ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ಜನರ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಸಾರ್ವಜನಿಕರ ವಿರೋಧದ ನಡುವೆ ಮೊಸರು ಬೆಲೆಯನ್ನ 2 ರೂಪಾಯಿ ಇಳಿಸಿ ಅಂತ ಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟು 20 ದಿನಗಳೇ ಕಳೆದಿವೆ. ಆದ್ರೂ ಕೆಎಂಎಫ್ ಇನ್ನೂ ರೇಟ್ ಇಳಿಸದೆ ಮೀನಮೇಷ ಎಣಿಸ್ತಿದೆ ಎನ್ನುವ ಮಾತುಗಳು ಹೆಚ್ಚು...