Saturday, April 25, 2026

Business

ರೈಸ್ ಪುಲ್ಲಿಂಗ್ ಯಂತ್ರ ನೀಡುವುದಾಗಿ ವಂಚಿಸಿದವರು ಬಂದಿಯಾಗಿದ್ದಾರೆ.

crime story ಮೊಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬುದು ಈ ಕಥೆ ಓದಿದರೆ ತಿಳಿಯುತ್ತದೆ. ದುಡಿದ ಹಣವೇ ಒಂದೊಂದು ಬಾರಿ ಸರಿಯಾಗಿ ಕೈಗೆ ಹತ್ತುವುದಿಲ್ಲ ಆದರೆ ಯಾವುದೋ ವಸ್ತು ಮನೆಯಲ್ಲಿದ್ದರೆ ಅದೃಷ್ಟ ಬರುತ್ತದೆ. ಎಂಬುವ ಜನರ ಮಾತು ಕೇಳಿ ಮೋಸ ಹೋಗುವ ಜನ ಇದ್ದಾರೆ.ಇದೆ ರೀತಿ ಕೆಲವು ಜನನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ...

ಬೀದಿ ಬದಿ ವ್ಯಾಪರಿಗಳಿಗಾಗಿ ತೆರೆದ ನಿಗಮ..!

special news ಹಲವಾರು ಕುಟುಂಬಗಳು ಬೀದಿ ಪಕ್ಕದಲ್ಲಿ ವ್ಯಾಪಾರದಿಂದಾಗಿ ಎಷ್ಟೋ ವಿದ್ಯಾವಂತರು ಅವಿದ್ಯಾವಂತರು ತಮ್ಮ ಸ್ವಂತ ಉದ್ಯೋಗದಿಂದ ಯಾgವ ನೌಕರಿ ಮೇಲೆ ಅವಲಂಬಿತರಾಗದೆ ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಂಡು ನೆಮ್ಮದಿಯ ಜೀವನ ನಡೆಸುತಿದ್ದರೆ. ಆದರೆ ಅವರಿಗೂ ಒಮ್ಮೆಮ್ಮೆ ಬಿರುಗಾಳಿ ಬೀಸುತ್ತದೆ. ಅದು ಹೇಗೆ ಎಂದರೆ ಬೀದಿ ಪಕ್ಕದಲ್ಲಿ ವ್ಯಾಪರ ಮಾಡುತಿದ್ದೀರಿ ಇದರಂದ ಗೀರಾಕಿಗಳು ಸಿಕ್ಕ...

ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚನ್ನ ಕಡಿಮೆ ಮಾಡುವುದು ಹೇಗೆ..?

ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ ನಾವು ಮಾರ್ವಾಡಿಗರು ಶ್ರೀಮಂತರಾಗಲು ಬಳಸುವ 7 ರೂಲ್ಸ್‌ನಲ್ಲಿ 4 ರೂಲ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಉಳಿದ 3 ರೂಲ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಐದನೇಯ ರೂಲ್ಸ್, ಶೇರ್ ಮಾರ್ಕೆಟ್‌ನಲ್ಲಿ ದುಡ್ಡು ಇನ್ವೆಸ್ಟ್ ಮಾಡೋದು. ಹಲವರಿಗೆ ಶೇರ್ ಮಾರ್ಕೆಟ್ ಬಗ್ಗೆ ಗೊತ್ತಿರುವುದಿಲ್ಲ. ಆಗ ನೀವು  ಆ...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1

ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ...

ಡಬಲ್ ಮೀನಿಂಗ್ ಪರ್ಫ್ಯೂಮ್ ಆ್ಯಡ್ ವಿರುದ್ಧ ನೆಟ್ಟಿಗರ ಆಕ್ರೋಶ..

https://youtu.be/RxNIOm-WXZg ಕೆಲವೊಂದು ಜಾಹೀರಾತು ಸಮಾಜದ ಸ್ವಾಸ್ಥ್ಯ ಕಾಪಾಡಿದರೆ, ಇನ್ನು ಕೆಲವು ಜಾಹೀರಾತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಅಂಥದ್ದೇ ಒಂದು ಜಾಹೀರಾತು ಬಂದಿದ್ದು, ಇಂಥ ಜಾಹೀರಾತು ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. Layer Shot ಅನ್ನೋ ಪರ್ಫ್ಯೂಮ್ ಜಾಹೀರಾತಿನಲ್ಲಿ, ಹೆಣ್ಣಿಗೆ ಅವಮಾನ ಮಾಡಿದ ರೀತಿಯಲ್ಲಿ ಸೀನ್ ತೋರಿಸಲಾಗಿದ್ದು, ಈ ರೀತಿ ಸೀನ್ ಇರುವ,...

ಚಹಾ ಮಾರಿ ಕೋಟ್ಯಾಧಿಪತಿಯಾದ ಯುವಕ: ಈತನ ಅಂಗಡಿಗೆ MBA ಅಂತಾ ಹೆಸರು ಬಂದಿದ್ದು ಹೇಗೆ..?

ಚಾಯ್ ವಾಲಾ ಅಂದತಕ್ಷಣ ಭಾರತೀಯರಿಗೆ ನೆನಪು ಬರೋದು ನಮ್ಮ ಪ್ರಧಾನಿ ಮೋದಿಜಿ. ಚಾ ಮಾರುತ್ತ, ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ರಾಜಕಾರಣಕ್ಕೆ ಬಂದು, ಸದ್ಯ ಪ್ರಧಾನಿಯಾಗಿರುವ ಮೋದಿಜಿಯ ತವರೂರಾದ ಗುಜರಾತ್‌ನಲ್ಲೇ, ಇನ್ನೋರ್ವ ಫೇಮಸ್ ಚಾಯ್‌ವಾಲಾ ಇದ್ದಾನೆ. ಅವನೇ ಎಂಬಿಎ ಚಾಯ್‌ವಾಲಾ. ಯಾರು ಈ ಚಾಯ್ ವಾಲಾ, ಎಂಬಿಎ ಫುಲ್ ಫಾರ್ಮ್ ಏನು..? ಇವ್ನೇನಾದ್ರೂ ಎಂಬಿಎ...

ಕ್ಷೌರಿಕ ಕೋಟ್ಯಾಧಿಪತಿಯಾಗಿದ್ದಾದರೂ ಹೇಗೆ..? ಇಲ್ಲಿದೆ ನೋಡಿ ರೋಚಕ ಕಥೆ…

ಮೊದಲ ಭಾಗದಲ್ಲಿ ನಾವು ಟ್ಯಾಕ್ಸ್ ಕಟ್ಟದೇ, ಜುಮ್ ಎಂದು ಮೆರೆಯುತ್ತಿದ್ದ ಬಡ ಕೋಟ್ಯಾಧಿಪತಿಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗದಲ್ಲಿ ಸಣ್ಣ ಕೆಲಸ ಶುರುಮಾಡಿ, ಕೋಟ್ಯಾಧಿಪತಿಗಳಾಗಿರುವ, ಟ್ಯಾಕ್ಸ್ ಕಟ್ಟುತ್ತಿರುವ ಫೇಮಸ್ ವ್ಯಕ್ತಿಗಳ ಬಗ್ಗೆ ತಿಳಿಯೋಣ. ಇದು ರಮೇಶ್ ಎಂಬ ಕ್ಷೌರಿಕ, ಕೋಟ್ಯಾಧಿಪತಿಯಾಗಿ, ರೋಲ್ಸ್ ರಾಯಲ್ಸ್ ಗಾಡಿ ಖರೀದಿಸಿದ ಕಥೆ. ಬೆಂಗಳೂರು ನಿವಾಸಿ ರಮೇಶ್ ತಮ್ಮ...

ನಮ್ಮ ದೇಶದಲ್ಲಿ ಭಿಕ್ಷುಕರು, ಚಾಟ್ಸ್ ಮಾರುವವರು ಕೂಡ ಮಿಲೇನಿಯರ್ಸ್..

ನಾವೆಲ್ಲ ಜೀವನ ಮಾಡೋಕ್ಕೆ, ಹಣ ಮಾಡೋಕ್ಕೆ, ಉದ್ಯಮದ ಬಗ್ಗೆ ಐಡಿಯಾಗಳನ್ನ ಹುಡುಕ್ತಿರ್ತೀವಿ. ಕೆಲಸ ಸಿಕ್ರೆ, ಹಗಲು ರಾತ್ರಿ ಕಷ್ಟಪಟ್ಟು ದುಡಿದು, ಆದಷ್ಟು ಹಣ ಗಳಿಸಿ, ಅದನ್ನ ಉಳಿತಾಯ ಮಾಡಿ, ಶ್ರೀಮಂತರಾಗುವ ಕನಸು ಕಾಣ್ತೀವಿ. ಆದ್ರೆ ನಮ್ಮ ದೇಶದಲ್ಲಿ ಕೆಲವರು ಸಣ್ಣ ಸಣ್ಣ ಕೆಲಸ ಮಾಡಿ, ಶ್ರೀಮಂತರಾದವರಿದ್ದಾರೆ. ಕೆಲವರ ಮನೆ ಮೇಲೆ ಐಟಿ ರೇಡ್ ಕೂಡಾ...

2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ ಲಾಭದಾಯಕ ಉದ್ಯಮಗಳಿವು.. ಭಾಗ 2

ಮೊದಲ ಭಾಗದಲ್ಲಿ ನಾವು 2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ 5 ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಿಟ್ಟಿನ ಗಿರಣಿ: ಹಲವು ಮನೆಗಳಲ್ಲಿ ಪ್ರತಿದಿನ ಚಪಾತಿ, ರೊಟ್ಟಿ ತಯಾರಿಸಲೇಬೇಕು. ಇನ್ನು ಇದನ್ನ ತಯಾರಿಸೋಕ್ಕೆ, ಹಿಟ್ಟಿನ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ನೀವು ಮನೆಯಲ್ಲೇ...
- Advertisement -spot_img

Latest News

Haveri News: ವರದ ನದಿಯಲ್ಲಿ ಚಿನ್ನ ಹುಡುಕುವ ಸಾಹಸಕ್ಕಿಳಿದ ಜನ..

Haveri News: ಹಾವೇರಿ: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ 2ಲಕ್ಷಕ್ಕೆ ಹೋಗಿ ತಲುಪುವ ಸಾಧ್ಯತೆಯೂ ಇದೆ. ಹಾಗಾಗಿ ಹಾವೇರಿಯಲ್ಲಿ ಜನ ಈ ಬಿರುಬಿಸಿಲಿನಲ್ಲೂ...
- Advertisement -spot_img