ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು.
ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...
ಸೂರ್ಯ - ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ "ಗರಡಿ" ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಈ ಸುಂದರ ತಾಣದಲ್ಲಿ "ಗರಡಿ"...