ಮೊನ್ನೆ ಮೊನ್ನೆ ತಾನೇ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ, ಅಮಿರ್ ಖಾನ್ ಪುತ್ರಿ ಇರಾ ಎಲ್ಲೆಡೆ ಟ್ರೋಲ್ ಆಗಿದ್ದರು. ಮಗಳೊಂದಿಗೆ ಅಪ್ಪನನ್ನು ಕೂಡಾ ಟ್ರೋಲ್ ಮಾಡಲಾಗಿತ್ತು. ಶ್ರೀಮಂತರ ಮಕ್ಕಳಿಗೆ ಬಿಕಿನಿ, ಬಡವರಿಗೆ, ಮಧ್ಯಮ ವರ್ಗದವರಿಗೆ ಬುರ್ಖಾ, ಹಿಜಾಬ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ, ಕೆಲ ವರ್ಷಗಳ ಹಿಂದೆ ಅಮೀರ್ ಖಾನ್ ಮತ್ತು ಎರಡನೇಯ ಮಾಜಿ...
ಬಾಲಿವುಡ್‌ನ ಖ್ಯಾತ ನಟ ಅಮೀರಖಾನ್ ಪುತ್ರಿ ಇರಾ ಖಾನ್, ನಿನ್ನೆ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅವರ ಬರ್ತ್‌ಡೇ ಪಾರ್ಟಿ ಬಗ್ಗೆ ಎಲ್ಲೆಡೆ ಸುದ್ದಿಯಾಗಿದೆ. ನಾರ್ಮಲ್ ಆಗಿ, ಸ್ಟಾರ್ ನಟರನ್ನ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿ, ಕೇಕ್ ಕತ್ತರಿಸಿ, ಸೆಲೆಬ್ರೇಟ್ ಮಾಡಿದ್ರೆ, ಅವರ ಬರ್ತ್‌ಡೇ ಪಾರ್ಟಿ ಇಷ್ಟೊಂದು ಸುದ್ದಿಯಾಗ್ತಿರ್ಲಿಲ್ಲ. ಆದ್ರೆ ಆಕೆ ಬರ್ತ್‌ಡೇ ಪಾರ್ಟಿಯನ್‌ನ...
ಕ್ರಿಕೇಟಿಗ ರಿಷಭ್ ಪಂಥ್, ಐಪಿಎಲ್ ಮ್ಯಾಚ್ ಬ್ಯುಸಿಯ ನಡುವೆ, ಕೊಂಚ ಬ್ರೇಕ್ ತೆಗೆದುಕೊಂಡು ರಿಕಿ ಮಗನೊಂದಿಗೆ ಆಟವಾಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನ ಶೇರ್ ಮಾಡಿದ್ದಾರೆ ರಿಷಭ್. ರಿಕಿ ಪಾಂಟಿಂಗ್ ಮಗ ಫೆಚರ್ ಜೊತೆ ಪಂಥ್, ಬಿಡುವಿನ ವೇಳೆ ಹೊಟೇಲ್ ಒಂದರಲ್ಲಿ ಆಟವಾಡಿದ್ದಾರೆ.
ಸನ್ ರೈಸಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ್ದ, ಡೆಲ್ಲಿ...
ಆಫ್ರಿಕಾದ ತಾಂಜೇನಿಯಾದಲ್ಲಿರುವ ಇನ್‌ಸ್ಟಾ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐವರು ಪುಂಡರು ಬಂದು ಅಚಾನಕ್ಕಾಗಿ ಕಿಲಿ ಪೌಲ್ ಮೇಲೆ ದಾಳಿ ಮಾಡಿದ್ದು, ಕೈ ಕಾಲು, ಕಿವಿ ಸೇರಿ ಹಲವು ಕಡೆ ಪೆಟ್ಟಾಗಿದೆ. ಸದ್ಯಕ್ಕೆ ಕಿಲಿ ಪೌಲ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ನನಗಾಗಿ ಪ್ರಾರ್ಥಿಸಿ ಎಂದು ಕಿಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನೂ...
ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ವೊಂದು ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರಾಗ್ತಾರೆ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.
ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ...
ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಇಂದಿನ ಯುವ ಪೀಳಿಗೆಯಲ್ಲಿ ಹಲವರು ಒದ್ದಾಡುವುದೇ, ತಮ್ಮ ಕೂದಲಿಗಾಗಿ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ. ತುಂಬಾ ಡ್ಯಾಂಡ್ರಫ್ ಆಗಿದೆ. ಬಿಳಿ ಕೂದಲಾಗುತ್ತಿದೆ. ಹೀಗೆ ಕೂದಲ ಬಗ್ಗೆ ಹಲವಾರು ಕಂಪ್ಲೇಂಟ್ಸ್ ಇರತ್ತೆ. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಹೇರ್ ಗ್ರೋತ್ ಟೋನರ್ ರೆಡಿ ಮಾಡೋದು, ಅನ್ನೋ...
ಕೋಟಿಗೊಬ್ಬ 3 ಬಳಿಕ, ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ರಿಲೀಸ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಥ ಸಮಯದಲ್ಲೇ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದು, ಇದೇ ಯುಗಾದಿ ಹಬ್ಬದಂದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಪೋಸ್ಟ್ ಮಾಡಿದ್ದು, ಏಪ್ರಿಲ್ 2...
www.karnatakatv.net :ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕಾಗುತ್ತದೆ. ಹಾಗೇ ಪೋಸ್ಟ್ ಮಾಡುವಾಗ ಅದರ ನಿಯಮವನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಾನೂನಿನ ದೃಷ್ಟಿಯಲ್ಲಿ ದೋಷಿಯಾಗಬೇಕಾಗುತ್ತದೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳ ಬಗ್ಗೆ ಸ್ವಲ್ಪ ಅರಿವು ಇರಬೇಕಾಗುತ್ತದೆ. ಹೀಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸೆಲೆಬ್ರಿಟಿಗಳ ಮೇಲೆ ದೂರು...
Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
https://youtu.be/-L5OeCDH-xg
ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್...