KGF-2 ಮೇಕಿಂಗ್ ವಿಡಿಯೋಗೆ ದಂಗಾದ ಫ್ಯಾನ್ಸ್..!
ಕೆಜಿಎಫ್-2 ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊAಡ ಬಳಿಕ ಎಲ್ಲರಿಗೂ ಒಂದು ಕುತೂಹಲ ಬರೋದು ಕಾಮನ್. ಅಷ್ಟೊಂದು ಧೂಳು ಇರೋ ಪ್ರದೇಶದಲ್ಲಿ ಈ ಸಿನಿಮಾವನ್ನ ಹೇಗೆ ಶೂಟ್ ಮಾಡಿದ್ರು. ಸೆಟ್‌ಗಳ ವರ್ಕ್ ಹೇಗೆ ನಡೀತು..ಸಿನಿಮಾಟೋಗ್ರಫರ್‌ಗೆ ಈ ಸಿನಿಮಾ ಶೂಟಿಂಗ್ ಎಷ್ಟು ಚಾಲೆಂಜಿಂಗ್ ಆಗಿತ್ತು ಎಂಬುದು..ಇದಕ್ಕೆ ಉತ್ತರ ಚಿತ್ರತಂಡವೇ ಈಗ...
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಭಾರಿ ಬದಲಾವಣೆಯಾಗಿದೆ. 4500 ಕಾನ್‌ಸ್ಟೆಬಲ್ ನೇಮಕ—ಫೈನಲಿ ಅಪ್ರೂವ್ ಆಗಿದೆ. ಹೌದು ರಾಜ್ಯ ಪೊಲೀಸ್ ಇಲಾಖೆಯಲ್ಲಿ 4,500 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ...