Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಕೆಲವು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದ್ದರೆ, ಕೆಲವು ತನ್ನ ಚಮತ್ಕಾರಗಳಿಗೆ ಫೇಮಸ್ ಆಗಿದೆ. ಇಂದು ನಾವು ದೆವ್ವ ಬಿಡಿಸಲು ಫೇಮಸ್ ಆಗಿರುವ ಬೇತಾಳ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಓರಿಸ್ಸಾದ ಭುವನೇಶ್ವರದಲ್ಲಿರುವ ಬೇತಾಳ ದೇವಸ್ಥಾನ ದೆವ್ವ ಬಿಡಿಸಲು ಫೇಮಸ್. ಇಲ್ಲಿ ಚಾಮುಂಡಾ ದೇವಿಯನ್ನು ಪೂಜಿಸುತ್ತಿದ್ದು, ಈಕೆಯ ಕೃಪೆಯಿಂದಲೇ ಇಲ್ಲಿ ದೆವ್ವ ಬಿಡಿಸಲಾಗುತ್ತದೆ....