ಕೋಲಾರ: ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 7 ಗಂಟೆಯಿಂದ ಮತದಾನ ಮಾಡಲು ಜನ ಬರುತ್ತಿದ್ದಾರೆ. ಕೋಲಾರ ಜಿಲ್ಲೆಯಾದ್ಯಂತ ಮತದಾನಕ್ಕೆ ಚಾಲನೆ ಸಿಕ್ಕಿದ್ದು, ಚುನಾವಣಾ ಹಬ್ಬ ಆಚರಿಸಲು ಬೆಳ್ಳಂ ಬೆಳಿಗ್ಗೆ ಮತದಾರರು ಆಗಮಿಸಿದ್ದಾರೆ.
ಮತದಾನ ಮಾಡಲು ಆಗಮಿಸಿದ ಮತದಾರರ ಐಡಿ ಕಾರ್ಡ್ ಚೆಕ್ ಮಾಡಿ ಮತದಾನಕ್ಕೆ ಅವಕಾಶ ಕೊಡಲಾಗುತ್ತಿದೆ. ಸ್ಥಳದಲ್ಲಿ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್...
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ...
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ...
ಹಾಸನ: ಬುಧವಾರ ನಡೆಯಲಿರುವ ವಿಧಾನಸಭಾ ಚುನಾವಣೆ-೨೦೨೩ಕ್ಕೆ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿಕೊಂಡು ಪೊಲೀಸ್ ಬಿಗಿ ಬಂದುಬಸ್ಸ್ತ್ ನೊಡನೆ ಆಯಾ ಮತಗಟ್ಟೆಗಳಿಗೆ ಚುನಾವಣೆ ಅಧಿಕಾರಿಗಳು ಪ್ರಯಾಣ ಬೆಳೆಸಿದರು. ಇದುವರೆಗೂ ಅಭ್ಯರ್ಥಿಗಳು ಮತಯಾಚನೆಗೆ ಹಲವಾರು ಸರ್ಕಸ್ ಮಾಡಿ ಪ್ರಚಾರದಲ್ಲಿ ತೊಡಗಿದ್ದರು. ಆದರೇ ಅಂತಿಮವಾಗಿ ಮತದಾರರು ಮತ ಹಾಕುವುದರ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವರು.
ಮಂಗಳವಾರದಂದು ನಗರದ ಸರಕಾರಿ ಕಲಾ...
ಬೆಂಗಳೂರು: ಮತದಾನ ಮಾಡಿ ಬಂದರೆ, ಹೊಟೇಲ್‌ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಾಗಿ, ಕೆಲ ಹೊಟೇಲ್‌ಗಳು ಘೋಷಿಸಿದ್ದವು. ಆದರೆ ಈಗ ಬಿಬಿಎಂಪಿ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಯಾವುದೇ ಹೊಟೇಲ್‌ಗಳಲ್ಲಿ ಫ್ರೀ ಊಟ, ತಿಂಡಿ ಕೊಡುವಂತಿಲ್ಲವೆಂದು ಹೇಳಿದೆ.
ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತೀರಾ ಕಳಪೆಯಾಗಿದ್ದು, ಈ ಬಾರಿ ಹೆಚ್ಚು ಜನ ಮತದಾನ ಮಾಡುವಂತಾಗಬೇಕು, ಎಂದು ಕೇಂದ್ರ ಚುನಾವಣಾ ಆಯೋಗ...
ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಇಂಪ್ಲಿಮೆಂಟ್ ಮಾಡೋದು ಅಸಾಧ್ಯ. ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದ್ರು ಉಚಿತವಾಗಿ ನೀಡ್ತಾರೆ ಎಂದು ಸುಮಲತಾ ವ್ಯಂಗ್ಯವಾಡಿದ್ದಾರೆ.
ಅಭಿವೃದ್ಧಿಯೇ ನನ್ನ ಮಂತ್ರ ಅಂತ ನಂಬಿ ಮಾಡ್ತಿರುವವರು ನರೇಂದ್ರ ಮೋದಿ. ದಿನ ಪೂರ್ತಿ ಕೆಲಸ ಮಾಡುವಂತಹ ದೊಡ್ಡ ವ್ಯಕ್ತಿ....
ಹಾಸನ : ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ತಾಯಿ ಲಲಿತಮ್ಮ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಪುತ್ರ ಸ್ವರೂಪ್ ಪರ ಮತಯಾಚಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಲಲಿತಮ್ಮ ಕಣ್ಣೀರಿಟ್ಟಿದ್ದು, ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತು ಹಣದಿಂದ ಚುನಾವಣೆ ಮಾಡಲಿಲ್ಲ. ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ. ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಸ್ವರೂಪ್...
ಹಾಸನ: ಹಾಸನದಲ್ಲಿ ಸಕಲೇಶಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಹೆಚ್. ಕೆ. ಕುಮಾರಸ್ವಾಮಿ ಪರ ನಾರ್ವೆ ಸೋಮಶೇಖರ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ವೇಳೆ ಮಾಜಿ ಜಿ.ಪಂ.ಸದಸ್ಯೆ ಚಂಚಲಾ ಕುಮಾರಸ್ವಾಮಿ, ನಟಿ ದಾಮಿನಿ ಕೂಡ ಸಾಥ್ ಕೊಟ್ಟಿದ್ದಾರೆ.
ಸಕಲೇಶಪುರ ಕ್ಷೇತ್ರದ ಗೊರೂರಿನಲ್ಲಿ ಬೈಕ್ ರ್ಯಾಲಿ ನಡೆದಿದ್ದು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೈಕ್ ರ್ಯಾಲಿ...
ಹಾಸನ : ಹಾಸನದ ಮಾಧ್ಯಮ ಸುದ್ದಿಗೋಷ್ಠಿ ಕರೆದು ಮಾತನಾಡಿದ ರೇವಣ್ಣ, ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ದೇಶದ ಪ್ರಧಾನಮಂತ್ರಿಗಳೇ ಯಾವ ಮಾರ್ಕೆಟ್ ಬಿಡುತ್ತಿಲ್ಲ. ಯಾವ್ಯಾವ ಪದಾರ್ಥ ಎಷ್ಟೆಷ್ಟು ಬೆಲೆ ಇದೆ ಅಂತ ತಿಳ್ಕಳಕೆ ಅಂತ ರೋಡ್ ಶೋ ಮಾಡ್ತವ್ರೆ. ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಘಟಾನುಘಟಿ ನಾಯಕರುಗಳು...
ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನ ಜಿಲ್ಲೆಯೊಳಗೆ, ಹಾಸನ ವಿಧಾನಸಭಾ ಕ್ಷೇತ್ರ, ಅರಸೀಕೆರೆ, ಬೇಲೂರು ಈ ಕಡೆಯಲ್ಲಿ ಬಿಜೆಪಿಯವರು ಒಂದು ಓಟಿಗೆ ಮೂರು ಸಾವಿರ ರೂಪಾಯಿ ಕೊಡ್ತಾವ್ರೆ ಎಂದು ಆರೋಪಿಸಿದ್ದಾರೆ.
ಓಟು ಹಾಕಿ ಮೊಬೈಲ್‌ನಲ್ಲಿ ಫೋಟೋ ಹೊಡೆದುಕೊಂಡು ಬಂದರೆ ಕ್ಯಾಶ್ ಕೊಡೋದು. ಜಿಲ್ಲಾಧಿಕಾರಿಗಳಿಗೆ, ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಬೂತ್‌ನ ಒಳಗೆ...