Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ ಹೇಳಿದ್ದಾರೆ. ನಾವು ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಕೆಲ ಅಭ್ಯಾಸಗಳನ್ನು ಬಿಡಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಆ ಅಭ್ಯಾಸಗಳೇನು ಅಂತಾ ತಿಳಿಯೋಣ ಬನ್ನಿ.
ಸೋಮಾರಿತನ: ಯಾರಿಗೆ ಹೆಚ್ಚು ಸೋಮಾರಿತನವಿರುತ್ತದೆಯೋ, ಅಂಥವರು ಜೀವನದಲ್ಲಿ ಎಂದಿಗೂ ಉದ್ಧಾರವಾಗಲು...
Chanakya Neeti: ನಾವು ಸಂಬಂಧಿಕರ ಮನೆಗೆ ಹೋದಾಗ, ಅವರಿಗೆ ಹೇಗನ್ನಿಸಬೇಕು ಅಂದ್ರೆ, ಛೇ ಇವ್ರು ನಾಳೆನೇ ಹೋಗ್ತಾರಾ? ಇನ್ನು 1-2 ದಿನ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತಾ ಅನ್ನಿಸಬೇಕು. ಅಥವಾ ಬಂದಿದ್ದು ಖುಷಿಯಾಯ್ತು ಅನ್ನೋ ರೀತಿ ಇರಬೇಕು. ಹಾಗನ್ನಿಸಬೇಕು ಅಂದ್ರೆ ನಾವು ಕೆಲ ವಿಷಯಗಳಲ್ಲಿ ಗಮನ ಹರಿಸಬೇಕು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ವಿವರಣೆ...
Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ ವ್ಯಕ್ತಿಯಾದರೂ ನಿಮ್ಮ ಶತ್ರುವಾಗೇ ಆಗುತ್ತಾರೆ. ಹಾಗಾಗಿ ನಾವು ಯಾವುದೇ ಶತ್ರು ಅಂದ್ರೆ ವಿರುದ್ಧವಿರುವ ಶತ್ರು ಅಥವಾ ಹಿತ ಶತ್ರುಗಳು ಯಾರೇ ಇರಲಿ. ಅಂಥವರನ್ನುಹೇಗೆ ಎದುರಿಸಬೇಕು ಎಂದು ಚಾಣಕ್ಯರು...
Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ನಮಗೆ ಸಮಾಜದಲ್ಲಿ ಗೌರವ ಸಿಗಬೇಕು ಅಂದ್ರೆ ನಾವು ಹೇಗಿರಬೇಕು ಅಂತಲೂ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನೀಡಿದ ಮಾತಿಗೆ ತಕ್ಕಂತೆ ಇರಿ: ಯಾರಿಗಾದರೂ ಏನಾದರೂ ಮಾತು ನೀಡುವ ಮುಂಚೆ 10 ಬಾರಿ ಯೋಚಿಸಬೇಕು. ಮಾತು ನೀಡಿ, ಬಳಿಕ ತಪ್ಪಿದರೆ, ಸಮಾಜ...
Political News: ಪ್ರತೀ ಮನುಷ್ಯನಿಗೂ ಜೀವನದಲ್ಲಿ ಸ್ವಲ್ಪವಾದರೂ ಕಷ್ಟವಿರುತ್ತದೆ. ಆದರೆ ಕಷ್ಟ ಎಂದು ತಲೆ ಮೇಲೆ ಕೈ ಇಟ್ಟು ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ನಾವು ಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚಾಣಕ್ಯರು ವಿವರಿಸಿದ್ದಾರೆ.
ದೌರ್ಬಲ್ಯ ತೋರಿಸಬೇಡಿ: ದೌರ್ಬಲ್ಯ ಅಂದ್ರೆ ವೀಕ್‌ನೆಸ್. ನಿಮ್ಮ ವೀಕ್‌ನೆಸ್ ಮತ್ತು ನೀವು ಯಾವ ಕಾರಣಕ್ಕೆ ಕಷ್ಟಕ್ಕೆ ಸಿಲುಕಿದ್ದೀರಿ ಎಂದು...
Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಸಂಬಂಧ ಬೆಳೆಸುವಾಗ ನಾವು ಏನನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಸಹಾಯದ ಮನೋಭಾವ:...
Chanakya Neeti: ಮನುಷ್ಯ ದುಡಿಯೋದೇ ಖರ್ಚು ಮಾಡೋಕ್ಕೆ. ಹಾಗಂತ ಸುಮ್ಮ ಸುಮ್ಮನೆ ಅವಶ್ಯಕತೆ ಇಲ್ಲದಕ್ಕೆಲ್ಲಾ ಖರ್ಚು ಮಾಡೋದಲ್ಲ. ಬದಲಾಗಿ, ದಿನಸಿ, ಮನೆ ಬಾಡಿಗೆ, ವಸ್ತ್ರ ಇತ್ಯಾದಿ ಅವಶ್ಯಕ ವಸ್ತುಗಳಿಗೆ ಮಾತ್ರ ಖರ್ಚು ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಹಲವರು ಇದಕ್ಕೆ ಬಿಟ್ಟು, ಬೇಡದ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ.
ಕೈಗೆ ಟ್ರಾಲಿ ಹಿಡಿದರೆ, ಸಿಕ್ಕ ಸಿಕ್ಕಿದ್ದನ್ನೆಲ್ಲಾ...
Chanakya Neeti: ಒಳ್ಳೆಯತನ ಅನ್ನೋದು ನಮ್ಮನ್ನು ಕಾಪಾಡುವ ಗುಣ. ಒಳ್ಳೆಯತನವಿದ್ದ ಮನುಷ್ಯನಿಗೆ ಉತ್ತಮ ಕರ್ಮಗಳೇ ಕಾಪಾಡುತ್ತದೆ. ಆದರೆ ಈ ಸಮಾಜದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬಾರದು ಅಂತಾರೆ ಚಾಣಕ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ.
ಚಾಣಕ್ಯರು ಹೇಳುವ ಪ್ರಕಾರ, ನಾವು ಉತ್ತಮರಾಗಿರಬೇಕು. ಸಹಾಯದ ಗುಣ, ಕಾಳಜಿ, ದಯೆಯ ಗುಣದವರಾಗಿರಬೇಕು. ಆದರೆ ಆ ಕಾಳಜಿ, ಪ್ರೀತಿ, ದಯೆ...
Chanakya Neeti: ಮನೆಗೆ ಅತಿಥಿಯನ್ನು ಕರೆದು ಉಣ ಬಡಿಸುವುದು ನಮ್ಮ ಭಾರತೀಯ ಪದ್ಧತಿ. ಹಾಗಾಗಿಯೇ ನಾವು ಅತಿಥಿ ದೇವೋಭವ, ವಸುದೈವ ಕುಟುಂಬಕಂ ಎಂದು ಹೇಳುತ್ತೇವೆ. ಆದರೆ ಚಾಣಕ್ಯರ ಪ್ರಕಾರ, ನಾವು ಯಾರನ್ನು ಮನೆಗೆ ಕರೆದರೂ, ಕೆಲವರನ್ನು ಮಾತ್ರ ಯಾವುದೇ ಕಾರಣಕ್ಕೂ ಮನೆಗೆ ಕರೆಯಬಾರದಂತೆ. ಹಾಗಾದ್ರೆ ನಾವು ಯಾರನ್ನು ಮನೆಗೆ ಕರೆಯಬಾರದು ಅಂತಾ ತಿಳಿಯೋಣ ಬನ್ನಿ..
ಸಮಯ...
Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಜೀವನದಲ್ಲಿ ಗೆಲ್ಲಬೇಕು ಅಂದ್ರೆ ನಾವು ಹೇಗೆ ಬಾಳಬೇಕು..? ಎಂಥ ಜಾಗದಲ್ಲಿ ಇರಬೇಕು ಮತ್ತು ಎಂಥ ಜಾಗದಲ್ಲಿ ನಾವು ವಾಸಿಸಬಾರದು..? ನಮ್ಮ ಆಯ್ಕೆ ಹೇಗಿರಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಯಾವ...