ಬೆಂಗಳೂರು: ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯದಲ್ಲೇ ನೀರಿನ ದರ ಏರಿಕೆ ಆಗಲಿದೆ ಎನ್ನುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಬೆಂಗಳೂರಿನ ಜನತೆಗೆ ನೀರಿನ ದರ ಏರಿಕೆಯಿಂದ ಮತ್ತೊಂದು ಬರೆ ಬೀಳಲಿದ್ಯಾ ಎಂಬ ಆತಂಕ ಮೂಡಿದೆ.
ಇಂದು ವಿಧಾನಸೌಧದಲ್ಲಿ ನಡೆದ...
ಕಾವೇರಿ ವಿಚಾರವಾಗಿ ದೆಹಲಿಗೆ ತೆರಳಿರುವ ಕರವೇ ನಾರಾಯಣಗೌಡರು ಪ್ರಹ್ಲಾದ್ ಜೋಷಿಯವನ್ನು ಭೇಟಿ ಮಾಡಿದರು. ಜೋಷಿಯವರು ಪ್ರಧಾನ ಮಂತ್ರಿಯವರ ಜೊತೆ ನಿಮ್ಮನ್ನ ಭೇಟಿ ಮಾಡಿಸುತ್ತೆನೆ ಎಂಬ ಭರವಸೆ ನೀಡಿದರು.
ಇನ್ನು ಈ ಕುರಿತು ಮಾತನಾಡಲು ಪ್ರಧಾನಿ ಮೋದಿಯವರ ಜೊತೆ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ. ಹಾಗಾಗಿ ನಾನು ಇವತ್ತು ದೆಹಲಿಯಲ್ಲೇ ಉಳಿಯುತ್ತೇನೆ. ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದೇನೆ....