ತಿರುವನಂತಪುರಂ: ಕ್ರಿಸ್‌ಮಸ್ ಹಬ್ಬದ ಸಡಗರ ಜೋರಾಗಿದ್ದು, ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಇನ್ನು ಹಬ್ಬ ಸಮೀಪಿಸುತ್ತಿದ್ದಂತೆ, ಊರುಗಳತ್ತ ಹೊರಡುವ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆ 51 ರೈಲುಗಳನ್ನು ಘೋಷಿಸಿದೆ. ಹೊಸವರ್ಷಕ್ಕೆ ಬೇರೆ ಕಡೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಚ್ಚಾಗಿ ಕೇರಳದ ಕಡೆಗೆ...
ಪ್ರಪಂಚದಾದ್ಯಂತ ಕ್ರಿಸ್‌ಮಸ್ ಅನ್ನು ವೈಭವದಿಂದ ಆಚರಿಸಲಾಗುತ್ತದೆ. ಭಾರತದಲ್ಲಿ ಕ್ರಿಸ್‌ಮಸ್ ಆಚರಣೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಜನರು ಮನೆಯಲ್ಲಿ ಮಾತ್ರವಲ್ಲದೆ ಹೊರಗಡೆಯೂ ಪಾರ್ಟಿ ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕೂಡ ಈ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ನೀವೂ ಮನೆಯಲ್ಲಿ ಕ್ರಿಸ್‌ಮಸ್ ಪಾರ್ಟಿಗೆ ರೆಡಿಯಾಗುತ್ತಿದ್ದರೆ.. ಈ ವಿಶೇಷ ಆಹಾರಗಳ ಬಗ್ಗೆ ತಿಳಿಯಿರಿ.
ಪ್ಲಮ್ ಕೇಕ್ :
ಪ್ಲಮ್ ಕೇಕ್ ಇಲ್ಲದೆ...
ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು...
ಕ್ರಿಸ್‌ಮಸ್‌ನ್ನು ಏಸುವಿನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಡಿಸೆಂಬರ್ 25ರಂದು ಜಿಸಸ್ ಹುಟ್ಟಿದ್ದು, ರಾತ್ರಿ 12 ಗಂಟೆಗೆ ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ಜೀಸಸ್ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ. ಆದ್ರೆ ಅದಕ್ಕೂ ಮುನ್ನ ಸಂತಾ ಕ್ಲೌಸ್ ಬರ್ತಾರೆ, ಚೆಂದ ಚೆಂದದ ಗಿಫ್ಟ್ ತರ್ತಾರೆ ಅಂತಾ ಮಕ್ಕಳು ಕಾಯ್ತಾ ಇರ್ತಾರೆ. ಚರ್ಚ್‌ಗಳಲ್ಲಿ ಸಂತಾ ವೇಷ ತೊಟ್ಟವರು ಬಂದು,...
ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಆಚರಿಸಲು ಬಗೆ ಬಗೆಯ ಕೇಕ್‌ಗಳು ಎಲ್ಲೆಡೆ ಸಜ್ಜಾಗುತ್ತೆ.. ಅದರಲ್ಲೂ ಕೇಕ್ ಪ್ರಿಯರು ಕಾತುರದಿಂದ ಕಾಯುವ ಕೇಕ್ ಶೋ ಆಂಭವಾಗಿದೆ.. ಈ ಬಾರಿ ವಿಭಿನ್ನ ಹಾಗೂ ಪ್ರಸ್ತುತ ವಿಧ್ಯಮಾನದ ಥೀಮ್‌ನೊಂದಿಗೆ ಕೇಕ್ ಶೋ ಆಯೋಜಿಸಲಾಗಿದೆ..
ಈ...