Friday, July 19, 2024

Bike

BENGALURU – ನಡುರಸ್ತೆಯಲ್ಲೇ ವೀಲಿಂಗ್​ ಪುಂಡರ ಹಾವಳಿ!

ಬೆಂಗಳೂರು: ನಡುರಸ್ತೆಯಲ್ಲೇ ಕಿಡಿಗೇಡಿಗಳು ವೀಲಿಂಗ್ ಮಾಡಿ ಸಾಮಾನ್ಯ ಜನ್ರಿಗೆ ಹಾವಳಿ ಕೊಡುವುದು ಸಾಮಾನ್ಯವಾಗಿ ಬಿಟ್ಟಿದೆ.. ಈ ವಿರುದ್ಧ ಸಂಚಾರಿ ಪೊಲೀಸರು ಸಹ ನಿರಂತರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.. ಅದಕ್ಕಾಗಿ ಹಲವು ಕಾನೂನುಗಳನ್ನು ಸಹ ತಂದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ.. ಆದ್ರೆ ಈಗ ಮತ್ತೆ ವಿಲೀಂಗ್​ ಹಾವಳಿ ನೈಸ್​ ರಸ್ತೆಯಲ್ಲೇ ಶುರುವಾಗಿದೆ.. https://youtu.be/p7pZJGAdkxs?si=1zW3TLY5NRDOTHmu ಅದರಲ್ಲಿಯೂ ಈ ಪುಂಡರು ನೈಸ್​​ ರಸ್ತೆಯಲ್ಲಿ ಓಡಾಡುತ್ತಿದ್ದ...

ಖತರ್ನಾಕ್ ಬೈಕ್ ಕಳ್ಳನ ಬಂಧಿಸಿದ ಉಪನಗರ ಪೋಲಿಸರು!80 ಸಾವಿರ ಮೌಲ್ಯದ ಎರಡು ಬೈಕ್ ವಶ

Hubli News: ಹುಬ್ಬಳ್ಳಿ: ಬೈಕ್‌ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಪಕ್ಕಿರಪ್ಪ ಡಿಗ್ಗಿ (34) ಬಂಧಿತ ಆರೋಪಿಯಾಗಿದ್ದಾನೆ. ಈತ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕೈಚಳಕದಿಂದ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಅದರಂತೆ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ...

ಶೋಕಿ ಮಾಡಲು ಬೈಕ್ ಕಳ್ಳತನ ಮಾಡುತ್ತಿದ್ದ ಕಿಲಾಡಿ ಕಳ್ಳ ಶಂಕರ್ ಕಂಬಿ ಹಿಂದೆ

Hubballi News: ಹುಬ್ಬಳ್ಳಿ : ಹೀಗೆ ಫೋಟೋದಲ್ಲಿ ಮಳ್ಳನ ಹಾಗೆ ಕಾಣುತ್ತಿರೋ ಈತನ ಹೆಸರು ಶಂಕರ. ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನಿವಾಸಿ. ಶೋಕಿಲಾಲ ಆಗಿದ್ದ ಶಂಕರ, ಕಷ್ಟ ಪಟ್ಟು ದುಡಿಯದೆ ದುಡ್ಡು ಗಳಿಸುವ ಸಲುವಾಗಿ ಬೈಕ್‌ ಕಳ್ಳತನಕ್ಕೆ ಇಳಿದಿದ್ದ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಮೊದಲು ಕದ್ದ ಬೈಕ್ ನಿಂದ ಕೈತುಂಬಾ ದುಡ್ಡು ಬಂದ...

ಪೊಲೀಸ್ ಠಾಣೆ ಮುಂದೆ ಅಗ್ನಿ ಅವಘಡ, ಸೀಸ್ ಆಗಿದ್ದ ವಾಹನಗಳು ಬೆಂಕಿಗಾಹುತಿ.

ಮಹದೇವಪುರ: ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣೆ ಮುಂದೆ ನಿಂತಿದ್ದ ಬೈಕ್ ಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಪೊಲೀಸ್ ಠಾಣೆ ಹಿಂಬದಿಯ ಹೊಲಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿ ಪೊಲೀಸ್ ಆವರಣದಲ್ಲಿ ವಾಹನಕ್ಕೆ ಬಂದು ತಗುಲಿದ್ದು, ಈ ಅವಘಡ ಸಂಭವಿಸಿದೆ. ನೂರಾರು ಬೈಕ್‌ಗಳು ಮತ್ತು ನಾಲ್ಕ ಚಕ್ರದ ವಾಹನಗಳು ಸುಟ್ಟು ಕರಕಲಾಗಿದ್ದು, ಇವೆಲ್ಲವೂ ಹಲವಾರು ಪ್ರಕರಣಗಳಲ್ಲಿ ಸೀಸ್...

ಮೆಟ್ರೋ ಕಾಮಗಾರಿಯಿಂದ ಮತ್ತೊಂದು ದುರಂತ…!ಎಚ್ಚೆತ್ತುಕೊಳ್ಳದ ರಾಜಕೀಯ ನಾಯಕರು..?!

State News: ಮೊನ್ನೆಯಷ್ಟೇ ನಮ್ಮ ಮೆಟ್ರೋ  ಕಾಮಾಗಾರಿಗೆ ಎರಡು ಜೀವಗಳನ್ನು ಬಲಿ ಪಡೆದಿತ್ತು. ಇದೀಗ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಾಯವಾಗಿರುವಂತಹ ಘಟನೆ ನಗರದ ಬ್ರಿಗೇಡ್​​ ರಸ್ತೆಯಲ್ಲಿ ನಡೆದಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬ್ರಿಗೇಡ್ ಟವರ್ ಬಳಿಯ ಜಾನ್ಸನ್​ ಮಾರ್ಕೆಟ್​​​ ರಸ್ತೆಯ ಮಧ್ಯೆ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ ಉಂಟಾಗಿತ್ತು. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,...

ಕೆಎಸ್ಆರ್​​ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು : ತಿರುಪತಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಮತ್ತು ಬೈಕ್​ ನಡುವೆ ಭೀಕರ ರಸ್ತೆ ಅಪಘಾವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಘಟನೆ ನಡೆದಿದೆ. ಬಿಬಿಎಂಪಿ ನೌಕರ ವಿ.ಶ್ರೀಧರ್ ಎಂಬುವವರು ಮೃತವ್ಯಕ್ತಿ. ಸದ್ಯ ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದಿಂದ ಮೈಸೂರು ಬ್ಯಾಂಕ್​ ಸರ್ಕಲ್ ಹತ್ತಿರ...

ಬೈಕ್, ಟೆಂಪೋ ಕದ್ದಿದ್ದ ಆರೋಪಿ ಅಂದರ್..!

https://www.youtube.com/watch?v=pCeN2Uyz530 ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೆಗ್ಗನಹಳ್ಳಿ ನಿವಾಸಿ, 23 ವಯಸ್ಸಿನ ರಾಜ ಶೇಖರ್ ನನ್ನು ಬಂಧಿಸಿದ್ದಾರೆ. ಈತನ ಇಬ್ಬರು ಸಹಚರರು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಮೇ 26 ರಂದು ಆರೋಪಿ ಠಾಣೆ ವ್ಯಾಪ್ತಿಯ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ್ದ. ಈ...

ಕೇಂದ್ರ ಬಜೆಟ್- ಯಾವೆಲ್ಲಾ ವಸ್ತುಗಳ ಬೆಲೆ ದುಬಾರಿ…?

ನವದಹಲಿ: ಮೋದಿ ಸರ್ಕಾರ ಮಂಡಿಸಿರೋ 2ನೇ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿರೋ ಕೇಂದ್ರ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಆಯ ವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ ಏರಿಕೆ ಮಾಡಲಾಗಿದ್ದು, ಗೋಡಂಬಿ, ಕಾರು, ಬೈಕ್​ ಬೆಲೆ ಕೂಡ...
- Advertisement -spot_img

Latest News

ಲೋಕೋ ಪೈಲೆಟ್​ಗಳಿಗೆ ರೆಡಿಯಾಗಿದೆ ಐಟೆಕ್​​ ಜಿಮ್

ಬೆಂಗಳೂರು: ಗಾಡಿ ಓಡಿಸಿ ಸುಸ್ತಾದ ಲೋಕೊ ಪೈಲೆಟ್‌ಗಳಿಗೆ ಈಗ​ ರಿಲಾಕ್ಸ್​​ ಮಾಡಿಕೊಳ್ಳಲು ರೆಡಿಯಾಗಿದೆ ಐಟೆಕ್​​ ಜಿಮ್​...ಇದೇ ರೀತಿ ವಿಶ್ರಾಂತಿ ತೆಗೆದುಕೊಳ್ಳಲು 22 ರನ್ನಿಂಗ್ ರೂಂಗಳನ್ನು ಸ್ಥಾಪಿಸಲು...
- Advertisement -spot_img