Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...
Business: ಮೊನ್ನೆ ತಾನೇ ರತನ್ ಟಾಟಾ ನಿಧನರಾಗಿದ್ದಾರೆ. ಅವರು ಶ್ರೀಮಂತ ವಾಣಿಜ್ಯೋದ್ಯಮಿ, ಸೆಲೆಬ್ರಿಟಿಯಾಗಿದ್ದ ಕಾರಣ, ಗಣ್ಯಾತಿಗಣ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳೆಲ್ಲರೂ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ.
https://twitter.com/ShivamSouravJha/status/1844245662881415482
ಆದರೆ ಪೇಟಿಎಂ ಸಿಇಓ ಶೇಖರ್ ಶರ್ಮಾ, ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾರೆ. ಇವರ ಯಡವಟ್ಟಿಗೆ ನೆಟ್ಟಿಗರು...
Business News: ನಿನ್ನೆ ತಾನೇ ವಾಣಿಜ್ಯ ಉದ್ಯಮದ ದಿಗ್ಗಜ, ಸರಳ ಜೀವಿ, ಪದ್ಮವಿಭೂಷಣ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಬಳಿ ಟಾಟಾ ಗ್ರೂಪ್ ಉತ್ತರಾಧಿಯಾರಿ ಯಾರಾಗುತ್ತಾರೆ ಅನ್ನೋ ಗೊಂದಲ ಹಲವರಲ್ಲಿ ಇತ್ತು. ಇದೀಗ ರತನ್ ಟಾಟಾ ಸೋದರ ಸಂಬಂಧಿಯಾಗಿರುವ ನೋಯೆಲ್ ಟಾಟಾ, ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ.
https://youtu.be/GFYt4eSCQSA
67 ವರ್ಷದ ನೊಯೆಲ್ ಟಾಟಾ ಟಾಟಾ ಸ್ಟೀಲ್‌ಸ್‌ನ...
Special Story: ಹಿಂದಿನ ಕಾಲದಲ್ಲಿ ಗಂಡು ದುಡಿಯಬೇಕು, ಹೆಣ್ಣು ಮನೆಕೆಲಸ ಮಾಡಿಕೊಂಡಿರಬೇಕು. ಬರೀ ಪಾತ್ರೆ, ಬಟ್ಟೆ ಒಗೆಯೋಕ್ಕೆ ಲಾಯಕ್ಕು ಅನ್ನೋ ಮಾತಿತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಡಿ ಸರಿಸಮಾಾನವಾಗಿ (ಒಮ್ಮೊಮ್ಮೆ ಗಂಡಿಗಿಂತಲೂ ಹೆಚ್ಚು) ದುಡಿಯುವ ಯೋಗ್ಯತೆ ಹೆಣ್ಣಿಗೆ ಬಂದಿದೆ. ಬರೀ ವಿದ್ಯಾವಂತರಷ್ಟೇ ಅಲ್ಲದೇ, ವಿದ್ಯೆ ಇಲ್ಲದವರು ಕೂಡ ಕೆಲ ಉದ್ಯಮಗಳನ್ನು ಮಾಡಿ, ಹಣ...
Horoscope: ಚಾಣಕ್ಯ ನೀತಿ ಅನ್ನೋದು ಭಾರತೀಯರಿಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಅಂತಲೇ ಹೇಳಬಹುದು. ಮನುಷ್ಯ ಹೇಗೆ ಬದುಕಬೇಕು..? ಅವನ ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯೆ, ವಿವಾಹ, ಜೀವನ, ಉದ್ಯಮ ಸೇರಿ ಎಲ್ಲ ವಿಷಯಗಳ ಬಗ್ಗೆ ಚಾಣಕ್ಯರು ವಿವರವಾಗಿ, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಎಂಥ ಜನರಿಗೆ ಎಲ್ಲಿ ಹೋದರೂ ಗೌರವ...
National News: ಅಕ್ಟೋಬರ್ 7ರಂದು ಗಾಜಾ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್ ಮತ್ತು ಪ್ಯಾಲೇಸ್ತೇನಿಗರ ಯುದ್ಧ ಕಾದಾಟ ಈಗಲೂ ಮುಂದುವರಿದಿದೆ. ಗಾಜಾದಲ್ಲಿ 50 ಸಾವಿರ ನಿರಾಶ್ರಿತರಿದ್ದು, ಅವರ ಸ್ಥಿತಿ ನಾವು ಯಾರೂ ಊಹಿಸಲಾರದಷ್ಟು ಚಿಂತಾಜನಕವಾಗಿದೆ. ಆ 50 ಸಾವಿರ ಮಂದಿ ಬರೀ 4 ಟಾಯ್ಲೇಟ್ ಬಳಸಬೇಕು. ಮತ್ತು ಅವರಿಗೆ ಬರೀ 4...
International News: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಶುರುವಾಗಿದ್ದ, ಹಮಾಸ್- ಇಸ್ರೇಲಿಗರ ಯುದ್ಧ ಇನ್ನೂ ಮುಗಿದಿಲ್ಲ. ಇವರಿಬ್ಬರ ಯುದ್ಧದ ನಡುವೆ ಅದೆಷ್ಟೋ ಅಮಾಯಕರು, ಮುಗ್ದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ಯಾಲೇಸ್ತಿನ್ ಸಮಸ್ಯೆಗೆ ಪರಿಹಾರ ಹುಡುಕಲು, ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ನಡೆಸಬೇಕು ಎಂದು ಭಾರತ...
International News: ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಡೆಯುತ್ತಿದೆ. ಗಾಜಾಗಾಗಿ ಈ ಯುದ್ಧ ಶುರುವಾಗಿದ್ದು, ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಇಸ್ರೇಲ್ ಪ್ರಧಾನಿ, ಬೆಂಜಮಿನ್ ನೇತನ್ಯಾಹು ಪ್ಯಾಲೇಸ್ತೇನಿಯರಿಗೆ ಎಚ್ಚರಿಕೆ ನೀಡಿದ್ದಾರೆ.
ಹಮಾಸ್ನೊಂದಿಗೆ ಕದನ ವಿರಾಮ ಎಂದರೆ, ಶರಣಾಗತಿ ಎಂಬಂತೆ. ಅದು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇಸ್ರೇಲ್- ಹಮಾಸ್ ಯುದ್ಧದ ನಡುವೆ...
ಹುಬ್ಬಳ್ಳಿ; ಅಪ್ರಾಪ್ತ ವಯಸ್ಕರನ್ನು ಟಾರ್ಗೆಟ್ ಮಾಡಿ ಅವರ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಹರಿಬಿಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದಲ್ಲಿ ಮೂಲತಃ ಉತ್ತರ ಪ್ರದೇಶದ ವ್ಯಕ್ತಿಯೇ ಇಂತಹ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡು ಅವರ ಅಶ್ಲೀಲ...
Business Tips: ಕ್ರಿಕೇಟಿಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೇಟ್ನಿಂದ ಅದೆಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು, ಅವರ ಲೈಫ್ಸ್ಟೈಲ್, ಅವರ ಗಾಡಿ ಕಲೆಕ್ಷನ್ ನೋಡಿ ತಿಳಿಯಬಹುದು. ಅವರ ಗಾಡಿ ಕಲೆಕ್ಷನ್ ಹೇಗಿದೆ ಅಂದ್ರೆ, ಒಂದು ಬೈಕ್ ಶೋರೂಮ್ ಇಡಬಹುದು. ಹಾಗಿದೆ. ಧೋನಿ ಪೂರ್ತಿಯಾಗಿ, ಕ್ರಿಕೇಟ್ ಆಡುವುದನ್ನು ನಿಲ್ಲಿಸಿದರೂ ಕೂಡ, ಅವರು ಕೋಟಿ ಕೋಟಿ ಆದಾಯ ಗಳಿಸಬಹುದು....
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...