ರಾವಣನ ಸಂಹಾರ ಜರಿಗಿಹೋಗಿದೆ . ರಾಮನು ವಿಜಯೋತ್ಸವದಲ್ಲಿ ಅಯೋಧ್ಯೆಯನ್ನು ತಲುಪಿದನು.ಈ ಶುಭ ಮುಹೂರ್ತದಲ್ಲಿ ರಾಮರಿಗೆ ಅತ್ಯಂತ ವೈಭವವಾಗಿ ಪಟ್ಟಾಭಿಷೇಕ ಮಾಡಿದರು. ಒಂದು ದಿನ ರಾಮರು ಸಭೆಯಲ್ಲಿ ಕುಳಿತಿರುವಾಗ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು.
14 ವರ್ಷಗಳಿಂದ ಊಟ ಮಾಡದ, ನಿದ್ದೆ ಮಾಡದ ವ್ಯಕ್ತಿ ಇಂದ್ರಜಿತುನನ್ನು ಕೊಲ್ಲಬಹುದೆಂದು. ಲಕ್ಷ್ಮಣನು ಹೀಗೆ ಊಟ-ನಿದ್ದೆಯಿಲ್ಲದೆ 14 ವರ್ಷ ಕಳೆದಿದ್ದನ್ನು...