Friday, April 11, 2025

birds

ನಾಯಿಗೆ ಹಿಂಸಿಸಿದ್ದ ಪೆಟ್ ಕ್ಲಿನಿಕ್ ಸಿಬ್ಬಂದಿಗಳು ಅರೆಸ್ಟ್..

National News: ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾ ವೈರಲ್ ಆಗಿತ್ತು. ಮುದ್ದು ಮುದ್ದಾದ ಶ್ವಾನಕ್ಕೆ, ನೀಲಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಮನಸ್ಸೋ ಇಚ್ಛೆ ಹೊಡೆದಿದ್ದ. ಮೊದ ಮೊದಲು ಅವರು ಟೆಡ್ಡಿಗೆ ಹೊಡೆಯುತ್ತಿದ್ದಾನೆ ಅಂತಲೇ ಹಲವರು ಭಾವಿಸಿದ್ದರು. ಬಳಿಕ ಆ ನಾಯಿ ಓಡಿ ಹೋದಾಗ, ಅದು ಜೀವಂತ ನಾಯಿ ಅನ್ನೋದು ಗೊತ್ತಾಗಿತ್ತು....

ತಾನು ಸಾಕಿದ್ದ ಗಿಣಿ ಸಾವು: ಹಿಂದೂ ಪದ್ಧತಿ ಪ್ರಕಾರ ಅಂತ್ಯಕ್ರಿಯೆ..

ಕೊಲ್ಕತ್ತಾ: ಸಾಕು ಪ್ರಾಣಿಗಳನ್ನ ಯಾರು ಸಾಕಿರುತ್ತಾರೋ, ಅವರಿಗೆ ಆ ಪ್ರಾಣಿ ಮನೆ ಮಕ್ಕಳಂತೆ ಇರುತ್ತದೆ. ನಾಯಿ, ಬೆಕ್ಕು, ದನ-ಕರು, ಹೀಗೆ ಸಾಕು ಪ್ರಾಣಿಗಳ ಮೇಲೆ ಮಾಲೀಕನಿಗೆ ಅಪಾರ ಪ್ರೀತಿ ಇರುತ್ತದೆ. ಕೊಲ್ಕತ್ತಾದಲ್ಲಿ ಓರ್ವ ತಾನು ಸಾಕಿದ ಗಿಳಿ ಸತ್ತಿತೆಂದು, ಹಿಂದೂ ಧರ್ಮದ ಪದ್ಧತಿ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಿದ್ದಾನೆ. ಪಶ್ಚಿಮ ಬಂಗಾಳದ, ಹೆಬ್ರಾದ ಆಯ್ರಾ ಗ್ರಾಮದ...

ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

ಚೆನ್ನೈ: ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಷಯಗಳಿದೆ. ಅವುಗಳಲ್ಲಿ ವಿಷಪೂರಿತ ಹಾವುಗಳ ಮಾರಾಟ ಕೂಡ ಒಂದು. ಇಂಥ ವಿಷಪೂರಿತ ಹಾವುಗಳಿಂದ ಮಾದಕ ವಸ್ತುಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇನ್ನೂ ಹಲವು ಬೇಡದ ಕೆಲಸಗಳಿಂದ ಈ ವಿಷ ಬಳಕೆಯಾಗುತ್ತದೆ. ಒಂದು ದೇಶದಿಂದ, ಇನ್ನೊಂದು ದೇಶಕ್ಕೆ ಈ ಹಾವುಗಳನ್ನ ಕಳ್ಳದಾರಿಯಲ್ಲಿ ಸಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಹೀಗೆ ಮೋಸದಿಂದ...

6 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದ ದುರುಳ..

ಓಡಿಶಾದ ಭುವನೇಶ್ವರದಲ್ಲಿ ದುರುಳನೋರ್ವ 6 ಬೀದಿ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಭುವನೇಶ್ವರದ ಚಂದ್ರಶೇಖರಪುರದ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 6 ಬೀದಿ ನಾಯಿಗಳಿಗೆ ಓರ್ವ ಅಪರಿಚಿತ ವ್ಯಕ್ತಿ ಬಂದು ಊಟ ಕೊಟ್ಟಿದ್ದಾರೆ. ಊಟ ತಿಂದ 6 ನಾಯಿಗಳು ಮೃತಪಟ್ಟರೆ, ಇನ್ನುಳಿದ ನಾಯಿಗಳ...

ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ

ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು . ಅದೇ ಮರದ ‘ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು , ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು, ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು . ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು . ಅದು ಕಾಡಿನ ಹೊರಗೆ ಇರುವ ಒಂದು...

ಪಕ್ಷಿ ಪ್ರಿಯರಿಗೆ ಹಕ್ಕಿ ಹಬ್ಬ…! ಚಾರಣ ಸ್ಥಳದಲ್ಲಿ 3೦೦ ಪ್ರಭೇದದ ಪಕ್ಷಿಗಳು…!

Special News: ಕರಾವಳಿ ಅಂದ್ರೇನೆ ಹಚ್ಚ ಹಸುರಿನ ತೋರಣ ಇಂತಹ ಹಸುರ ತೋರಣದಲ್ಲಿ ಪರಿಸರ ಪ್ರೇಮಿಗಳು ಚಾರಣವೆಂಬ ಸಾಹಸ ಪ್ರದರ್ಶಿಸಿ ವೀಕ್ಷಿಸಿದ ಪ್ರದೇಶದ ವಿಶೇಷತೆಗಳನ್ನೂ ಹಂಚಿಕೊ0ಡು ಸಂಭ್ರಮಿಸುತ್ತಾರೆ. ಅಂತಹ ಚಾರಣಕ್ಕೆ ಹೆಸರು ವಾಸಿಯಾಗಿರೋ ಧಾರ್ಮಿಕ ವೈಭೋಗದ ಸ್ಥಳವಾದ ಕೊಲ್ಲೂರು ಆಸು ಪಾಸಿನಲ್ಲೆ ಈ ಬಾರಿ ಪಕ್ಷಿಗಳ ಹಬ್ಬ ೩ ದಿನಗಳ ಕಾಲ ನಡೆಯುತ್ತಿದೆ. ಹೌದು ಇಲ್ಲಿರೋ...

ಕಾಡಾನೆಗೆ ಎಸ್ಕಾರ್ಟ್ ಮಾದರಿ ಭದ್ರತೆ ಮಾಡಿಕೊಟ್ಟ ಅರಣ್ಯ ಇಲಾಖೆ..

ಹಾಸನ: ಸಕಲೇಶಪುರದ ಉದೇವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅರಣ್ಯ ಇಲಾಖೆಯ ವಾಹನ ಆನೆಯ ಮುಂಭಾಗ ಧ್ವನಿವರ್ಧಕದ ಮೂಲಕ ಜನರಿಗೆ ತಿಳುವಳಿಕೆ ನೀಡುತ್ತಾ ಸಾಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ. ಒಂದೆಡೆ ಅರಣ್ಯ ಇಲಾಖೆ ಧ್ವನಿ ವರ್ಧಕದ ಮೂಲಕ ಎಷ್ಟೇ ಪ್ರಚಾರ ನೀಡಿದರೂ ಸಹ ಸಾರ್ವಜನಿಕರು ಮಾತ್ರ ಆನೆಯ ಹಿಂದೆಯೇ...

ನಿಮ್ಮ ಮನೆಯಲ್ಲಿ ಪಕ್ಷಿಗಳನ್ನು ಸಾಕುತ್ತೀರಾ…? ಆ ಪಂಜರವೇ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತೆ ಎಚ್ಚರ..!!

ಅನಗತ್ಯವಾಗಿ ಮನೆಯ ನೆಮ್ಮದಿ ಕೆಡಿಸುತ್ತದೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ನಾವು ವಾಸ್ತು ಶಾಸ್ತ್ರದತ್ತ ಗಮನ ಹರಿಸುತ್ತೇವೆ. ಅನೇಕ ಜನರು ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸದ ಕಾರಣ ಅವರ ಮನೆಯ ವಾಸ್ತು ಹಾಳಾಗುತ್ತದೆ....

‘ರೈಲಿಗೆ ಸಿಲುಕಿ ಕಾಡಾನೆಗಳು ಅಪಘಾತವಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’

ಹಾಸನ : ಪರಿಸರ ವಾದಿಗಳ ಬಗ್ಗೆ ಹಗುರವಾಗಿ ಮಾತನಾಡುವ ಜನಪ್ರತಿನಿಧಿಗಳು ಹಾಗೂ ಮುಖಂಡರು ತಾಕತ್ತಿದ್ದರೆ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲಿ ಎಂದು ಪರಿಸರವಾದಿ ಹಾಗೂ ಕಾಡಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಗೌಡ  ಸವಾಲು ಹಾಕಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳ ವಾಸಸ್ಥಾನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ಭಾರಿ ಶಬ್ದ...

ಮಳವಳ್ಳಿ ಸ್ಟ್ರೀಟ್‌ನಲ್ಲಿ ಪ್ರತ್ಯಕ್ಷವಾದ ಡಬಲ್ ಇಂಜಿನ್ ಹಾವು..

ಮಂಡ್ಯ: ಮಂಡ್ಯದ ಮಳವಳ್ಳಿ ಪಟ್ಟಣದ ಜಿ.ಎಂ.ಸ್ಟ್ರೀಟ್‌ನಲ್ಲಿ ಮಣ್ಣು ಮುಕ್ಕು ಎಂದು ಕರೆಯುವ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರನ್ನೂ ಭಯಭೀತಗೊಳಿಸಿತ್ತು. ಇದನ್ನ ಡಬಲ್ ಇಂಜಿನ್ ಹಾವು ಅಂತಾನೂ ಕರೆಯಲಾಗುತ್ತೆ. ಯಾಕಂದ್ರೆ ಇದು ಎರಡು ತಲೆ ಹಾವಾಗಿದೆ. ಈ ಹಾವನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖೆಗೆ ತಿಳಿಸುವುದಾಗಿ ಹೇಳಿದ್ದಾರೆ. ಈ ಡಬಲ್ ಇಂಜಿನ್ ಹಾವು ಅದೃಷ್ಟಕ್ಕೂ ಹೆಸರಾಗಿದ್ದು, ಎರಡು ತಲೆ...
- Advertisement -spot_img

Latest News

ಸುಪ್ರೀಂ ತೀರ್ಪು ಮೋದಿ ಸರ್ಕಾರಕ್ಕೆ ಎಚ್ಚರಿಕೆ : ಬಿಜೆಪಿ ಸರ್ಕಾರಕ್ಕೆ ತಿವಿದ ಸಿದ್ದರಾಮಯ್ಯ

Political News: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್...
- Advertisement -spot_img