ಹಾಸನ : ಆ.1 ರಿಂದ ಹಾಲು ಉತ್ಪಾದಕರಿಗೆ ಹೆಚ್ಚಿಗೆ ಮೂರು ರೂಪಾಯಿ ಕೊಡಲು ಮಂತ್ರಿ ಮಂಡಲದಲ್ಲಿ ಚರ್ಚೆ ಆಗಿದೆ, ಅದು ಜಾರಿಗೆ ಬರುತ್ತೆ. ಅದರ ಜೊತೆಯಲ್ಲಿ ಹಾಲಿನ ದರವೂ ಹೆಚ್ಚಾಗುತ್ತೆ, ಹಾಲು ಉತ್ಪಾದಕರಿಗೂ ಹೆಚ್ಚಾಗುತ್ತೆ. ಆ ಪೂರ್ಣ ಮೂರು ರೂಪಾಯಿಯನ್ನು ಉತ್ಪಾದಕರಿಗೆ ಕೊಡುತ್ತೇವೆ.
ಸರ್ಕಾರ ರೈತರ ಹಿತವನ್ನು ಕಾಪಾಡಲು ನಿರ್ಧಾರ ಕೈಗೊಂಡಿದೆ ಈಗಾಗಲೇ ರಾಜ್ಯದಲ್ಲಿ ಹಾಲು...