ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್, ತನ್ನ ಹೊಸ ಮನೆಗೆ ಪ್ರಧಾನಿ ಮೋದಿಯವರ ಹೆಸರನ್ನಿಟ್ಟಿದ್ದಾರೆ. ಮಾಲೂರು ನಗರದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಐಷಾರಾಮಿ ಮನೆ ನಿರ್ಮಾಣವಾಗಿದ್ದು, ನಿನ್ನೆ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಮೂಲಕ ಹೂಡಿ ವಿಜಯ್ ಕುಮಾರ್ ಮಾಲೂರು ತಾಲೂಕಿನಲ್ಲಿ ಟಿಕೆಟ್ ಗಾಗಿ ಲಾಭಿ ಮುಂದುವರೆಸಿದ್ದಾರೆ....