Tuesday, April 14, 2026

beauty tips

ವಾಲ್ನಟ್ಸ್ ತಿನ್ನುವುದರಿಂದ ಆಗುವ ಲಾಭಗಳೇನು..?

ನಾವಿವತ್ತು ಡ್ರೈಫ್ರೂಟ್ಸ್‌ಗಳಲ್ಲಿ ಒಂದಾಗಿರುವ ಅಖ್ರೋಟ್ ಅಂದ್ರೆ ವಾಲ್ನಟ್ ಬಗ್ಗೆ ಕೆಲ ಮಾಹಿತಿಗಳನ್ನ ನೀಡಲಿದ್ದೇವೆ. ಡ್ರೈಫ್ರೂಟ್ಸ್‌ಗಳಲ್ಲಿ ಒಂದಾರುವ ವಾಲ್ನಟ್‌ನ್ನ ಚಳಿಗಾಲದಲ್ಲಿ ಹಾಗೆ ಮತ್ತು ಬೇಸಿಗೆಯಲ್ಲಿ ನೆನೆಸಿ ತಿನ್ನಲಾಗುತ್ತದೆ. ಯಾಕಂದ್ರೆ ಇದನ್ನ ಹಾಗೇ ತಿನ್ನುವುದರಿಂದ ಇದರಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ ಮತ್ತು ನೆನೆಸಿ ತಿನ್ನುವುದರಿಂದ ಇದರ ಗುಣ ತಂಪಾಗಿರುತ್ತದೆ. ಅಲ್ಲದೇ ವಾಲ್ನಟ್ ತುಂಬಾ ರೋಗಗಳಿಂದ ಮುಕ್ತಿ ಕೊಡಿಸಲು ಸಹಕಾರಿಯಾಗಿದೆ....

ಎಳನೀರು ಕುಡಿಯುವುದರಿಂದ ಆಗುವ ಲಾಭಗಳೇನು..?

ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ದೇಹಕ್ಕೆ ತಂಪು ಒದಗಿಸೋ ಈ ಪೇಯ ರುಚಿಕರೂ ಹೌದು, ಆರೋಗ್ಯಕರವೂ ಹೌದು. ಬೇಸಿಗೆಯಲ್ಲಿ ದೇಹವನ್ನ ತಂಪುಗೊಳಿಸುವುದಕ್ಕೆ ಸಾಫ್ಟ್ ಡ್ರಿಂಕ್ಸ್, ಜ್ಯೂಸ್‌ಗಳನ್ನ ಕುಡಿಯೋ ಬದಲು ದಿನಕ್ಕೊಂದು ಎಳನೀರು ಸೇವಿಸಿದರೆ ಸಾಕು. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹಾಗಾದ್ರೆ ಬನ್ನಿ ಎಳನೀರು ಕುಡಿಯುವುದರಿಂದ ಏನೇನು ಪ್ರಯೋಜನ ಅನ್ನೋದರ ಬಗ್ಗೆ ತಿಳಿಯೋಣ. ಉರಿಮೂತ್ರ...

ಬೆಳಗ್ಗಿನ ತಿಂಡಿ: ರವಾ ಪ್ಯಾನ್‌ ಕೇಕ್ ರೆಸಿಪಿ

ಇವತ್ತು ನಾವು ರವಾ ಪ್ಯಾನ್‌ ಕೇಕ್ ರೆಸಿಪಿಯನ್ನ ತಿಳಿಯೋಣ. ಈ ಧಿಡೀರ್ ರೆಸಿಪಿಯನ್ನು ನೀವು ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಕೂಡ ಮಾಡಬಹುದು. ಅಥವಾ ಉಪವಾಸವಿದ್ದಾಗ ಕೂಡ ಈ ತಿಂಡಿ ಮಾಡಬಹುದು. ಬೇಕಾದ್ರೆ ಉಪವಾಸದ ಹೊತ್ತಲ್ಲಿ ಈರುಳ್ಳಿಯನ್ನ ಸ್ಕಿಪ್ ಮಾಡಬಹುದು. ಹಾಗಾದ್ರೆ ಈ ರೆಸಿಪೆಗ ಬೇಕಾಗುವ ಸಾಮಗ್ರಿಯನ್ನ ನೋಡೋಣ.. ರವಾ ಪ್ಯಾನ್‌ ಕೇಕ್ ಮಾಡಲು ಬೇಕಾಗುವ ಸಾಮಗ್ರಿ:...

ಸೀಬೆಕಾಯಿಯಲ್ಲಿರುವ ಚಮತ್ಕಾರಿ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಸೀಬೆಕಾಯಿಯಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಇದರಲ್ಲಿ ವಿಟಾಮಿನ್ ಸಿ, ವಿಟಾಮಿನ್ ಡಿ, ವಿಟಾಮಿನ್ ಎ, ವಿಟಾಮಿನ್ ಕೆ, ವಿಟಾಮಿನ್ ಬಿ6, ವಿಟಾಮಿನ್ ಬಿ12 ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಸೀಬೇಕಾಯಿಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ಸೀಬೆಕಾಯಿಯನ್ನ, ಪೇರು ಹಣ್ಣು, ಪೇರಲೆ ಹಣ್ಣು, ಅಮೃತ ಎಂದೆಲ್ಲ ಕರಿಯಲಾಗುತ್ತದೆ. ಕೆಲ ಸೆಲೆಬ್ರಿಟಿಗಳು...

ಬೆಂಡೇಕಾಯಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..!

ಬೇಂಡೆಕಾಯಿ.. ತರಕಾರಿಯನ್ನ ಕಂಡ್ರೆ ದೂರ ಓಡುವವರೂ ಕೂಡ ಬೆಂಡೇಕಾಯಿ ಪ್ರಿಯರಾಗಿರ್ತಾರೆ. ಹಲವು ಸಿನಿಮಾ ತಾರೆಯವರ ಫೇವರಿಟ್ ತರಕಾರಿ ಕೂಡ ಇದಾಗಿದೆ. ಬೆಂಡೇಕಾಯಿ ಸಾರು, ಪಲ್ಯ, ಸೂಪನ್ನ ಮಾಡಿ ಸೇವಿಸಲಾಗತ್ತೆ. ಕೆಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ಇದ್ದರೆ, ಅದ ಮೃಷ್ಟಾನ್ನವೆಂಬಂತೆ ತಿಂದುಬಿಡುತ್ತಾರೆ. ಇಂಥ ಬೇಂಡೆಕಾಯಿ ತನ್ನದೇ ಆದ ವಿಶೇಷತೆಯನ್ನ ಹೊಂದಿದೆ. ಹಾಗಾದ್ರೆ ಬೇಂಡೆಕಾಯಿ ತಿನ್ನುವುದರ...

ಬಾರ್ಲಿ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಮೊದಲೆಲ್ಲ ಬಾರ್ಲಿಯನ್ನ ತುಂಬಾ ಬಳಸುತ್ತಿದ್ದರು. ಆದ್ರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಆದ್ರೆ ಆಯುರ್ವೇದದ ಪ್ರಕಾರ ನಿಯಮಿತವಾಗಿ ಬಾರ್ಲಿ ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಬಾರ್ಲಿ ಸೇವನೆಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ತೂಕ ಇಳಿಸುವುದರಲ್ಲಿ ಬಾರ್ಲಿ ಪ್ರಮುಖ ಪಾತ್ರನಿರ್ವಹಿಸುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ಬಾರ್ಲಿ ಹಿಟ್ಟಿನ ರೊಚ್ಚಿ ಅಥವಾ ಚಪಾತಿ ತಿನ್ನಬಹುದು. ಅಲ್ಲದೇ ಬಾರ್ಲಿ...

ಒಣಕೊಬ್ಬರಿಯಲ್ಲಿದೆ ಚಮತ್ಕಾರಿ ಗುಣಗಳು: ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ದೇವರ ಪೂಜೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಳಸುವ ವಸ್ತು ಅಂದರೆ ತೆಂಗಿನಕಾಯಿ. ಎಲ್ಲ ಹಣ್ಣು ಕಾಯಿಗಳಿಗಿಂತ ನೈವೆದ್ಯಕ್ಕೆ ತಂಗಿನಕಾಯಿಯೇ ಶ್ರೇಷ್ಠವೆಂಬ ಮಾತಿದೆ. ಅಂಥ ತೆಂಗಿನಕಾಯಿಯಲ್ಲಿ ಆರೋಗ್ಯಕರ ಗುಣಗಳಿದ್ದು, ಆ ಗುಣಗಳ ಬಗ್ಗೆ ಮತ್ತು ತೆಂಗಿನ ಎಣ್ಣೆ ಬಳಸುವುದರಿಂದಾಗುವ ಲಾಭಗಳ ಬಗ್ಗೆಯೂ ನಾವಿಂದು ತಿಳಿಯೋಣ. ನಾವು ಮಾಡೋ ಹಲವು ತಿಂಡಿ ತಿನಿಸು, ಸಾಂಬಾರ್, ಪಲ್ಯಗಳಲ್ಲಿ ತೆಂಗಿನಕಾಯಿ ಬಳಕೆಯನ್ನ ಖಂಡಿತವಾಗಿ...

ಪ್ರತಿದಿನ ಹಸಿ ಮೆಣಸಿನಕಾಯಿ ತಿನ್ನೋದ್ರಿಂದ ಏನಾಗತ್ತೆ ಗೊತ್ತಾ..?

ಹಸಿಮೆಣಸು.. ಕೆಲವು ಪಲ್ಯ ಸಾರುಗಳಿಗೆ ಹಸಿಮೆಣಸು ಇಲ್ಲಾ ಅಂದ್ರೆ ಅದರ ಟೇಸ್ಟೇ ಹೊರಟು ಹೋಗತ್ತೆ. ಇನ್ನು ಬಜ್ಜಿ, ವಡಾಪಾವ್, ಮಿರ್ಚಿ ಮಂಡಕ್ಕಿನಲ್ಲಿ ಮಸಾಲೆ ಹಸಿ ಮೆಣಸು ಇರಲೇಬೇಕು. ಹೀಗೆ ಹಲವು ಆಹಾರಗಳ ರುಚಿ ಹೆಚ್ಚಿಸುವ ಹಸಿ ಮೆಣಸು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಹಸಿ ಮೆಣಸನ್ನ ಬೇಯಿಸಿ ತಿನ್ನೋ ಬದಲು ಸಲಾಡ್‌, ಮೊಸರನ್ನದಲ್ಲಿ ಬಳಸಿದರೆ ಆರೋಗ್ಯಕ್ಕೆ ಇನ್ನೂ...

ರಾಗಿಯಿಂದಾಗುವ ಲಾಭಗಳೇನು ಅಂತಾ ಕೇಳಿದ್ರೆ ಇನ್ಮೇಲೆ ಪ್ರತಿದಿನ ರಾಗಿ ತಿಂತೀರಾ..!

ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ. ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ...

ನೀವು ಪಪ್ಪಾಯಿ ಪ್ರೀಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..!

ಪೋಷಕಾಂಶಗಳ ಆಗರ ಅಂತಾ ಕರಿಯೋ ಪಪ್ಪಾಯಿ ಹಣ್ಣು ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಆಗಿದೆ. ಸೆಲೆಬ್ರಿಟಿಗಳ ಹೊಳೆಯುವ ತ್ವಚೆಯ ರಹಸ್ಯವೂ ಕೂಡ ಪಪ್ಪಾಯಿ ಹಣ್ಣಿನಲ್ಲಡಗಿದೆ. ಹಾಗಾದ್ರೆ ಪಪ್ಪಾಯಿ ಹಣ್ಣಿನ ಸೇವನೆಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಎಲ್ಲಾ ಸೀಸನ್‌ನಲ್ಲೂ ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಪಪ್ಪಾಯಿ. ಕಣ್ಣಿನ ಆರೋಗ್ಯಕ್ಕೆ ಪ್ಪಾಯಿ ಒಳ್ಳೆಯದು. ನೀವು ನಿಯಮಿತವಾಗಿ...
- Advertisement -spot_img

Latest News

ದೀದಿ ಕೋಟೆಗೆ ಅಮಿತ್ ಶಾ ಲಗ್ಗೆ!

ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಕಾವೇರಿದೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್‌ ಶಾ, ದೀದಿ ಸರ್ಕಾರವನ್ನ ಗೂಂಡಾ ರಾಜ್ಯ ಅಂತ ಕರೆದ್ರೆ, ಬಿಜೆಪಿ ಎರಡು ತಲೆ...
- Advertisement -spot_img