Wednesday, April 29, 2026

chanakya

ಕಾಶಿ ವಿಶ್ವನಾಥ ಮಂದಿರದ ವಿಶೇಷತೆಗಳ ಬಗ್ಗೆ ನಿಮಗೆ ತಿಳಿದಿದೆಯಾ..?

Spiritual: ಹಿಂದೂವಾಗಿ ಹುಟ್ಟಿದವರು ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಈಗ ರೈಲ್ವೆ, ಬಸ್, ಫ್ಲೈಟ್ ವ್ಯವಸ್ಥೆ ಇದೆ. ಆದರೆ ಮೊದಲೆಲ್ಲ ವಯಸ್ಸಾದವರು ಕಾಲ್ನಡಿಗೆಯಲ್ಲೇ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡುತ್ತಿದ್ದರು. ಹಾಗೆ ಹೋದವರಲ್ಲಿ ಕೆಲವೇ ಕೆಲವರು ಬದುಕಿ, ಮರಳಿ ಮನೆಗೆ ಬರುತ್ತಿದ್ದರು. ಇನ್ನುಳಿದವರು ದೇವರ...

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

Spiritual: ಹಿಂದೂ ದೇವಸ್ಥಾನಗಳ ನಾಡು ಭಾರತವಾಗಿದ್ದರೂ ಕೂಡ, ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನವಿದೆ. ಅವುಗಳಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿರುವ ಗಣಪತಿಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಹಿಂದೂಗಳು ಪ್ರಥಮವಾಗಿ ಪೂಜಿಸುವ ದೇವರು ಅಂದ್ರೆ ಗಣೇಶ. ಹಾಗಾಗಿ ಅವನನ್ನು ಪ್ರಥಮ ಪೂಜಿತ ಎಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿ,...

ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..

Spiritual: ಭಾರತದಲ್ಲಿ ಇರುವಷ್ಟು ಹಿಂದೂ ದೇವಸ್ಥಾನವೂ ಜಗತ್ತಿನಲ್ಲಿ ಮತ್ತೆಲ್ಲೂ ಇಲ್ಲ. ಹಾಗಾಗಿಯೇ ಭಾರತವನ್ನು ಹಿಂದೂಸ್ತಾನ ಅಂತಲೂ ಕರೆಯುತ್ತಾರೆ. ಕೆಲವು ದೇವಸ್ಥಾನಗಳು ಶಿಲ್ಪಕಲೆಗೆ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಪವಾಡಕ್ಕೆ ಹೆಸರಾಗಿದೆ. ಮತ್ತೆ ಕೆಲವು ಶ್ರೀಮಂತಿಕೆಗೆ ಹೆಸರು ವಾಸಿಯಾದ ಪ್ರಾಚೀನ ದೇವಸ್ಥಾನಗಳು ಭಾರತದಲ್ಲಿದೆ. ಇಂದು ನಾವು ಪ್ರತೀ 12 ವರ್ಷಕ್ಕೊಮ್ಮೆ ಮಿಂಚಿನ ದಾಳಿಗೆ ಒಳಗಾಗುವ ದೇವಸ್ಥಾನದ...

ಈ ನಾಲ್ಕು ರಾಶಿಯ ಮಹಿಳೆಯರು ಯಾವುದಕ್ಕೂ ಹೆದರುವುದಿಲ್ಲ..

Horoscope: ಹೆಣ್ಣು ಮಕ್ಕಳಿಗೆ ಧೈರ್ಯ ಅನ್ನುವುದು ತುಂಬಾ ಮುಖ್ಯ. ಹಾಗೆ ಧೈರ್ಯವಿದ್ದಾಗ ಮಾತ್ರ ಆಕೆ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ. ಆದ್ರೆ ಎಲ್ಲ ಹೆಣ್ಣು ಮಕ್ಕಳಿಗೂ ಧೈರ್ಯ ಬರಲು ಸಾಧ್ಯವಿಲ್ಲ. ಆದರೆ 4 ರಾಶಿಯ ಮಹಿಳೆಯರು ಮಾತ್ರ ಧೈರ್ಯವಂತರಾಗಿರುತ್ತಾರೆ. ಹಾಗಾದ್ರೆ ಯಾವುದು ಆ 4 ರಾಶಿ ಎಂದು ತಿಳಿಯೋಣ ಬನ್ನಿ.. ಮೇಷ ರಾಶಿ: ಮೇಷ ರಾಶಿಯ ಮಕ್ಕಳು...

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣಗಳಿರುತ್ತದೆ. ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ. ಎಂಥ ಕಷ್ಟವಿದ್ದರೂ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ದುಃಖದಲ್ಲೇ ಇರುತ್ತಾರೆ. ಅವರಿಗೆ ಏನೇ ಸೌಲಭ್ಯವಿದ್ದರೂ, ಎಷ್ಟೇ ಪ್ರೀತಿ, ಕಾಳಜಿ ಕೊಟ್ಟರೂ ಅತೃಪ್ತರಾಗಿರುತ್ತಾರೆ. ಇಂದು ನಾವು ಯಾವ 4 ರಾಶಿಯವರಿಗೆ ಹೊಟ್ಟೆಕಿಚ್ಚಿನ ಸ್ವಭಾವವಿರುತ್ತದೆ ಎಂದು ತಿಳಿಯೋಣ ಬನ್ನಿ.. ಮೇಷ ರಾಶಿ. ಮೇಷ ರಾಶಿಯವರು...

Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?

Spiritual: ಕೇರಳದಲ್ಲಿರುವ ಗುರುವಾಯೂಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿ ಶ್ರೀಕೃಷ್ಣನನ್ನೇ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶ್ರೀಕೃಷ್ಣನನ್ನು ಏಕೆ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಕಥೆ ಏನು ಅಂತಾ ತಿಳಿಯೋಣ ಬನ್ನಿ.. ಗುರುವಾಯೂರಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಬಾಲಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಗುರು ಬ್ರಹಸ್ಪತಿ ಮತ್ತು ವಾಯುದೇವ ಸೇರಿ,...

Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

Spiritual: ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳಲ್ಲಿ ‘ವಸುದೇವ ಸುತಂ ದೇವಂ, ಕಂಸ ಚಾಣೂರ ಮರ್ಧನಂ, ದೇವಕಿ ಪರಮಾನಂದಂ ಕೃಷ್ಣ ಒಂದೇ ಜಗದ್ಗುರುಂ’ ಎಂದು ಹೇಳಲಾಗಿದೆ. ಹಾಗಾದರೆ ಶ್ರೀಕೃಷ್ಣನೊಬ್ಬನೇ ಈ ಜಗತ್ತಿಗೆ ಗುರು ಅಂತಾ ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಭಗವದ್ಗೀತೆ ಹಿಂದೂಗಳ ಶ್ರೇಷ್ಠ ಗ್ರಂಥಗಳಲ್ಲೇ ಪ್ರಮುಖವಾಗಿದೆ. ಮಹಾಭಾರತ ಯುದ್ಧದ ವೇಳೆ ಯುದ್ಧಭೂಮಿಯಲ್ಲಿ ರಕ್ತವನ್ನು ನೋಡಬೇಕಾಗುತ್ತದೆ. ಒಂದು...

Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?

Janmashtami Special: ಶ್ರೀಕೃಷ್ಣ ಜನ್ಮಾಷ್ಠಮಿಗೆ ಹಲವರು ಛಪ್ಪನ್ನಾರು ಭೋಜನವನ್ನು ನೈವೇದ್ಯ ಮಾಡುತ್ತಾರೆ. ಆದರೆ ಯಾಕೆ ಶ್ರೀಕೃಷ್ಣನಿಗೆ 56 ಭೋಜನವನ್ನು ನೈವೇದ್ಯ ಮಾಡುತ್ತಾರೆಂದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಪುರಾಣ ಕಥೆಗಳಿದೆ. ಆ ಕಥೆ ಏನೆಂದು ತಿಳಿಯೋಣ ಬನ್ನಿ.. ಮಥುರೆಯಲ್ಲಿ ಎಲ್ಲರೂ ಇಂದ್ರನ ಪೂಜೆ ಮಾಡುತ್ತಿದ್ದರು. ಇಂದ್ರನನ್ನು ಪ್ರಸನ್ನಗೊಳಿಸಿದರೆ, ಇಂದ್ರದೇವ ಸರಿಯಾಗಿ ಮಳೆ ಬರುವಂತೆ ಮಾಡುತ್ತಾನೆ. ಮತ್ತು ತಾವು...

Janmashtami Special: ಪುರಿ ಜಗನ್ನಾಥ ಅಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

Spiritual: ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ರಥಯಾತ್ರೆ ವಿಶ್ವಪ್ರಸಿದ್ಧವಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಈ ಯಾತ್ರೆಗೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಇಲ್ಲಿನ ವಿಶೇಷತೆ ಅಂದ್ರೆ, ಇಲ್ಲಿ ಬರೀ ಶ್ರೀಕೃಷ್ಣನನ್ನಷ್ಟೇ ಅಲ್ಲದೇ, ಸಹೋದರನಾದ ಬಲರಾಮ ಮತ್ತು ಸಹೋದರಿಯಾದ ಸುಭದ್ರೆಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಭಾರತದ ಪ್ರಸಿದ್ಧ ಪ್ರಾಚೀನ ದೇವಸ್ಥಾನಗಳಲ್ಲಿ...

Janmashtami Special: ಮಥುರಾ ಶ್ರೀಕೃಷ್ಣ ದೇವಸ್ಥಾನದ ವಿಶೇಷತೆಗಳೇನು..?

Spiritual: ಉತ್ತರ ಪ್ರದೇಶದಲ್ಲಿರುವ ಮಥುರಾ ಶ್ರೀಕೃಷ್ಣನ ಜನ್ಮಸ್ಥಳ ಎಂಬುದು ಎಲ್ಲರಿಗೂ ಗೊತ್ತು. ಈ ಮಥುರೆಯಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ಮಥುರಾ ಶ್ರೀಕೃಷ್ಣ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ. ಉತ್ತರಪ್ರದೇಶದ ಯಮುನಾ ನದಿ ತೀರದಲ್ಲಿ ಮಥುರಾ ಪಟ್ಟಣದಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಮಥುರೆಯ ಕಂಸನ ಅರಮನೆಯ ಕಾರಾಗೃಹದಲ್ಲೇ ಶ್ರೀಕೃಷ್ಣ, ದೇವಕಿಯ ಗರ್ಭದಲ್ಲಿ 8ನೇ ಮಗುವಾಗಿ...
- Advertisement -spot_img

Latest News

ʼಟಾಕ್ಸಿಕ್‌ʼ ಗೆ ಮತ್ತೆ ಬ್ರೇಕ್‌! ಸಿನೆಮಾಕಾನ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಕ್ಕೆ ಮತ್ತೆ ಬ್ರೇಕ್‌ ಬಿದ್ದಿದೆ. ‘ಕೆಜಿಎಫ್’ ಸರಣಿಯ ಭರ್ಜರಿ...
- Advertisement -spot_img