https://www.youtube.com/watch?v=38qHl1TS4ZM
ರೊಟ್ಟರ್‍ಡ್ಯಾಮ್: ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಭಾರತ ಪುರುಷರ ಹಾಕಿ ತಂಡ ಬಲಿಷ್ಠ ನೆದರ್‍ಲ್ಯಾಂಡ್ ವಿರುದ್ಧ 1-2 ಗೋಲುಗಳಿಂದ ಸೋಲು ಕಂಡಿದೆ.
ಈಗಗಲೇ ಪ್ರಶಸ್ತಿ ಸುತ್ತಿನಿಂದ ಹೊರಬಿದಿದ್ದ ಭಾರತ ಎರಡನೆ ಪಂದ್ಯದಲ್ಲೂ ಸೋಲು ಕಂಡಿತು. ಮೊದಲ ಕ್ವಾರ್ಟರ್‍ನಲ್ಲಿ ಎರಡೂ ತಂಡಗಳು 1-1 ಸಮಾನ ಗೊಳು ಗಳಿಸಿದವು.
ಮೂರನೆ ಕ್ವಾರ್ಟರ್‍ನಲ್ಲಿ ನೆದರ್ ಲ್ಯಾಂಡ್ ತಂಡದ ಕ್ರೂನ್ ಗೋಲು ಹೊಡೆದು ತಂಡಕ್ಕೆ...
ಬೆಲ್ಜಿಯಂ : ಬೆಲ್ಜಿಯಂನ ಚಾರ್ಲೆರಾಯ್ ನಗರದಲ್ಲಿ ಮಹಾಪುರುಷನೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 9ನೇ ಬಾರಿ ಲಸಿಕೆ ಪಡೆದುಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ವಿಲಕ್ಷಣ ಘಟನೆ ನಡೆದಿದೆ. ಪ್ರತಿಬಾರಿಯೂ ಲಸಿಕೆ ಪಡೆದುಕೊಳ್ಳಲು ಬೆಲ್ಜಿಯಂನ ಈ ವ್ಯಕ್ತಿ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದ, ಹೀಗೆ ಸುಳ್ಳು ದಾಖಲೆ ನೀಡಿ 8 ಡೋಸ್ ಲಸಿಕೆ ಪಡೆದುಕೊಂಡಿದ್ದು 9ನೇ...