Thursday, January 15, 2026

Birminghyam

ಹಾಕಿ: ಭಾರತ ವನಿತೆಯರಿಗೆ ಕಂಚು :16 ವರ್ಷಗಳ ಬಳಿಕ ಪದಕ ಗೆಲುವಿನ ಸಂಭ್ರಮ

https://www.youtube.com/watch?v=1Hut3xwgxDI ಬರ್ಮಿಂಗ್‍ಹ್ಯಾಮ್: ಸುದೀರ್ಘ 16 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ  ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪದಕ ಗೆದ್ದು ಬೀಗಿದೆ. ಭಾನುವಾರ ಬರ್ಮಿಂಗ್‍ಹ್ಯಾಮ್‍ನಲ್ಲಿ  ನಡೆದ ಜಿದ್ದಜಿದ್ದಿನ ಪಂದ್ಯದಲ್ಲಿ  ಭಾರತ ವನಿತೆಯರು ಹಾಲಿಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಶೂಟೌಟ್‍ನಲ್ಲಿ 2-1 ಗೋಲುಗಳಿಂದ ರೋಚಕವಾಗಿ ಗೆದ್ದು ಕಂಚಿಗೆ ತೃಪ್ತಿಪಟ್ಟಿತ್ತು. https://www.youtube.com/watch?v=rj9_L4kMLBk ಇದಕ್ಕೂ ಮುನ್ನ ನಡೆದ ನಿಗದಿತ ಸಮಯದಲ್ಲಿ  ಭಾರತ 1-0 ಗೋಲಿನಿಂದ ಮುನ್ನಡೆ ಪಡೆದಿತ್ತು.ಎರಡನೆ...

ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸ್ಫೂರ್ತಿ:ಪಾಕ್ ಪತ್ರಕರ್ತ

https://www.youtube.com/watch?v=xu7CFQd90vg ಹೊಸದಿಲ್ಲಿ :ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತೀಯ ಸ್ರ್ಪಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ಫೂರ್ತಿಯಾಗಿ ನಿಂತಿದ್ದು, ಪಾಕಿಸ್ಥಾನದಲ್ಲಿ ನಾಯಕರಿಗೆ ಪದಕ ಗೆದ್ದವರ ಹೆಸರಾದರೂ ಗೊತ್ತಿದೆಯೇ ಎಂಬುದಾಗಿ ಪಾಕ್ ಪತ್ರಕರ್ತನೊಬ್ಬ ಆ ದೇಶದ ನಾಯಕರನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ. ಬರ್ಮಿಂಗ್‍ಹಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದಿದ್ದ ಪೂಜಾ ಗೆಹ್ಲೋಟ್ ಅವರು , ತಾನು ಚಿನ್ನದ...

ಪ್ರೀಕ್ವಾರ್ಟರ್ ಫೈನಲ್‍ಗೆ ಸಿಂಧು, ಶ್ರೀಕಾಂತ್

https://www.youtube.com/watch?v=33QXBgf8yxk ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ  ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು. ಮೊದಲ ಕೋರ್ಟ್‍ನಲ್ಲಿ ಆಡಿದ...

ಸೆಮಿಫೈನಲ್‍ಗೆ ಹರ್ಮನ್ ಪ್ರೀತ್ ಪಡೆ 

https://www.youtube.com/watch?v=Q43HQNrW7H4 ಬರ್ಮಿಂಗ್‍ಹ್ಯಾಮ್: ಜೆಮ್ಮಿಮಾ ರಾಡ್ರಿಗಸ್ ಅವರ ಅರ್ಧ ಶತಕ ಹಾಗೂ ರೇಣುಕಾ ಸಿಂಗ್ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಬಾರ್ಬೊಡೊಸ್ ವಿರುದ್ಧ 100 ರನ್‍ಗಳಿಂದ ಗೆದ್ದು  ಸೆಮಿಫೈನಲ್ ತಲುಪಿದೆ. https://www.youtube.com/watch?v=95krd6ErQRo ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ಟಿ20 ಪಂದ್ಯದಲ್ಲಿ  ಟಾಸ್ ಗೆದ್ದ  ಬಾರ್ಬೊಡೊಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸ್ಮತಿ ಮಂಧಾನ 5,...

ಗೆಲುವಿನೊಂದಿಗೆ  ಸಿಂಧು  ಶುಭಾರಂಭ  

https://www.youtube.com/watch?v=bog_rrQ-8OM ಬರ್ಮಿಂಗ್ ಹ್ಯಾಮ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಶುಭಾರಂಭ ಮಾಡಿದ್ದಾರೆ. ಶುಕ್ರವಾರ  ನಡೆದ  ಮಹಿಳಾ ಸಿಂಗಲ್ಸ್  ವಿಭಾಗದ ಮೊದಲ ಸುತ್ತಿನಲ್ಲಿ  ಪಿ.ವಿ.ಸಿಂಧು   ಪಾಕಿಸ್ಥಾನದ  ಅಗ್ರ ಆಟಗಾರ್ತಿ ಮಾಹೂರ್ ಶಹಜಾದ್ ವಿರುದ್ಧ  21-7 ಅಂಕಗಳಿಂದ  ಗೆದ್ದರು. ಹಾಕಿ : ಗೆದ್ದ ವನಿತೆಯರು  ಇನ್ನು ಮಹಿಳಾ ಹಾಕಿ ತಂಡ ಘಾನ ವಿರುದ್ಧ 5-0 ಗೋಲುಗಳಿಂದ ಗೆದ್ದು...

ಕಾಮನ್‍ವೆಲ್ತ್ ಕ್ರೀಡಾಕೂಟ : ಮೊದಲ ದಿನ ಭಾರತಕ್ಕೆ ಸಿಹಿ, ಕಹಿ 

https://www.youtube.com/watch?v=nJmxyPdbpHo ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಅಗ್ರ ಬಾಕ್ಸರ್ ಶಿವ ಥಾಪ ಶುಭಾರಂಭ ಮಾಡಿದ್ದಾರೆ . ಶುಕ್ರವಾರ ನಡೆದ ಪುರುಷರ 63.5 ಕೆ.ಜಿ.ವಿಭಾಗದ ಮೊದಲ ಸುತ್ತಿನಲ್ಲಿ  ಪಾಕಿಸ್ಥಾನದ ಸುಲೇಮಾನ್ ಬಾಲೊಚ್ ವಿರುದ್ಧ 5-0 ಅಂಕಗಳಿಂದ ಗೆದ್ದರು. ಈ ಗೆಲುವಿನೊಂದಿಗೆ ಶಿವ ಥಾಪ  ಪ್ರೀ ಕ್ವಾರ್ಟರಗೆ ಪ್ರವೇಶ ಪಡೆದರು.  ಐದು ಬಾರಿ ಏಷ್ಯಾನ್ ಚಾಂಪಿಯನ್ ಆಗಿದ್ದ ಶಿವಥಾಪ , ಮೊಣಚಾದ...

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಬರ್ಮಿಂಗ್ ಹ್ಯಾಮ್: ಆಂಗ್ಲರ ನಾಡು ಬರ್ಮಿಂಗ್ ಹ್ಯಾಮನ್ನಲ್ಲಿ 22ನೇ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಗುರುವಾರ ರಾತ್ರಿ ಇಲ್ಲಿನ ಆಲೆಕ್ಸಾಂಡರ್ ಮೈದಾನದಲ್ಲಿ  ಸಿಡಿ ಮದ್ದುಗಳ ಚಿತ್ತಾರದಿಂದ ಸಮಾರಂಭಕ್ಕೆ ಮೆರಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಕಲಾವಿದರು ಬಣ್ಣಬಣ್ಣದ ವೇಷ ಧರಿಸಿ ಹೆಜ್ಜೆ ಹಾಕಿದರು. ಆಂಗ್ಲರ ಶ್ರೇಷ್ಠ ವ್ಯಕ್ತಿಗಳಾದ ಚಾರ್ಲಿ ಚಾಪ್ಲಿನ್, ವಿಲಿಯಮ್...

ಅಥ್ಲೀಟ್ ಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬರ್ಮಿಂಗ್ ಹ್ಯಾಮ್: ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಅಥ್ಲೀಟ್ ಗಳಿಗೆ ಶುಭಾಶಯ ಕೋರಿದ್ದಾರೆ. ಗುರುವಾರ ಬರ್ಮಿಂಗ್ ಹ್ಯಾಮ್ ನ ಅಲೆಕ್ಸಂಡರ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ತಂಡಕ್ಕೆ ಶುಭಾಶಯ. ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ...

ಇಂದಿನಿಂದ ಕಾಮನ್ವೆಲ್ತ್ ಹಬ್ಬ: ಬರ್ಮಿಂಗ್‍ಹ್ಯಾಮ್‍ನಲ್ಲಿ  ಅದ್ದೂರಿ ಚಾಲೆನೆಗೆ ಕ್ಷಣಗಣನೆ 

https://www.youtube.com/watch?v=hXRM6QQ_egk ಬರ್ಮಿಂಗ್ ಹ್ಯಾಮ್:ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಗೇಮ್ಸ್‍ಗೆ ಇಂದು ಚಾಲನೆ ದೊರಕಲಿದೆ. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಜು.`-28ರಿಂದ ಆಗಸ್ಟ್- 8ರ ತನಕ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 54 ಕಾಮನ್‍ವೆಲ್ತ್ ರಾಷ್ಟ್ರಗಳು ಮತ್ತು 18 ಪ್ರಾಂತ್ಯಗಳ ಒಟ್ಟು 72 ತಂಡಗಳು ಭಾಗವಹಿಸುತ್ತಿವೆ. ಭಾರತದಿಂದ  215 ಕ್ರೀಡಾಪಟುಗಳ  ತಂಡ ಈ ಕ್ರೀಡಾಕೂಟದಲ್ಲಿ  ಭಾಗವಹಿಸುತ್ತಿದೆ. ಕಾಮನ್ವೆಲ್ತ್ ಗೇಮ್ಸ್ 1930ರಲ್ಲಿ ಕೆನಡಾದ...

ನಿರೀಕ್ಷೆಗಳಿಲ್ಲದ ಗೆದ್ದು ಬನ್ನಿ ಸಂಭ್ರಮಿಸೋಣ: ಪ್ರಧಾನಿ ಮೋದಿ

https://www.youtube.com/watch?v=vONdSL3lsUo&t=31s ಹೊಸದಿಲ್ಲಿ: ಪ್ರತಿಷ್ಠಿತ  ಕಾಮನ್‍ವೆಲ್ತ್  ಕ್ರೀಡಾಕೂಟಕ್ಕೆ  ತೆರೆಳು ಅಥ್ಲೀಟ್‍ಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಸದೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೇ ಈ ಮನೋಭಾವದೊಂದಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಎಂದು ಕಿವಿಮಾತು ಹೇಳಿದರು. ಜು. 28ರಿಂದ  ಆ. 8ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 215 ಭಾರತೀಯ ಅಥ್ಲೀಟ್‍ಗಳು 19 ಕ್ರೀಡೆಯ 141 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. https://www.youtube.com/watch?v=K_tN2rbvHow ನಿಮ್ಮ...
- Advertisement -spot_img

Latest News

Political News: ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಬಿಎಸ್‌ವೈಗೆ ಟಾಂಗ್ ನೀಡಿದ ಯತ್ನಾಳ್

Political News: ವಿಜಯಪುರದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಬಿಜಿಪಿ ಮಾಜಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರದ್ದು ಮನೆಯಲ್ಲಿರುವ ವಯಸ್ಸು ಎಂದು ಹೇಳಿದ್ದಾರೆ. ವೀರಶೈವ...
- Advertisement -spot_img