Wednesday, September 11, 2024

Bhavani Revanna

‘ನಶೆ ಹೇಳಿಕೆ ನೀಡಿರುವ ಶಾಸಕರು ಕ್ಷಮೆಯಾಚಿಸಲಿ’

ಹಾಸನ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಶಾಸಕ ಪ್ರೀತಂ ಜೆ.ಗೌಡ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ಆರ್.ಟಿ.ದ್ಯಾವೇಗೌಡ, ಬಿ.ಆರ್.ಕರಿಗೌಡ, ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು ಎನ್.ಆರ್.ವೃತ್ತದ...

‘ಭವಾನಿಯವರ ಬಗ್ಗೆಯೇ ಹೀಗೆ ಮಾತನಾಡಿದವರು, ಸಾಮಾನ್ಯ ಮಹಿಳೆ ಬಗ್ಗೆ ಹೇಗೆ ಮಾತನಾಡಬಹುದು’

ಹಾಸನ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣರವರ ವಿರುದ್ಧ ಕೀಳು ಮಟ್ಟದ ರಾಜಕೀಯ ಮಾಡಿ ಹೇಳಿಕೆ ನೀಡಿರುವ, ಹಾಸನದ ಶಾಸಕ ಪ್ರೀತಂ ಗೌಡರ ಹೇಳಿಕೆ ಖಂಡಿಸಿ ಇಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ...

‘ಅಪ್ಪಿ ತಪ್ಪಿಯೂ ಭವಾನಿ ರೇವಣ್ಣ ಮನೆ ಹತ್ರ ಸರ್ಕಾರಿ ನೌಕರರು ಹೋಗ್ಬೇಡಿ’

https://youtu.be/qkBnLyTrllU ಹಾಸನ : ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಎಲ್ಲಾ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಹೋಗಬೇಡಿ. ಸಹಾಯ ಪಡೆಯೆದಿರೋ ಶಾಸಕರ ತಂದೆ ಬಗ್ಗೆನೆ ಮಾತನಾಡುತ್ತಾರೆ ಎಂದರೆ ಸಾಮಾನ್ಯ ನೌಕರರ ಪಾಡು ಏನಾಗಬೇಕು..? ಅಪ್ಪಿ ತಪ್ಪಿ ಅವರ ಮನ ಬಾಗಿಲಿಗೆ ಹೋಗಬೇಡಿ, ಯಾವುದು...

‘ತಾಯಿ ಮಗ ಇಬ್ಬರೂ 30, 60 ಅಲ್ಲ ಎರಡು ಬಾಟಲ್ ಕುಡಿದಿರ್ತಾರೆ’

https://youtu.be/vbrXMD7k6V4 ಹಾಸನ : ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಭವಾನಿ ರೇವಣ್ಣ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಭವಾನಿ ರೇವಣ್ಣ, ಪ್ರೀತಂಗೌಡರ ತಂದೆ ವಿರುದ್ಧ, ರೇವಣ್ಣನವರ ಬಳಿ ಶಾಸಕರ ತಂದೆ ದಮ್ಮಯ್ಯ ಅಂತ ಕೈಮುಗಿದು, ಹೆಂಡತಿ ಮಕ್ಕಳು ಸಾಕಲಾರದೆ, ಬೆಂಗಳೂರು ಬಿಬಿಎಂಪಿಗೆ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದರು. ಹೀಗಾಗಿ ಇಂದು ಶಾಸಕರು, ಭವಾನಿ ಮಾತಿಗೆ ತಿರುಗೇಟು ನೀಡಿದ್ದಾರೆ. ‘ಅವ್ವಾ...

‘ಅವ್ವಾ ಮಗನಿಗೆ ಸುಳ್ಳು ಹೇಳೋ ಡಿಎನ್‌ಎ ಪ್ರಾಬ್ಲಂ ಇರ್ಬೇಕು’

https://youtu.be/ZuOcKwtzxS4 ಹಾಸನ: ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಜೆಡಿಎಸ್‌ನವರು ತಮಗಾಡಿದ ಮಾತಿಗೆ, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ರಾತ್ರಿ ಎರಡು ಗಂಟೆ ಮೂರು ಗಂಟೆ ತನಕ ನಶೆಯಲ್ಲಿ ಇರ್ತಾರೆ ಅಂತಾ ಜನ ಹೇಳಿದ್ದು. ನೀವು ಕೇಳಿದಂತೆ ಜನರು ನನಗೆ ಹೇಳಿದ ಮಾತಿದು. ಒಂದು ಡಿಎನ್‌ಎ ಪ್ರಾಬ್ಲಮ್ ಇರಬೇಕು, ಅವ್ವಾ ಮಗ ಇಬ್ಬರೂ ಹಾಗೆ ಮಾತಾಡಿದಾರೆ. ಸುಳ್ಳು ಹೇಳೋದು...

ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಭವಾನಿ ರೇವಣ್ಣ- ಪ್ರೀತಂ ಗೌಡ ಮುಖಾಮುಖಿ..

ಹಾಸನ: ಹಾಸನದಲ್ಲಿ ಮೊದಲಿನಿಂದಲೂ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದೆ, ಆಗಾಗ ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಮಾಡುತ್ತಾರೆಂದು ಎಲ್ಲರಿಗೂ ಗೊತ್ತು. ಆದ್ರೆ ಇಂದು ಬಿಜೆಪಿಯ ಶಾಸಕ ಪ್ರೀತಂಗೌಡ ಮತ್ತು ಜೆಡಿಎಸ್‌ನ ಭವಾನಿ ರೇವಣ್ಣ, ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಹಾಸನದಲ್ಲಿ ಶಮಿ ಪೂಜೆ ನೆರವೇರಿಸಿದ ನಿರ್ಮಲಾನಂದ ಶ್ರೀಗಳು.. ಹಾಸನದ ಖಾಸಗಿ ಆಸ್ಪತ್ರೆಯ ಹೈಟೆಕ್ ಚಿಕಿತ್ಸಾ...

ದೇವೇಗೌಡರ ಸೋಲಿಗೆ ಇದೇ ಕಾರಣ…!

ದೇವೇಗೌಡರು ಸೋಲಬಾರದಿತ್ತು..! ಹೌದು ಹೀಗೊಂದು ಮಾತು ವಿರೋಧಿಗಳ ಬಾಯಲ್ಲೂ ಕೇಳಿ ಬರ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಇಂಥಹದೊಂದು ಫಲಿತಾಂಶ ಹೊರಬರುತ್ತೆ ಅಂತ ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ.. ಯಾಕಂದ್ರೆ ದೇಶ ಕಂಡ ಉತ್ತಮ ಪ್ರಧಾನಿಗಳಲ್ಲಿ ದೇವೇಗೌಡರು ಸಹ ಒಬ್ಬರು. ಆದ್ರೆ ದೇವೇಗೌಡರು ಮಾಡಿದ ಅದೊಂದು ತಪ್ಪು ತುಮಕೂರಿನ ಸೋಲಿಗೆ ಕಾರಣವಾಗಿದೆ. ಸೋಲಿಗೆ ಮೊದಲ ಕಾರಣ 2014ರಲ್ಲಿ ಮೋದಿ ಸುನಾಮಿ ಮುಂದೆ ತುಮಕೂರು ಕ್ಷೇತ್ರದಲ್ಲಿ...

ದೇವೇಗೌಡರ ಮುಂದೆ ಕಣ್ಣೀರಿಟ್ಟ ಸೊಸೆ ಭವಾನಿ ರೇವಣ್ಣ

ಬೆಂಗಳೂರು: ತುಮಕೂರು ಲೋಕಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿರೋ ಮಾಜಿ ಪ್ರಧಾನಿ ದೇವೇಗೌಡರನ್ನು ಸೊಸೆ ಭವಾನಿ ರೇವಣ್ಣ ಭೇಟಿ ಮಾಡಿ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಎಚ್ಡಿಡಿ ನಿವಾಸದಲ್ಲಿ ಮಾವ ದೇವೇಗೌಡರನ್ನು ಪತಿ ರೇವಣ್ಣ ಜೊತೆ ಭೇಟಿ ಮಾಡಿದ ಭವಾನಿ ರೇವಣ್ಣ ನಾವು ತುಮಕೂರಿನಲ್ಲಿ ನಿಮ್ಮ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಹಾಸನದಲ್ಲಿ  ನಾವು ನಿರೀಕ್ಷೆ ಮಾಡಿದಂತೆ  ಫಲಿತಾಂಶ ಬಂದಿದೆ....

‘ನಾನು ಎಲ್ಲರೂ ಇದ್ದೂ ತಬ್ಬಲಿ’- ಭವಾನಿ ರೇವಣ್ಣ ಕಣ್ಣೀರು

ಹಾಸನ: ನನಗೆ ಎಲ್ಲರೂ ಇದ್ದಾರೆ, ಎಲ್ಲವೂ ಇದೆ. ಆದ್ರೆ ನನ್ನ ತಂದೆ-ತಾಯಿ ಮಾತ್ರ ಇಲ್ಲ ಅಂತ ತಮ್ಮ ಪೋಷಕರನ್ನು ನೆನೆದು ಹಾಸನ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು  ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದಾರೆ. ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ತಮ್ಮ ಮಾವ ದೇವೇಗೌಡರ ಹುಟ್ಟುಹಬ್ಬ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ ತಮ್ಮ ಪೋಷಕರನ್ನು ನೆನೆದು ಕಣ್ಣೀರು...
- Advertisement -spot_img

Latest News

ದೀಪಿಕಾ ಪಡುಕೋಣೆ ಮಗು ಹುಟ್ಟಿದ್ದಕ್ಕೆ ‘ನಾನು ಆಂಟಿ ಆದೆ’ ಎಂದು ಶಾಪಿಂಗ್ ಮಾಡಿದ ನಟಿ ರಾಖಿ

Bollywood News: ಮೊದ ಮೊದಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿ ಎಂದು ಅನೌನ್ಸ್ ಮಾಡಿದಾಗ, ಆಕೆಯ ಬೇಬಿ ಬಂಪ್ ನೋಡಿ, ಇದು ಫೆಕ್ ಪ್ರೆಗ್ನೆನ್ಸಿ...
- Advertisement -spot_img