ಪರಿಶಷ್ಟ ಜಾತಿ, ಪರಿಶಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಶೇ.50 ರಿಂದ 65ಕ್ಕೆ ಹೆಚ್ಚಿಸಿರುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಟ್ನಾ ಹೈಕೋರ್ಟ್ ತಳ್ಳಿ ಹಾಕಿದೆ.
ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ವಿಧಾನಸಭೆಯು ಕಳೆದ ವರ್ಷ ನವೆಂಬರ್ನಲ್ಲಿ ಬಿಹಾರದ ಹುದ್ದೆಗಳು ಮತ್ತು ಸೇವೆಗಳಲ್ಲಿನ ಖಾಲಿ ಹುದ್ದೆಗಳ ತಿದ್ದುಪಡಿ...
National News: ಬಿಹಾರದಲ್ಲಿ ಮದುವೆ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು, ಅಲ್ಲೇ ಇದ್ದ ಸಿಲಿಂಡರ್ ಸ್ಪೋಟಗೊಂಡು ವಧು ವರ ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ನರೇಶ್ ಪಾಸ್ವಾನ್ ಎಂಬುವವರ ಮಗಳ ಮದುವೆ ಇತ್ತು. ಮದುವೆ ತಯಾರಿ ಎಲ್ಲ ಭರ್ಜರಿಯಾಗೇ ನಡೆದಿತ್ತು. ಚಪ್ಪರವೊಂದನ್ನು ಹಾಕಿ, ಅದರಲ್ಲೇ ವಿವಾಹಕ್ಕೆ...
Bihar News : ವರದಕ್ಷಿಣೆಯಾಗಿ ಮದುವೆ ಸಮಯದಲ್ಲಿ ಫ್ರಿಡ್ಜ್ ಗಿಫ್ಟ್ ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.
ಅಂಗೂರಿ ಬೇಗಂ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು...
ಬಿಹಾರ: ಬಿಹಾರದಲ್ಲಿ ಸ್ಕೂಟಿ ಹೊಂದಿರುವ ವ್ಯಕ್ತಿಗೆ, ಸೀಟ್ ಬೆಲ್ಟ್ ಹಾಕಿಲ್ಲವೆಂದು, 1000 ರೂಪಾಯಿ ದಂಡ ಹಾಕಿದ್ದಾರೆ. ಈ ಬಗ್ಗೆ ಚಲನ್ ಬಂದಿದ್ದು, ಸೀಟ್ ಬೆಲ್ಟ್ ಹಾಕೋದು ಕಾರಿನಲ್ಲಿ, ನನ್ನ ಬಳಿ ಇರೋದು ಸ್ಕೂಟಿ. ಇವರೇನು ಹೀಗೆ ಹೇಳುತ್ತಿದ್ದಾರೆಂದು ಆ ವ್ಯಕ್ತಿಗೆ ಕನ್ಫ್ಯೂಸ್ ಆಗಿದೆ.
ಬಿಹಾರದ ಕೃಷ್ಣಕುಮಾರ್ ಝಾ ಎಂಬುವವರು ಈ ಥರದ ಸನ್ನಿವೇಶವನ್ನ ಅನುಭವಿಸಿದ್ದಾರೆ. 2020ರಲ್ಲಿ...
ಬಿಹಾರ: ಯಾವುದಾದರೂ ವ್ಯಕ್ತಿ ಸತ್ತನೆಂದು ಸುದ್ದಿ ತಿಳಿದ ಬಳಿಕ, ಅವನು ಮತ್ತೆ ಮರಳಿ ಬಂದರೆ, ಹೇಗಿರಬೇಡ. ಹಿಗೊಂದು ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ್ ಪೊಲೀಸ್ ಠಾಣೆಗೆ ಈ ವ್ಯಕ್ತಿ ಪತ್ರ ಬರೆದಿದ್ದು, ಈತನನ್ನು ಸೋನುಕುಮಾರ್ ಶ್ರೀವಾತ್ಸವ್ ಎಂದು ಹೇಳಲಾಗಿದೆ. ಸೋನು ಪತ್ರ ಬರೆದಿದ್ದು, ನಾನು ಜೀವಂತವಾಗಿದ್ದೇನೆ. ಮತ್ತು ಪತ್ನಿಯೊಂದಿಗೆ ಗಾಜಿಯಾಬಾದ್‌ನಲ್ಲಿ ವಾಸವಾಗಿದ್ದೇನೆ ಎಂದು ಬರೆದಿದ್ದಾನೆ.
ಕೆಲ ತಿಂಗಳ...
political news
ಬೆಂಗಳೂರು(ಫೆ.15): ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ, ಈ ಘಟನೆಯಲ್ಲಿ 12 ಮಂದಿ ಜನ ಗಾಯಗೊಂಡಿದ್ದು, ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಪ್ರಕರಣದ ಬಗ್ಗೆ ಹೇಳೋದಾದ್ರೆ, ನಳಂದದ ಬಿಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬರ್ ಚೌಕ್ ಬಳಿಯ ಹನುಮಾನ್ ದೇವಸ್ಥಾನದಲ್ಲಿ ಭಜರಂಗಬಲಿಯ...
ಯಾವ ಯಾವುದೋ ಕಾರಣಕ್ಕೆ ಮಾರ್ಛೆ ಹೋಗುವುದನ್ನು ನೋಡಿದ್ದೇವೆ ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ ಒಂದು ಸಾರಿ ನಮ್ಮ್ ಸ್ನೇಹಿತ ಪರಿಕ್ಷೆಯ ಸಮಯದಲ್ಲಿ ಓದದ ಕಾರಣ ಪರಿಕ್ಷೆಯಿಂದ ತಪ್ಪಸಿಕೊಳ್ಳಲು ಮೂರ್ಛೆ ಹೋದ ಹಾಗೆ ನಾಟಕವಾಡಿದ ಘಟನೆ ನನಗೆ ನೆನಪಿದೆ .ಆದರೆ...
ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಕ್ಸರ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಮೇಲೆ ಎರಡು ಬಾರಿ ದಾಳಿಗೆ ಯತ್ನಗಳು ನಡೆದಿವೆ ಎಂದು ಆರೋಪಿಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ಚೌಬೆ ಅವರು "ಸೋಮವಾರ ಬಕ್ಸರ್‌ನಲ್ಲಿ ರೈತರ ಮೇಲಿನ ದೌರ್ಜನ್ಯದ ವಿರುದ್ಧ ಒಂದು ದಿನದ ಉಪವಾಸ...
ಪಾಟ್ನಾ: ಬಿಹಾರದ ತೇಜಸ್ವಿ ಯಾದವ್ ಅವರ ಪಕ್ಷದ ಆರ್‌ಜೆಡಿಯ ಹಿರಿಯ ನಾಯಕರೊಬ್ಬರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಮಾಡಿ ಅಲ್ಲೇ ನೆಲೆಸುವಂತೆ ಸಲಹೆ ನೀಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸುದ್ದಿಯಾಗುತ್ತಿದೆ. ರಾಷ್ಟ್ರೀಯ ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಬಾರಿ ಸಿದ್ದಿಕಿ ಅವರು ದೇಶದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿ...
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬಾಂಬ್ ಸ್ಫೋಟದ ಸುದ್ದಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಪಾಟ್ನಾ ಜಂಕ್ಷನ್‌ನಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ ಇತ್ತು, ನಂತರ 2 ಗಂಟೆಗಳ ತನಿಖೆಯ ನಂತರ ಅದನ್ನು ವದಂತಿ ಎಂದು ಕರೆಯಲಾಗಿದೆ. ವ್ಯಕ್ತಿಯೊಬ್ಬರು ಪಾಟ್ನಾ ಪೊಲೀಸರಿಗೆ ಕರೆ ಮಾಡಿ ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್ ಮೂಲಗಳ...