Sunday, December 22, 2024

business tips

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಯಾಕಂದ್ರೆ ರೋಲ್ಸ್ ರಾಯ್ಸ್ ಕಂಪನಿ ತನ್ನ ಕಾರ್‌ಗಳನ್ನು ಕಾರ್ ಮೇಳದಲ್ಲಿ ಪ್ರದರ್ಶನಕ್ಕೆ ಇಡೋದಿಲ್ಲ. ಬದಲಾಗಿ ಏರ್‌ಕ್ರಾಪ್ಟ್‌ನಲ್ಲಿ ಇರಿಸುತ್ತದೆ. ಏರ್‌ಕ್ರಾಪ್ಟ್ ಎಕ್ಸಿಬಿಷನ್ ಇದ್ದಾಗ, ಅಲ್ಲಿ...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1

ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ...

ಕಡಿಮೆ ಬಂಡವಾಳ ಹಾಕಿ, ಹೆಚ್ಚು ಲಾಭ ಮಾಡುವ ಉದ್ಯಮಗಳಿವು…

ಯಾವುದಾದರೂ ಉದ್ಯಮ ಪ್ರಾರಂಭಿಸಬೇಕು. ಯಾವ ಉದ್ಯಮ ಪ್ರಾರಂಭಿಸಲಿ ಎಂದು ಗೊತ್ತಾಗ್ತಾ ಇಲ್ಲಾ. ಬಂಡವಾಳ ಹಾಕೋಕ್ಕೆ ಹಣ ಕಡಿಮೆ ಇದೆ ಅಂತಾ ಚಿಂತೆಯಾಗಿದ್ರೆ, ನಮ್ಮ ಈ ಆರ್ಟಿಕಲ್‌ನಾ ಪೂರ್ತಿಯಾಗಿ ಓದಿ. ಇಂದು ನಾವು ಒಂದು ಲಕ್ಷ ಬಂಡವಾಳ ಹಾಕಿ, ಅದಕ್ಕಿಂತ ಹೆಚ್ಚು ಲಾಭ ಗಳಿಸುವ ಉದ್ಯಮದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಲಿನ ವ್ಯಾಪಾರ: 100ರಲ್ಲಿ 99ರಷ್ಟು ಜನರು...

ಉತ್ತಮ ಉದ್ಯಮಿ ಆಗಬೇಕು, ನಿಮ್ಮ ಉದ್ಯಮ ಕೂಡ ಒಳ್ಳೆ ಲಾಭ ಗಳಿಸಬೇಕಂದ್ರೆ, ಹೀಗೆ ಮಾಡಿ..

ಹಲವರಿಗೆ ತಮ್ಮದೇ ಸ್ವಂತ ಉದ್ಯಮ ಇರಬೇಕು. ತಾವು ಒಳ್ಳೆಯ ಲಾಭ ಮಾಡಬೇಕು. ತಾವು ಪರರಿಗೆ ಉದ್ಯೋಗ ಕೊಡಬೇಕೆ ವಿನಃ, ತಾವು ಉದ್ಯೋಗಕ್ಕೆ ಹೋಗಬಾರದು ಅನ್ನೋ ಮನಸ್ಸಿರತ್ತೆ. ಹೀಗೆ ಅಂದುಕೊಂಡೇ ಹಲವರು ಉದ್ಯೋಗ ಮಾಡಲು ಮುಂದಾಗುತ್ತಾರೆ. ಆದ್ರೆ ಎಲ್ಲರೂ ಉದ್ಯಮದಲ್ಲಿ ಸಕ್ಸಸ್‌ ಕಾಣೋದಿಲ್ಲ. ಬದಲಾಗಿ ತಮ್ಮ ಜೀವನದಲ್ಲಿ ಕೆಲ ರೂಲ್ಸ್ ಪಾಲಿಸಿಕೊಂಡು ಬಂದವರಷ್ಟೇ ಆ ಉದ್ಯಮದಲ್ಲಿ...

ಸಾವಿರಾರು ರೂಪಾಯಿ ಉಳಿಸುತ್ತೆ ಈ ಬ್ಯೂಟಿ ಟಿಪ್ಸ್

www.karnatakatv.net : ಕ್ಲೈಮೇಟ್ ಬದಲಾದ್ರೆ ಡ್ರೈ ಸ್ಕಿನ್, ಕೂದಲು ಉದುರೋದು ಹೀಗೆ ಹತ್ತಾರು ಸಮಸ್ಯೆ ಎದುರಾಗುತ್ತೆ. ಇತ್ತೀಚೆಗೊಂತೂ ಹೆಣ್ಮಕ್ಳು ಎಷ್ಟು ಬ್ಯೂಟಿ ಕಾನ್ಶಿಯಸ್ ಆಗಿದ್ದಾರೆ ಅಂದ್ರೆ, ಒಂದೇ ಒಂದು ಪಿಂಪಲ್ ಬಂದರೂ ಕೂಡ ಹೊರಗೆ ಹೆಜ್ಜೆ ಇಡೋದೇ ಇಲ್ಲ. ನಿಮ್ಗೂ ಏನಾದ್ರೂ ಹೀಗೆ ಡ್ರೈ ಸ್ಕಿನ್, ಪಿಂಪಲ್ಸ್ ಇದ್ಯಾ ಹಾಗಾದ್ರೆ ಇದಕ್ಕೆಲ್ಲಾ ಸಿಂಪಲ್ ಸಲ್ಯೂಷನ್...

ವಾವ್.. ಈ ವಧು ತವರು ಮನೆಗೆ ವಿದಾಯ ಹೇಳಿದ ರೀತಿ ನೋಡಿ..

ಹೆಣ್ಣು ಮಕ್ಕಳು ಅಂದ್ರೆ ಬರೀ ಮನೆಕೆಲಸಕ್ಕೆ ಸೀಮಿತ ಅನ್ನೋ ಮಾತು ಈಗ ಹಳೇದು. ಈಗ ಹೆಣ್ಣು ಕೂಡ ಗಂಡುಮಕ್ಕಳಿಗೆ ಸಮನಾಗಿ ದುಡಿಯುತ್ತಾಳೆ, ಎಲ್ಲ ಕೆಲಸದಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ಹೆಣ್ಣು ಮಗಳೊಬ್ಬಳು, ತವರು ಮನೆಗೆ ಡಿಫ್ರೆಂಟ್ ಆಗಿ ವಿದಾಯ ಹೇಳಿದ್ದಾಳೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ...

ನಟಿಯರೆಲ್ಲ ಮಾಲ್ಡೀವ್ ಪ್ರವಾಸಕ್ಕೆ ಹೋಗಿದ್ದೇಕೆ ಗೊತ್ತಾ..? ಇಲ್ಲಿದೆ ನೋಡಿ ರಿಯಾಲಿಟಿ..!

ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. https://youtu.be/op-z1-OGDZU ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ...

ಜೀವ ತೆಗೆದ ಕ್ರಿಕೇಟ್ ಬೆಟ್ಟಿಂಗ್: ಮಗನ ದುರಾಸೆಗೆ ತಾಯಿ, ತಂಗಿ ಬಲಿ..

ತೆಲಂಗಾಣದಲ್ಲಿ ಯುವಕನೋರ್ವ ಕ್ರಿಕೇಟ್ ಬೆಟ್ಟಿಂಗ್ ಆಗಿ ಲಕ್ಷ ಲಕ್ಷ ಸೋತು, ಅದನ್ನ ತೀರಿಸಲು ತಾಯಿ ಮತ್ತು ತಂಗಿಯ ಜೀವ ತೆಗೆದ ಘಟನೆ ನಡೆದಿದೆ. 23 ವರ್ಷದ ಸಾಯಿನಾಥ್ ರೆಡ್ಡಿ, ತನ್ನ ತಾಯಿ ಸುನೀತಾ ರೆಡ್ಡಿ ಮತ್ತು ತಂಗಿ ಅನುಜಾ ರೆಡ್ಡಿಯನ್ನ ವಿಷ ನೀಡಿ ಕೊಂದಿದ್ದಾರೆ. ಸದ್ಯ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ. ಆಗಿದ್ದೇನು..? https://youtu.be/YLEnGk7hdZo ಎಮ್‌ ಟೆಕ್...

ಅಡುಗೆ ಸಾಮಗ್ರಿಗಳ ಉದ್ಯಮದ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್..

ಇವತ್ತು ನಾವು ಅಡುಗೆ ಮನೆಯಲ್ಲಿ ಬಳಸಬಹುದಾದ ಕೆಲವು ವಸ್ತುಗಳ ಉದ್ಯಮ ಶುರುಮಾಡೋ ಬಗ್ಗೆ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಹೋಲ್‌ಸೇಲ್ ಮಾರುಕಟ್ಟೆಯಿಂದ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬಂಡವಾಳ ಹಾಕಿ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಮಾರಾಟ ಮಾಡಬಹುದು ಎಂಬ ಬಗ್ಗೆ ನೋಡೋಣ ಬನ್ನಿ. https://youtu.be/L-qsd5wvNRA ಪೀಲರ್: ತರಕಾರಿ ಸಿಪ್ಪೆಗಳನ್ನು ತೆಗಿಯೋ ಪೀಲರ್‌ಗಳು ಹೋಲ್‌ಸೇಲ್...

ಹಣ್ಣಿನ ವ್ಯಾಪಾರ ಮಾಡುವವರಿಗೆ ಇಲ್ಲಿದೆ ಕೆಲ ಟಿಪ್ಸ್..

ಹಣ್ಣು- ತರಕಾರಿ ವ್ಯಾಪಾರ ಮಾಡುವ ಐಡಿಯಾ ಇದ್ದರೆ ಅಂಥವರಿಗೆ ನಾವಿವತ್ತು ಕೆಲ ಐಡಿಯಾಗಳನ್ನ ನೀಡಲಿದ್ದೇವೆ. ಹಣ್ಣು ತರಕಾರಿ ವ್ಯಾಪಾರ ಮಾಡೋಕ್ಕೆ ಒಳ್ಳೆ ಜಾಗವನ್ನ ಗೊತ್ತು ಮಾಡಿಕೊಳ್ಳಿ. ಜನಜಂಗುಳಿ ಇರುವ ಪ್ರದೇಶ, ಮಾರುಕಟ್ಟೆ, ಮಾಲ್ ಬಳಿ, ಇನ್ನಿತರೆ ದೊಡ್ಡ ದೊಡ್ಡ ಶಾಪ್‌ಗಳ ಬಳಿ ನೀವು ನಿಮ್ಮ ಹಣ್ಣಿನ ಅಂಗಡಿ ಓಪೆನ್ ಮಾಡಬಹುದು. https://youtu.be/acM0NCZewno ಹೋಲ್‌ಸೇಲ್ ಅಂಗಡಿಯಿಂದ ಕಡಿಮೆ ಬೆಲೆಗೆ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img