Saturday, April 11, 2026

Bengaluru

ಬೆಂಗಳೂರು ಗಣೇಶನಿಗೆ ಹೊಸ ರೂಲ್ಸ್…!

www.karnatakatv.net: ಬೆಂಗಳೂರು: ಗಣೇಶೋತ್ಸವವನ್ನು ಐದು ದಿನಗಳ ಕಾಲ ಆಚರಿಸಲು ಸರ್ಕಾರ ಅನುಮತಿ ನೀಡಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೀ 3 ದಿನ ಸರಳ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಅವಕಾಶ ನೀಡಿ ಪಾಲಿಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಈ ಬಾರಿಯೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸೋ ಬಗ್ಗೆ ಸಾರ್ವಜನಿಕರಲ್ಲಿ...

ಕಳ್ಳರ ಹಿಡಿಯೋಕೆ ರಾಜ್ಯಕ್ಕೆ ಬಂತು ಹೊಸ ಟೆಕ್ನಾಲಜಿ…!

www.karnatakatv.net :ಬೆಂಗಳೂರು: ಪೊಲೀಸರ ಕಾರ್ಯದಕ್ಷತೆ ಹೆಚ್ಚಿಸಲು ಇನ್ಮುಂದೆ ಫೇಶಿಯಲ್  ರೆಕಗ್ನಿಷನ್ ಸಿಸ್ಟಮ್ ಗೆ ಚಾಲನೆ ಸಿಕ್ಕಿದ್ದು, ಇದರಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರನ್ನ ಪತ್ತೆ ಹಚ್ಚಲು ಪೊಲೀಸರಿಗೆ ಮತ್ತಷ್ಟು ಸುಲಭವಾಗಲಿದೆ. ಬೆಂಗಳೂರಲ್ಲಿ ಇಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಕಿರು ಸಮಾವೇಶ ನಡೆಯಿತು. ಈ ವೇಳೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮುಖ ಗುರುತಿಸುವ ವ್ಯವಸ್ಥೆಗೆ...

ಜ್ಯೂ. ಚಿರು ನಾಮಕರಣ

www.karnatakatv.net :ಬೆಂಗಳೂರು : ದಿವಂಗತ ನಟ ಚಿರು ಸರ್ಜಾ ಕುಡಿಗೆ ಇವತ್ತು ನಾಮಕರಣ ಮಾಡಲಾಯ್ತು. ಇಷ್ಟು ದಿನ ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿದ್ದ ಮುದ್ದು ಕಂದನಿಗೆ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವ್ರು ಬ್ಯೂಟಿಫುಲ್ ಹೆಸ್ರಿಟ್ಟಿದ್ದಾರೆ. ಇವತ್ತು ಬೆಂಗಳೂರಲ್ಲಿ ಚಿರು ಹಾಗೂ ಮೇಘನಾ ಕುಟುಂಬದವ್ರು ಹೋಟೆಲ್ ವೊಂದರಲ್ಲಿ ನಾಮಕರಣ ಮಾಡಿ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ನಡೆಯಿತು....

ಸೆ.5-6 ರಂದು ರಾಜ್ಯದಲ್ಲಿ ಮಳೆಯೋ ಮಳೆ…!

www.karnatakatv.net :ಬೆಂಗಳೂರು: ರಾಜ್ಯದಲ್ಲಿ ಎರಡು ದಿನ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗ್ತಿದೆ. ಆದ್ರೆ ಸೆ.5 ಮತ್ತು 6 ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗೋ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ,...

ಎಲೆಕ್ಷನ್ ಗೆ ಅವಳಿನಗರ ರೆಡಿ

www.karnatakatv.net :ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆ ಸಕಲ‌ ಸಿದ್ಧತೆ ಮಾಡಲಾಗಿದ್ದು, ಮಾಸ್ಟರಿಂಗ್ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದರು. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ‌ ಮಾಸ್ಟರಿಂಗ್ ಪರಿಶೀಲನೆ ನಡೆಸಿ ಮಾತನಾಡಿ, ಅವಳಿ ನಗರದಾದ್ಯಂತ 842 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ 8 ಜನರಂತೆ 8...

ಕಿಚ್ಚನ ಮಾತು ನಡೆಸಿಕೊಟ್ಟ ಅಭಿಮಾನಿಗಳು…!

www.karnatakatv.net :ಸ್ಯಾಂಡಲ್ ವುಡ್ ನ  ಪೈಲ್ವಾನ್ ಕಿಚ್ಚ ಸುದೀಪ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಾಜ್ಯಾದ್ಯಂತ ಕೋಟಿಗೊಬ್ಬನ ಜನುಮ ದಿನವನ್ನ ತಮ್ಮದೇ ರೀತಿಯಲ್ಲಿ ಆಚರಿಸುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ. ತುಮಕೂರಿನಲ್ಲಿ ಕಿಚ್ಚನ ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದ್ರು. ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಚಂದನವನದ ಚೆಂದದ ನಟ ಕಿಚ್ಚ...

ಜೆಡಿಎಸ್ ಎಮ್ ಎಲ್ ಸಿ ಕಾಂತರಾಜು ಕಾಂಗ್ರೆಸ್ಗೆ..?

www.karnatakatv.net :ತುಮಕೂರು: ಜೆಡಿಎಸ್ ಎಮ್ ಎಲ್ ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್  ಪಕ್ಷಕ್ಕೆ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಮನೆಗೆ ಎಮ್ ಎಲ್ ಸಿ ಕಾಂತರಾಜು ಭೇಟಿ ಮಾಡಿ ಆತಿಥ್ಯ ಸ್ವೀಕರಿಸಿದ್ದಾರೆ. ಈ ಸುದ್ದಿ ತುಮಕೂರು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಮೈಸೂರಿನಲ್ಲಿ ಜೆಡಿಎಸ್ ನ ಪ್ರಬಲ...

ನಮ್ಮ ಆರೋಗ್ಯ ಕಾಪಾಡಲು ಸಿರಿಧಾನ್ಯಗಳೆಷ್ಟು ಸಹಕಾರಿ?

www.karnatakatv.net :ಬೆಂಗಳೂರು: ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ ನಾವ್ ನೋಡಿ ಎಲ್ಲಾ ಕಲಬರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಅನ್ನೋದು ಈಗಿನ ಜರೇಷನ್ ನವರ ಮಾತು. ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮ್ಗೆಲ್ಲಾ ಗೊತ್ತು....

38 ಕೋಟಿ ವೆಚ್ಚದ ಶಾಲೆಗೆ ಉದ್ಘಾಟನಾ ಭಾಗ್ಯವಿಲ್ಲ

www.karnatakatv.net :ರಾಯಚೂರು :ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂತಾರಲ್ಲ ಹಾಗಾಗಿದೆ ಇಲ್ಲೊಂದು ಬಹುಕೋಟಿ ವೆಚ್ಚದ ವಸತಿ ಶಾಲೆಯ ಸ್ಥಿತಿ. ಬಹು ಕೋಟಿ ವೆಚ್ಚದಲ್ಲಿ ಕಟ್ಟಡ ಏನೋ ನಿರ್ಮಾಣವಾಗಿದೆ, ಆದರೆ  ಸಿದ್ಧವಾಗಿ ಒಂದು ವರ್ಷ ಗತಿಸಿದರೂ ಈ ವಸತಿ ಶಾಲೆಗೆ ಉದ್ಘಾಟನಾ ಭಾಗ್ಯ ಒದಗಿ ಬಂದಿಲ್ಲ.‌ ಹೌದು, ರಾಯಚೂರು ಜಿಲ್ಲೆಯ  ಸಿರವಾರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ...

ಈ ತಿಂಗಳಲ್ಲಿ ಭರ್ಜರಿ ಮಳೆ

www.karnatakatv.net :ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಮಳೆಯಾಗಿದ್ದು, ಎರಡು ತಿಂಗಳಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗಿತ್ತು. ದೀರ್ಘಕಾಲ ಬಿಡುವನ್ನೂ ಪಡೆದುಕೊಂಡಿತ್ತು. ಹೀಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿತ್ತು. ಇದೀಗ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img