿ. ಆದ್ರೆ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಿಸಿಕೊಳ್ಳೋದು ಅಷ್ಟು ಈಸಿ ಅಲ್ಲಾ. ಜಂಕ್ ಫುಡ್ ತಿಂದ್ರೂ ದಪ್ಪ ಆಗ್ತಾರೆ. ಆದ್ರೆ ಹೀಗೆ ಮಾಡಿದ್ದಲ್ಲಿ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್‌ಗಿಂತ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗತ್ತೆ. ಆಗ ಇಲ್ಲಸಲ್ಲದ ರೋಗಗಳಿಗೆ ಆಮಂತ್ರಣ ಕೊಟ್ಟ ಹಾಗಾಗತ್ತೆ. ಹಾಗಾದ್ರೆ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದು...
ಸೊಪ್ಪು ತರಕಾರಿಯಲ್ಲಿ ಸಿಗುವ ಔಷಧಿಯ ಗುಣಗಳು ಮತ್ತ್ಯಾವುದರಲ್ಲಿಯೂ ಸಿಗುವುದಿಲ್ಲ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಕ್ ಸೊಪ್ಪಿನ ಉಪಯೋಗವೇನು ಅನ್ನೋದನ್ನ ನೋಡೋಣ. ಪಾಲಕ್ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ನಮಗೆ ದೊರೆಯುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವುದರಲ್ಲಿ ಪಾಲಕ್ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಪ್ರಮಾಣ ಹೆಚ್ಚಿದಷ್ಟು ಆರೋಗ್ಯ...
ಪುದೀನಾ ಎಲೆ, ಎಲ್ಲಾ ಚಾಟ್ಸ್‌ನಲ್ಲೂ ಸಾಮಾನ್ಯವಾಗಿ ಬಳಸೋ ವಸ್ತು ಇದು. ಈ ಚಟ್ನಿ ಇಲ್ಲದೇ ಪಾನಿಪುರಿ ಮಾಡೋಕ್ಕೆ ಸಾಧ್ಯಾನೇ ಇಲ್ಲಾ. ಇಂಥ ಸ್ವಾದಿಷ್ಟ ರುಚಿ ಕೊಡುವ ಪುದೀನಾ ಎಲೆ ಬರೀ ಸವಿಯಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕರವೂ ಹೌದು. ಇವತ್ತು ನಾವು ಪುದೀನಾ ಸೇವಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಬಾಯಿ ವಾಸನೆ ಬರುವ ಸಮಸ್ಯೆ...
ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ.
ಹೃದಯ ಸಮಸ್ಯೆ...
ನಮಗೇನಾದ್ರೂ ಆರೋಗ್ಯ ಸರಿಯಾಗಿ ಇಲ್ಲದಿದ್ರೆ, ಆಗ ನಾವು ಇನ್ಮೇಲೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅಂತಾ ನಿರ್ಧಾರ ಮಾಡ್ತೇವೆ. ಆದ್ರೆ ಅನಾರೋಗ್ಯಕ್ಕೀಡಾಗೋ ಮುನ್ನವೇ ಆರೋಗ್ಯದ ಬಗ್ಗೆ ಗಮನ ಕೊಟ್ರೆ ಇನ್ನೂ ಒಳ್ಳೆಯದು. ಹಾಗಾಗಿ ಇವತ್ತು ನಾವು 5 ಆರೋಗ್ಯಕರ ಟಿಪ್ಸ್‌ನ್ನ ನಿಮಗೆ ನೀಡಲಿದ್ದೇವೆ.
ಮೊದಲನೇಯದ್ದು ಮಲಗುವಾಗ ಎಡಗಡೆ ಮುಖಮಾಡಿ ಮಲಗಿ. ಬಲಗಡೆ ಮುಖ ಮಾಡಿ ಮಲಗುವುದರಿಂದ...
ನಾವು ಟ್ರಿಪ್, ಪಿಕ್‌ನಿಕ್, ಕ್ಯಾಂಪ್ ಅಥವಾ ಹೊರಗಡೆ ಎಲ್ಲಾದ್ರೂ ಹೋಗುವಾಗ, ಬರೀ ತಿಂಡಿ ನೀರು ಬಟ್ಟೆ ತೆಗೆದುಕೊಂಡು ಹೋಗಿಬಿಡುತ್ತೇವೆ. ಆದರೆ ಇದರ ಜೊತೆ ಇನ್ನೂ ಕೆಲ ಇಂಪಾರ್ಟೆಂಟ್ ವಸ್ತುಗಳು ನಮ್ಮ ಬಳಿ ಇರಬೇಕು. ಅದ್ಯಾವುದು ಅನ್ನೋದನ್ನ ನಾವಿವತ್ತು ನಿಮಗೆ ಹೇಳಲಿದ್ದೇವೆ.
ಟ್ರಿಪ್ ಪಿಕ್‌ನಿಕ್‌ಗೆ ಹೋಗುವಾಗ ತಿಂಡಿ, ನೀರಿನ ಜೊತೆಗೆ ಎರಡು ಜೋಡಿ ಬಟ್ಟೆ ಇರಲಿ. ಪಿಕ್‌ನಿಕ್...
ನಾವು ನಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳೋಕ್ಕೆ ಬಳಸೋ ವಸ್ತುಗಳಲ್ಲಿ ರೋಸ್ ವಾಟರ್ ಕೂಡಾ ಒಂದು. ಇವತ್ತು ನಾವು ರೋಸ್ ವಾಟರ್‌ನಿಂದ ತ್ವಚೆಯ ಸಮಸ್ಯೆಯನ್ನ ಹೇಗೆ ನಿವಾರಿಸಿಕೊಳ್ಳಬಹುದು ಅನ್ನೋಬಗ್ಗೆ ತಿಳಿದುಕೊಳ್ಳೋಣ.
ಸ್ಪ್ರೇ ಬಾಟಲ್‌ನಲ್ಲಿ ರೋಸ್ ವಾಟರ್ ಹಾಕಿ, ದಿನಕ್ಕೆ ಎರಡರಿಂದ ಮೂರು ಬಾರಿ ರೋಸ್ ವಾಟರನ್ನ ಮುಖಕ್ಕೆ ಸ್ಪ್ರೇ ಮಾಡಿಕೊಂಡರೆ ಇನ್‌ಸ್ಟಂಟ್ ರಿಫ್ರೆಶ್‌ಮೆಂಟ್ ಸಿಗುತ್ತದೆ.
https://youtu.be/wYHjFtr5Mws
ಒಂದು ಸ್ಪೂನ್ ಅರಿಷಿನ...
ನೀವು ಸಿಹಿ ಪ್ರಿಯರಾಗಿದ್ದರೆ, ಸಕ್ಕರೆಗಿಂತ ಬೆಲ್ಲದ ಸೇವನೆ ಮಾಡುವುದು ಉತ್ತಮ ಅಂತಾ ಕೆಲ ವೈದ್ಯರು ಸಲಹೆ ಕೊಡೋದನ್ನ ನೋಡೀದ್ದೀರಿ. ಯಾಕಂದ್ರೆ ಬೆಲ್ಲದಲ್ಲಿ ಅಪಾರ ಆರೋಗ್ಯಕರ ಗುಣಗಳಿದೆ. ಕಬ್ಬಿನ ಹಾಲಿನಿಂದ ತಯಾರಾಗುವ ಬೆಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆ ಆರೋಗ್ಯಕರ ಗುಣಗಳೇನು ಅನ್ನೋದನ್ನ ನೋಡೋಣ.
ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಊಟದ ನಂತರ ಹೊಟ್ಟೆ...