Sunday, September 13, 2026

cool drinks

ಫ್ರಿಡ್ಜ್‌ನಲ್ಲಿ ಇಟ್ಟ ನೀರಿನ ಸೇವನೆ ಆರೋಗ್ಯಕ್ಕೆ ಅದೆಷ್ಟು ಮಾರಕ ಗೊತ್ತಾ..?

Health Tips: ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರು ಅಥವಾ ಪೇಯ ಕುಡಿಯುವಾಗ ತುಂಬಾ ಹಿತ ಎನ್ನಿಸುತ್ತೆ. ಅದರಲ್ಲೂ ಬೇಸಿಗೆಯಲ್ಲಿ ತಂಪು ತಂಪು ನೀರು, ಪಾನೀಯ ಸಿಕ್ಕರೆ, ಫುಲ್ ಖುಷ್ ಆಗಿ ಬಿಡ್ತೀವಿ ನಾವು. ಆದರೆ ಅತೀ ಹೆಚ್ಚು ಅಥವಾ ಪದೇ ಪದೇ, ಪ್ರತಿನಿತ್ಯ ಫ್ರಿಜ್‌ನಲ್ಲಿ ಇರಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಮಾರಕವಾಗಿದೆ. ಹಾಗಾದ್ರೆ ಇದರಿಂದಾಗುವ...

ಕೂಲ್ ಡ್ರಿಂಕ್ಸ್ ಕುಡಿಯೋದು ಆರೋಗ್ಯಕ್ಕೆ ಎಷ್ಟು ಮಾರಕ ಗೊತ್ತಾ..?

Health Tips: ಮಾರುಕಟ್ಟೆಯಲ್ಲಿ ಸೋಡಾ ಬಳಸಿ, ಪ್ಯಾಕ್ ಆಗಿ ಬರುವ ತಂಪು ಪಾನೀಯವೇ ಹಾಗೆ. ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕು ಅನ್ನಿಸುವ ಹಾಗೆ ಇರತ್ತೆ. ಅದರಲ್ಲೂ ಮನೆಗೆ ತಂದು ಫ್ರಿಜ್‌ನಲ್ಲಿರಿಸಿ, ಸಿಪ್ ಸಿಪ್ ಕುಡಿತಿದ್ರೆ, ಒಂದೇ ದಿನ ಒಂದು ಬಾಟಲ್ ಖಾಲಿ ಮಾಡಬೇಕು ಅನ್ನಿಸುತ್ತೆ. ಆದ್ರೆ ನೀವೇನಾದ್ರೂ ಕೂಲ್ ಡ್ರಿಂಕ್ಸ್ ಕುಡಿಯೋದೇ ಚಟ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img