ಕಾಶ್ಮೀರಕ್ಕೆ ಸಂಭಂದಿಸಿದಂತೆ ಭಾರತ ಕೈಗೊಂಡ ಐತಿಹಾಸಿಕ ನಿರ್ಧಾರವನ್ನು ಪ್ರಶ್ನಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯಲು ಮುಂದಾದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ವಿರುದ್ದ, ವಿಶ್ವಸಮುದಾಯದ ಮೊರೆಹೋಗಿದ್ದ ಪಾಕಿಸ್ತಾನ ಈಗ ಏಕಾಂಗಿ.
ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ...
ಇನ್ನೆಂಟು ವರ್ಷದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟ್ಟಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಅಂತ ಯುನೈಟೆಡ್ ರಾಷ್ಟ್ರಗಳ ವರದಿ ತಿಳಿಸಿದೆ.
ಇದೀಗ 1.37ಬಿಲಿಯನ್ ಜನ ಸಂಖ್ಯೆ ಹೊಂದಿರೋ ಭಾರತ 2ನೇ ಸ್ಥಾನದಲ್ಲಿದೆ. ಇನ್ನು 1.43 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದೆ. ಆದ್ರೆ 2027ರ ವೇಳೆಗೆ , ಅಂದ್ರೆ...
ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಒಳಗಿನ ‘ಚಾಡಿಕೋರರು’ ನಾಯಕತ್ವವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದಲ್ಲಿ...