Friday, July 19, 2024

#chandrayana

Chandrayana Ganesh; ಮದಿಹಾಳದಲ್ಲಿ ಪ್ರತಿಷ್ಠಾಪನೆಗೊಂಡಿದೆ ಚಂದ್ರಯಾನ-3 ಗಣಪತಿ

ಧಾರವಾಡ: ಗಣೇಶ ಚತುರ್ಥಿ ಬಂತೆಂದರೆ ಸಾಕು. ಅನೇಕ ಯುವಕ ಮಂಡಳದವರು ವಿಭಿನ್ನವಾಗಿ ಎಲ್ಲರ ಗಮನ ಸೆಳೆಯುವಂತೆ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಅದೇ ರೀತಿ ಧಾರವಾಡ ಮದಿಹಾಳದ, ಮದಿಹಾಳ ಹಿತರಕ್ಷಣಾ ಸಮಿತಿ ಸದಸ್ಯರು ವಿಶೇಷ ವಿಭನ್ನತೆ ಎನ್ನುವಂತೆ ಪೆಂಡಾಲ್ ಹಾಕಿ ಗಮನ ಸೆಳೆದಿದ್ದಾರೆ. ಹೌದು! ಚಂದ್ರಯಾನ-3 ಯಶಸ್ಸು ಭಾರತದ ಹಿರಿಮೆಯನ್ನು ಹೆಚ್ಚಿಸಿದೆ. ಚಂದ್ರನ ಮೇಲೆ...

Speaker Wishes : ಚಂದ್ರನ ಅಂಗಳದಲ್ಲಿ ವಿಕ್ರಮ: ಬಸವರಾಜ ಹೊರಟ್ಟಿ ಕೋಟಿ ಕೋಟಿ ಅಭಿನಂದನೆ..

ಬೆಂಗಳೂರು:ಚಂದ್ರನ ಅಂಗಳದಲ್ಲಿ ಭಾರತದ‌ ಐತಿಹಾಸಿಕ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿರುವ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ, ಈ ವಿಕ್ರಮಕ್ಕೆ ಕಾರಣರಾದ ಭಾರತೀಯ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸಿದ್ದಾರೆ... ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ 3 ಚಂದ್ರನ ಮೇಲೆ ವ್ಯವಸ್ಥಿತವಾಗಿ ಇಳಿದಿದೆ ಅಂದರೆ ಚಂದ್ರನ ಮೇಲೆ ಭಾರತ ಎನ್ನಬಹುದೇನೋ. ಇದೊಂದು...

Safe landing: ಚಂದ್ರಯಾನ ಯಶಸ್ವಿಗಾಗಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ವಿಶೇಷ ಪೂಜೆ..!

ಜಿಲ್ಲಾ ಸುದ್ದಿ : ಚಂದ್ರಯಾನ-3 ವಿಕ್ರಮ್ ಸೇಫ್ ಲ್ಯಾಂಡಿಂಗ್ಗಾಗಿ ಹುಬ್ಬಳ್ಳಿ ನಗರದ ರೈಲ್ವೇ ಸ್ಟೇಷನ್ ಹತ್ತಿರವಿರುವ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಈಶ್ವರ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು. ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಅಂತ ಪೂಜೆ ಮಾಡಲಾಯಿತು. ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಪೂಜೆ...

ಚಂದ್ರಯಾನ-3 ಯಶಸ್ವಿ ಉಡಾವಣೆ , ದಕ್ಷಿಣ ಧ್ರುವಕ್ಕಿಳಿದ ವಿಕ್ರಮ್ ಲ್ಯಾಂಡರ್

ISRO Chandrayana: ಸತತ 40 ದಿನಗಳಿಂದ ಚಂದ್ರಯಾನ- 3 ಯಶಸ್ಸಿಕಾಗಿ ಕಾಯುತ್ತಿದ್ದ ಭಾರತಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಕೊನೆಗೂ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆ ತಲುಪಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜುಲೈ 14ರಂದು ಇಸ್ರೋ ವಿಜ್ಞಾನಿಗಳು 615 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ನೌಕೆಯನ್ನು...

Special pooja: ಚಂದ್ರಯಾನ ಯಶಸ್ಸಿಗಾಗಿ ಸಿದ್ದಾರೂಢ ಸ್ವಾಮೀಜಿ ರುದ್ರಾಭಿಷೇಕ

ಹುಬ್ಬಳ್ಳಿ: ಭಾರತದ ಈ ಕಾರ್ಯವನ್ನು  ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಪ್ರಮುಖ ಸಾಧನೆಯತ್ತ ಸಾಗುತ್ತಿರುವ  ಚಂದ್ರಯಾನ 3  ಸುರಕ್ಷಿತವಾಗಿ ಇಳಿದು ಹಲವು ವರ್ಷಗಳ ಭಾರತೀಯ ವಿಜ್ಞಾನಿಗಳ ಕನಸು ನನಸಾಗಲಿ ಮತ್ತು ಪರಿಶ್ರಮಕ್ಕೆ ಫಲ ಸಿಗಲೆಂದು  ದೇಶದೆಲ್ಲಡೆ ಮಂದಿರ, ಮಸೀದಿ,ಚರ್ಚುಗಳಲ್ಲಿ ಸಾಕಷ್ಟು ಜನರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಅದೇ ರೀತಿ ಚಂದ್ರಯಾನ ಯಶಸ್ವಿಯಾಗಲೆಂದು ಸಿದ್ದಾರೂಢಾ ಮೂರ್ತಿಗೆ...

Vikrama (Chandrayana-3) ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೆಕವಾದ ಚಂದ್ರಯಾನ-3

ರಾಷ್ಟ್ರೀಯ ಸುದ್ದಿ :ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಶುಕ್ರವಾರದ ನಿಗದಿತ ಡೀಬೂಸ್ಟಿಂಗ್ ಕಾರ್ಯಾಚರಣೆಯು ಕುಶಲ ಸರಣಿಯ ಭಾಗವಾಗಿದೆ, ಇದರ ಮೂಲಕ ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೃದುವಾದ-ಲ್ಯಾಂಡಿಂಗ್ ಅನ್ನು ಸುಲಭಗೊಳಿಸಲು ಇಸ್ರೋ ಯೋಜಿಸಿದೆ.. ಇಸ್ರೋದ 'ಚಂದ್ರಯಾನ-3' ಲ್ಯಾಂಡಿಂಗ್ ಮಾಡ್ಯೂಲ್ (LM) ಪ್ರೊಪಲ್ಷನ್ ಮಾಡ್ಯೂಲ್‌ನಿಂದ...

Chandrayana-3ಕೊನೆಯ ಚಂದ್ರ-ಆಧಾರಿತ ಕುಶಲತೆಗೆ ಒಳಗಾಗುತ್ತದೆ, ಪ್ರತ್ಯೇಕತೆಗೆ ಸಿದ್ಧವಾಗಿದೆ.

ರಾಷ್ಟ್ರೀಯ ಸುದ್ದಿ; ಬಾಹ್ಯಾಕಾಶ ಸಂಸ್ಥೆ ಬುಧವಾರದ ಕುಶಲತೆಯೊಂದಿಗೆ, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ "ತಮ್ಮ ಪ್ರತ್ಯೇಕ ಪ್ರಯಾಣ" ಕ್ಕೆ ಸಜ್ಜಾಗುತ್ತಿದೆ ಎಂದು ಹೇಳಿದರು. ಮಾಡ್ಯೂಲ್‌ಗಳ ಪ್ರತ್ಯೇಕತೆಯನ್ನು ಗುರುವಾರ ಯೋಜಿಸಲಾಗಿದೆ. ನೌಕೆಯು 150 ಕಿಮೀ x 177 ಕಿಮೀ ಸಮೀಪ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದಾಗ ಸೋಮವಾರದಂದು ಕಾರ್ಯಾಚರಣೆಯ ಕಕ್ಷೆಯ ಪರಿಚಲನೆಯ ಹಂತವು ಪ್ರಾರಂಭವಾಯಿತು. ಆಗಸ್ಟ್ 5...
- Advertisement -spot_img

Latest News

ಲೋಕೋ ಪೈಲೆಟ್​ಗಳಿಗೆ ರೆಡಿಯಾಗಿದೆ ಐಟೆಕ್​​ ಜಿಮ್

ಬೆಂಗಳೂರು: ಗಾಡಿ ಓಡಿಸಿ ಸುಸ್ತಾದ ಲೋಕೊ ಪೈಲೆಟ್‌ಗಳಿಗೆ ಈಗ​ ರಿಲಾಕ್ಸ್​​ ಮಾಡಿಕೊಳ್ಳಲು ರೆಡಿಯಾಗಿದೆ ಐಟೆಕ್​​ ಜಿಮ್​...ಇದೇ ರೀತಿ ವಿಶ್ರಾಂತಿ ತೆಗೆದುಕೊಳ್ಳಲು 22 ರನ್ನಿಂಗ್ ರೂಂಗಳನ್ನು ಸ್ಥಾಪಿಸಲು...
- Advertisement -spot_img