Sunday, February 22, 2026

beauty tips

ಬಿಸ್ಕೂಟ್ ಅಂಬಾಡೆ ರೆಸಿಪಿ: ಟೀ ಟೈಮ್‌ಗೂ ಸೈ, ತಿಂಡಿ- ಊಟದ ಟೈಮ್‌ಗೂ ಸೈ..

ಸಂಜೆ ಟೈಮಲ್ಲಿ ಟೀ-ಕಾಫಿ ಕುಡಿವಾಗಾ ಏನಾದ್ರೂ ಸ್ನ್ಯಾಕ್ಸ್ ತಿನ್ಬೇಕು ಅಂತಾ ಅನ್ಸೇ ಅನ್ಸತ್ತೆ. ಅದಕ್ಕೆ ನಾವಿವತ್ತು ಮನೆಯಲ್ಲೇ ಪಟ್ ಅಂತಾ ತಯಾರಿಸಬಹುದಾದ ಕೊಂಕಣಿ ಶೈಲಿಯ ಸ್ನ್ಯಾಕ್ಸ್ ಬಿಸ್ಕೂಟ್ ಅಂಬಾಡೆ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಟ್ರೈ ಮಾಡಿ. ಈ ಖಾದ್ಯ ತಯಾರಿಸೋಕ್ಕೆ ಏನೇನು ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ. ಒಂದು...

ಸೆಲೆಬ್ರಿಟಿಗಳು ತಮ್ಮ ಡಯಟ್‌ನಲ್ಲಿ ಸೌತೇಕಾಯಿಯನ್ನ ಹೆಚ್ಚು ಬಳಸೋದೇಕೆ ಗೊತ್ತಾ..?

ಸೆಲೆಬ್ರಿಟಿಗಳಿಗೆ, ವರ್ಕೌಟ್ ಮಾಡುವವರಿಗೆ, ಡಯೇಟ್ ಮಾಡುವವರಿಗೆ ಫೇವರಿಟ್ ಫುಡ್ ಅಂದ್ರೆ ಸಲಾಡ್. ಅದರಲ್ಲೂ ಸೌತೇಕಾಯಿಗೆ ಪ್ರಮುಖ ಸ್ಥಾನ. ಹಾಗಾದ್ರೆ ಸೌತೇಕಾಯಿ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ತ್ವಚೆಯ ಸಮಸ್ಯೆಗಾಗಿ ಸೌತೇಕಾಯಿ ಬಳಕೆ ಉತ್ತಮ. ಕಣ್ಣಿನ ಸುತ್ತಲೂ ಕಪ್ಪುಗಟ್ಟುವುದು, ಮುಖದಲ್ಲಿ ಗುಳ್ಳೆಯ ಕಲೆಗಳಿದ್ದಲ್ಲಿ ಅದನ್ನ ಹೋಗಲಾಡಿಸಲು ಸೌತೇಕಾಯಿ ಬಳಸಿ. ಮುಖದಲ್ಲಿ ಗ್ಲೋ ಬರಲು,...

ಶ್ಯಾವಿಗೆ ಉಪ್ಪಿಟ್ಟು ರೆಸಿಪಿ: ನೀವೂ ಒಮ್ಮೆ ಟ್ರೈ ಮಾಡಿನೋಡಿ..

ನಾವಿವತ್ತು ಎಲ್ಲರ ಫೆವರಿಟ್ ಬ್ರೇಕ್‌ಫಾಸ್ಟ್ ಶ್ಯಾವಿಗೆ ಉಪ್ಪಿಟ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಅದಕ್ಕೆ ಬೇಕಾಗುವ ಪದಾರ್ಥವನ್ನ ನೋಟ್ ಮಾಡಿಕೊಳ್ಳಿ. ಒಂದು ಕಪ್ ಶ್ಯಾವಿಗೆ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ ಮತ್ತು ಜೀರಿಗೆ, 5ರಿಂದ 6 ಎಸಳು ಕರೀಬೇವು, 2 ಹಸಿಮೆಣಸು, ಸ್ವಲ್ಪ ಹಸಿ ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಆಲೂ,...

ಕ್ಯಾರೆಟ್ ತಿಂದ್ರೆ ಏನಾಗತ್ತೆ ಗೊತ್ತಾ..?

ಕ್ಯಾರೆಟ್.. ಭೂಮಿಯ ಒಳಗೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರುವ ತರಕಾರಿ. ಅಟ್ರ್ಯಾಕ್ಟಿವ್ ಕಲರ್ ಹೊಂದಿರುವ ಈ ತರಕಾರಿ, ಮೊಲದ ಫೇವರಿಟ್ ಆಹಾರ. ಈ ಆಹಾರಾನ ನೀವೂ ಪ್ರತಿದಿನ ನಿಯಮಿತವಾಗಿ ತಿಂದ್ರೆ, ನೀವೂ ಕೂಡ ಮೊಲದ ಥರ ಸಾಪ್ಟ್, ಕ್ಯೂಟ್, ವೈಟ್ ಆಗಿ ಕಾಣಬಹುದು. ಹಾಗಾದ್ರೆ ಬನ್ನಿ ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ...

ಅತ್ಯುತ್ತಮ ಲಾಭ ಗಳಿಸಬಹುದಾದ ಉದ್ಯಮಗಳ್ಯಾವುದು ಗೊತ್ತೇ..?

ಇಂದು ನಾವು ಅತ್ಯುತ್ತಮ ಲಾಭ ಗಳಿಸಬಹುದಾದ 4 ಉದ್ಯಮಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮನೆಯಲ್ಲೇ ಟ್ಯೂಷನ್ ತೆಗೆದುಕೊಳ್ಳಬಹುದು: ನೀವು ಮನೆಯಲ್ಲೇ ಪ್ರೈಮರಿ ಶಾಲೆ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. ಇತ್ತೀಚೆಗಂತೂ ನರ್ಸರಿ ಶಾಲೆ ಮಕ್ಕಳಿಗೂ ಟ್ಯೂಷನ್ ಕಳಿಸಲಾಗುತ್ತದೆ. ಆ ರೀತಿ ನೀವೂ ಪುಟ್ಟ ಪುಟ್ಟ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. https://youtu.be/B7rvwKkyF9o ಬೇಬಿ ಸಿಟ್ಟಿಂಗ್: ದೊಡ್ಡ ದೊಡ್ಡ ಸಿಟಿಗಳಲ್ಲಿ ಗಂಡ ಹೆಂಡತಿ ಇಬ್ಬರೂ...

ಮಳೆಗಾಲಕ್ಕೆ ಬೆಸ್ಟ್ ತಿಂಡಿ ಕಾರ್ನ್ ಚಾಟ್..

ಮಳೆಗಾಲ ಶುರುವಾಗಿದೆ. ಸದ್ಯ ಬಜ್ಜಿ ಬೋಂಡಾ ಸಮೋಸಾ ಸೀಸನ್. ಆದ್ರೆ ಕೊರೊನಾ ಭೀತಿಯಿಂದ ಹೊರಗಿನ ತಿಂಡಿ ತಿನ್ನೋಕ್ಕೆ ಹೆದರಿಕೆಯಾಗಿದೆ. ಅದಕ್ಕೆ ನಾವಿವತ್ತು ಸಿಂಪಲ್ ಆಗಿ ಕಾರ್ನ್ ಚಾಟ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಕಾರ್ನ್ ಚಾಟ್ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. https://youtu.be/e9XsFH4u2rc ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ...

ಹವ್ಯಕ ಶೈಲಿಯ ರಾಯ್ತಾ ಮಾಡೋದು ಹೇಗೆ ಗೊತ್ತಾ..?

ಇವತ್ತು ನಾವು ಹವ್ಯಕ ಶೈಲಿಯ ರಾಯ್ತಾ ಅಂದ್ರೆ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಊಟದ ಜೊತೆ ಈ ರಾಯ್ತಾ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಪೋಷಕಾಂಶಗಳಿಂದ ಭರಪೂರವಾದ ಈ ರಾಯ್ತಾ ದೇಹವನ್ನ ತಂಪು ಮಾಡುವಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಬನ್ನಿ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ. https://youtu.be/YeYk5EMyAWw ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ...

ಮೊಸರು ಯಾಕೆ..? ಯಾವಾಗ..? ಹೇಗೆ ತಿನ್ನಬೇಕು ಗೊತ್ತಾ..?

ಮೊಸರು.. ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ. ಊಟದೊಂದಿಗೆ ಕೆಲವರಿಗೆ ಮೊಸರು ಇರದಿದ್ದರೆ, ಊಟವೇ ಪೂರ್ಣವಾಗುವುದಿಲ್ಲ. ಅಂತೆಯೇ ಕೆಲವರಿಗೆ ಮೊಸರೆಂದರೆ ಅಲರ್ಜಿ. ಆದರೆ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭಗಳಿವೆ. ಹಾಗಾದ್ರೆ ಆ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಮೊಸರನ್ನ ಅಮೃತಕ್ಕೆ ಹೋಲಿಸಲಾಗತ್ತೆ. ಆದ್ರೆ ಇದನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ....

ದಾಳಿಂಬೆ ರಸದ 11 ಚಮತ್ಕಾರಿ ಗುಣದ ಬಗ್ಗೆ ನೀವೂ ತಿಳಿಯಿರಿ..!

ಹಿಂದಿ ಭಾಷೆಯಲ್ಲಿ ದಾಳಿಂಬೆ ಹಣ್ಣಿನ ಬಗ್ಗೆ ಒಂದು ಮಾತಿದೆ. ಏಕ್ ಅನಾರ್ ಸೌ ಬಿಮಾರ್. ಅಂದ್ರೆ ಒಂದು ದಾಳಿಂಬೆ ಸೇವನೆ ನೂರು ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ ಎಂದರ್ಥ. ಹಾಗಾದ್ರೆ ದಾಳಿಂಬೆ ಹಣ್ಣಿನ 11 ಲಾಭಗಳೇನು ನೋಡೋಣ ಬನ್ನಿ.. 1.. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು...

ಮಾಡರ್ನ್ ಜಮಾನಾದ ಸ್ಟಾರ್ಟರ್ಸ್ ರೆಸಿಪಿ

ನಮ್ ಹೆಣ್ಮಕ್ಳು ಕೂಡ ಸಖತ್ ಸ್ಪೀಡ್ ಆಗ್ಬಿಟ್ಟಿದ್ದಾರೆ. ನೆಂಟ್ರು ಮನೆಗೆ ಬರ್ತಾರೆ ಅಂದ್ರೆ ಮನೇಲಿ ಅಡಿಗೆ ಏನ್ ಮಾಡ್ಲಿ ಅಂತಾ ಕೇಳೋಕ್ಕು ಮೊದ್ಲು ಸ್ಟಾರ್ಟರ್ಸ್ ಏನ್ ಮಾಡ್ಲಿ ಅಂತಾ ಟೆನ್ಷನ್ ಆಗ್ತಾರೆ. ಅಂಥಾ ಲೇಡೀಸ್‌ಗೆ ನಾವಿಂದು ಹಪ್ಪಳದಿಂದ ಸ್ಟಾರ್ಟರ್ಸ್ ಮಾಡೋದನ್ನ ಹೇಳ್ತೀವಿ ಕೇಳಿ. ಸ್ಟಾರ್ಟರ್ಸ್‌ ಲೀಸ್ಟ್‌ನಲ್ಲಿ ವಿವಿಧ ತರಹದ ಮಂಚೂರಿ, ಪಕೋಡಾ, ಸೂಪ್, ವೆರೈಟಿ ವೆಜ್...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img