Tuesday, February 24, 2026

beauty tips

ಯಾವ ಸಮಯದಲ್ಲಿ ಎಕ್ಸ್ಸೈಜ್, ಯೋಗಾಭ್ಯಾಸ ಮಾಡುವುದು ಉತ್ತಮ..?

Health Tips: ಎಕ್ಸಸೈಜ್ ಅಥವಾ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ದೇಹ ಚೆಂದಗಾಣಿಸುತ್ತದೆ. ಅದಕ್ಕೆ ಒಳ್ಳೆಯ ಶೇಪ್ ಸಿಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ, ವ್ಯಾಯಾಮವನ್ನು ಯಾವಾಗ ಬೇಕೆಂದರೆ ಆವಾಗ ಮಾಡಬಾರದು. ಅದಕ್ಕಾಗಿಯೇ ಸಮಯವಿರುತ್ತದೆ. ಅದೇ ಸಮಯದಲ್ಲಿ ಮಾಡುವ ರೀತಿಯಲೇ, ವ್ಯಾಯಾಮ, ಯೋಗವನ್ನು ಮಾಡಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ...

ಜಿಮ್ನಲ್ಲಿ ಬೆವರಿಳಿಸೋ ಬದಲು ಈ ಕೆಲಸ ಮಾಡಿ

Health Tips: ನಾವು ತೂಕ ಇಳಿಸಲು ನಾನಾ ಕಸರತ್ತು ಮಾಡುತ್ತೇವೆ. ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್, ಜಿಮ್, ಜುಂಬಾ ಡಾನ್ಸ್, ಏರೋಬಿಕ್ಸ್ ಹೀಗೆ ನಾನಾ ರೀತಿಯಲ್ಲಿ ದೇಹವನ್ನು ದಂಡಿಸುತ್ತೇವೆ. ಅದು ಕೂಡ ದುಡ್ಡು ಕೊಟ್ಟು. ಆದರೆ ನೀವು ಜಿಮ್‌ಗೆ ಹೋಗುವ ಬದಲು ಈ ರೀತಿ ಮಾಡಿ ಅಂತಾ ವೈದ್ಯರು ಸಲಹೆ ಕೊಟ್ಟಿದ್ದಾರೆ. ಹಾಗಾದರೆ ಫಿಟ್...

ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ

Recipe: ಬೇರುಹಲಸಿನ ಬಜ್ಜಿ ತಯಾರಿಸಲು, ಒಂದು ಕಪ್ ಜೀಗುಜ್ಜೆ ಸ್ಲೈಸ್, ಒಂದು ಕಪ್ ಅಕ್ಕಿ, 3 ಒಣಮೆಣಸು, ಕೊಂಚ ಕೊತ್ತೊಂಬರಿ ಕಾಳು, ಜೀರಿಗೆ, ಚಿಟಿಕೆ ಹಿಂಗು, ಹುಣಸೆ, ಅರಶಿನ, ಬೆಲ್ಲ, ಉಪ್ಪು, ಕರಿಯಲು ಎಣ್ಣೆ ಬೇಕು. ಮೊದಲು ಅಕ್ಕಿಯನ್ನು ರಾತ್ರಿ ನೆನೆಸಿಟ್ಟುಕೊಳ್ಳಬೇಕು. ಅಥವಾ 5 ಗಂಟೆ ಅಕ್ಕಿ ನೆನೆಸಿಟ್ಟರೂ ಸಾಕು. ಬಳಿಕ  ಒಣಮೆಣಸು, ಜೀರಿಗೆ, ಕೊತ್ತಂಬರಿ...

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

Recipe: ಹಲಸಿನಕಾಯಿ- ಕಡ್ಲೆ ಪಲ್ಯ ಮಾಡಲು, ಹಲಸಿನಕಾಯಿ, ನೆನೆಸಿದ ಕಡಲೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, 4 ಒಣಮೆಣಸು, ಕೊಂಚ ಹುಣಸೆ, ಒಂದು ಕಪ್ ಕೊಬ್ಬರಿ ತುರಿ, ಕೊಂಚ ಬೆಲ್ಲ, ಉಪ್ಪು ಬೇಕು. ಮೊದಲು ಹಲಸಿನ ಕಾಯಿಯನ್ನು ಕಟ್ ಮಾಡಿ ನೀರಿನಲ್ಲಿ ಹಾಕಿಟ್ಟು ಕೊಂಚ ಹೊತ್ತಿನ ಬಳಿಕ ಬೇಯಿಸಿಡಿ. ಬಳಿಕ ನೆನೆಸಿಟ್ಟ ಕಪ್ಪು ಕಡಲೆ ಕಾಳನ್ನು...

ತೊಂಡೆಕಾಯಿ ಗ್ರೇವಿ ರೆಸಿಪಿ

Recipe: ತೊಂಡೆಕಾಯಿ ಗ್ರೇವಿ ಮಾಡಲು ಒಂದು ಕಪ್ ತೊಂಡೆಕಾಯಿ, ಕತ್ತರಿಸಿದ 1 ಈರುಳ್ಳಿ, ಒಂದು ಕಪ್ ತೆಂಗಿನತುರಿ, ಕೊಂಚ ಹುಣಸೆಹಣ್ಣು, ನಾಲ್ಕು ಒಣಮೆಣಸಿನಕಾಯಿ, ಒಂದು ಸ್ಪೂನ್ ಉದ್ದಿನ ಬೇಳೆ, ಕೊತ್ತೊಂಬರಿ ಕಾಳು, ಕೊಂಚ ಜೀರಿಗೆ, ಹುರಿದ ಶೇಂಗಾಬೀಜ, ಬೆಲ್ಲ, ಚಿಟಿಕೆ ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಬೇವು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ, ಉಪ್ಪು. ಮಾಡುವ ವಿಧಾನ:...

ಕಾಜು ಮಸಾಲಾ ರೆಸಿಪಿ

Recipe: ನಾವಿಂದು ಕಾಜು ಮಸಾಲಾವನ್ನು ಮನೆಯಲ್ಲೇ ಯಾವ ರೀತಿ ತಯಾರಿಸಬೇಕು ಎಂದು ತಿಳಿಯೋಣ. ಬೇಕಾಗುವ ಸಾಮಗ್ರಿ: 3 ಟೊಮೆಟೋ, ಕಾಲು ಕಪ್ ನೆನೆಸಿಟ್ಟ ಕಾಜು, ಅರ್ಧ ಕಪ್ ತುಪ್ಪದಲ್ಲಿ ಹುರಿದುಕೊಂಡ ಕಾಜು, ಚಕ್ಕೆ, ಲವಂಗ, ಏಲಕ್ಕಿ, 4 ಸ್ಪೂನ್ ತುಪ್ಪ, 3ಸ್ಪೂನ್ ಎಣ್ಣೆ, ಜೀರಿಗೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ...

ವೆಜ್ ಮೊಮೋಸ್ ರೆಸಿಪಿ..

Recipe: ಇಂದು ನಾವು ವೆಜ್ ಮೊಮೋಸ್ ಹೇಗೆ ಮಾಡೋದು ಎಂದು ತಿಳಿಯೋಣ.. ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಉಪ್ಪು, ನೀರು, 1 ಸ್ಪೂನ್ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ, ಹಸಿಮೆಣಸು, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸ್ಪ್ರಿಂಗ್ ಆನಿಯನ್, ಕ್ಯಾರೆಟ್ ತುರಿ, ಕ್ಯಾಬೇಜ್ ತುರಿ ತಲಾ ಒಂದೊಂದು ಕಪ್, ಚಿಟಿಕೆ ಪೆಪ್ಪರ್. ಮಾಡುವ...

ಸೂರ್ಯ ನಮಸ್ಕಾರವನ್ನು ಸಂಜೆಯ ಹೊತ್ತಲ್ಲಿ ಮಾಡುವುದು ತಪ್ಪೋ..? ಸರಿಯೋ..?

Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಅದೇ ರೀತಿ ಸೂರ್ಯ ನಮಸ್ಕಾರವನ್ನು ಸಂಜೆ ಹೊತ್ತಲ್ಲಿ ಮಾಡುವುದು ತಪ್ಪೋ ಸರಿಯೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=SHU9M0hvOno ಯೋಗ ಮಾಡುವುದರಿಂದ ಬರೀ ನಮ್ಮ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೇ, ನಮ್ಮ ಸೌಂದರ್ಯ...

ಅತೀಯಾಗಿ ಬ್ರಶ್ ಮಾಡಿದ್ರೆ, ಹಲ್ಲಿನ ಬಣ್ಣ ಹಳದಿಯಾಗುತ್ತದೆಯಾ..?

Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ. ವೈದ್ಯರು ಅತೀಯಾಗಿ ಬ್ರಶ್ ಮಾಡುವುದರಿಂದ ಏನಾಗುತ್ತದೆ ಅಂತಾ ಹೇಳಿದ್ದಾರೆ ನೋಡಿ.. https://www.youtube.com/watch?v=SB3CM3eDJ_Q ಹಲ್ಲು ಬಿಳಿ ಬಿಳಿಯಾಗಲಿ ಎಂದು ಅತೀಯಾಗಿ ಬ್ರಶ್ ಮಾಡುವುದು ಒಳ್ಳೆಯದಲ್ಲ...

ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು..?

Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ.ಅದರಲ್ಲೂ ನಾವು ಬಳಸುವ ಬ್ರಶ್‌ನ್ನು ಪದೇ ಪದೇ ಚೇಂಜ್ ಮಾಡುತ್ತಲಿರಬೇಕು. ಹಾಗಾದ್ರೆ ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img