Thursday, July 31, 2025

corona news updates

ರಾಜ್ಯದಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕರ್ನಾಟಕ ಟಿವಿ : ರಾಜ್ಯದಲ್ಲಿ ಇಂದು 45 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1032 ಆಗಿದೆ. ಇದುವರೆಗೂ 35 ಮಂದಿ ಸಾವಿಗೀಡಾಗಿದ್ದು 476 ಸೊಂಕಿತರು ಗುಣಮುಖರಾಗಿದ್ದಾರೆ. 520 ಸೋಂಕಿತರು ಚಿಕಿತ್ಸೆಯನ್ನ ಪಡೀತಿದ್ದಾರೆ. ದಕ್ಷಿಣಕನ್ನಡ ಜಿಲ್ಲಎಯಲ್ಲಿ 16 ಪ್ರಕರಣ ಪತ್ತೆಯಾಗಿದ್ದು ಎಲ್ಲರೂ ಸಹ ದುಬೈನಿಂದ ಹಿಂದುರಿಗಿದವರೇ ಆಗಿದ್ದಾರೆ. ಉಡುಪಿಯಲ್ಲಿ 5 ಪ್ರಕರಣ ಪತ್ತೆಯಾಗಿದ್ದು ಇವರೂ ಸಹ ದುಬೈ ನಿಂದ ವಾಪಸ್...

ಬ್ರೇಜಿಲ್ ನಲ್ಲಿ ಎರಡನೇ ಸುತ್ತಿನ ಕೊರೊನಾ ಆರ್ಭಟ ಶುರು

ಕರ್ನಾಟಕ ಟಿವಿ : ಇನ್ನು ಬ್ರೇಜಿಲ್ ನಲ್ಲಿ ಒಂದು ಹಂತಕ್ಕೆ ಸಾವು ಹಾಗೂ ಸೋಂಕಿತರು ಸಮಖ್ಯೆ ಇಳಿಮುಖವಾಗಿತ್ತು.. ಹಲವು ರಾಜ್ಯಗಳ ಗೌವರ್ನರ್ಸ್ ಒತ್ತಾಯದ ಮೇರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಇದೀಗ ಬ್ರೇಜಿಲ್ ಮತ್ತೆ ಅಪಾಯಕ್ಕೆ ಸಿಲಿಕಿದೆ, ಕಳೆಚ 24 ಗಂಟೆಯಲ್ಲಿ  881 ಸೋಂಕಿತರು ಸಾವನ್ನಪ್ಪಿದ್ದಾರೆ.  1,78,214 ಸೋಂಕಿತರಿದ್ದು  12,461 ಸೋಂಕಿತರು...

ಕರ್ನಾಟಕದಲ್ಲಿ ಕೊರೊನಾ ಬಿರುಗಾಳಿ

ಕರ್ನಾಟಕ ಟಿವಿ : ರಾಜ್ಯದಲ್ಲಿ ಕೊರೊನಾ  ಶಕ್ತಿಕಳೆದುಕೊಳ್ತು ಅಂದು ಕೊಳ್ಳವಷ್ಟರಲ್ಲಿ ಮತ್ತೆ ಬಿರುಗಾಳಿ ರೀತಿ ಅಬ್ಬರಿಸುತ್ತಿದೆ. ಕಳೆದ 72 ಗಂಟೆಗಳಲ್ಲಿ 100 ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಒಂದೇ ದಿನ 54 ಜನರಲ್ಲಿ ಸೋಂಕು ಪತ್ತೆಯಾಗಿದೆ..  ಬೆಳಗಾವಿಯಲ್ಲಿ ಇಂದು ಒಂದೇ ದಿನ 10 ಪ್ರಕರಣ ಪತ್ತೆಯಾಗಿದ್ದು ಗ್ರೀನ್ ಝೋನ್ ಶಿವಮೊಗ್ಗದಲ್ಲಿ ಒಂದು...

ಚೀನಾ ವೈರಸ್ ಗೆ ಪ್ರಪಂಚವಾಗ್ತಿದೆ ಸ್ಮಶಾನ

ಕರ್ನಾಟಕ ಟಿವಿ : ಕೊರೊನಾ ಮಹಾಮಾರಿ ಜನವರಿ 30ರಂದು ಚೀನಾ ಹೊರತುಪಡಿಸಿ ವಿಶ್ವದಲ್ಲಿ ಕೇವಲ 80 ಮಂದಿಗೆ ಮಾತ್ರ ಸೋಂಕು ಹರಡಿತ್ತು. ಯಾರೊಬ್ಬರೂ ಸಹ ಚೀನಾ ಬಿಟ್ಟು ಹೊರಗಡೆ ಸಾವನ್ನಪ್ಪಿರಲಿಲ್ಲ.. ಆದ್ರೀಗ ಚೀನಾದಲ್ಲಿ ಕೊರೊನಾ ಸೋಂಕಿತರು ಜೀರೋ.. ಚೀನಾ  ಕೊರೊನಾ ವಿರುದ್ಧ ಯುದ್ಧ ಗೆದ್ದೆವೆಂದ ಸಂಭ್ರಮಿಸಿದೆ. ವಾಸ್ತವವಾಗಿ ಚೀನಾ ಪ್ರಪಂಚಕ್ಕೆ ಕೊರೊನಾ ಕೊಡುಗೆ ನೀಡಿದೆ....

ತಮಿಳುನಾಡಿನಲ್ಲಿ ಹೆಚ್ಚಾಯ್ತು ತಳಮಳ

ಕರ್ನಾಟಕ ಟಿವಿ : ತಮಿಳುನಾಡಿನಲ್ಲಿ ಎಲ್ಲವೂ ಸರಿಹೋಯ್ತು ಅನ್ನುವ ಸಂರ್ಭದಲ್ಲಿ ಚೈನ್ನೈನ ಕೊಯಂಬೇಡು ಮಾರುಕಟ್ಟೆ ತಮಿಳುನಾಡನ್ನ ಬೆಚ್ಚಿಬೀಳಿಸಿದೆ. ಇಂದು ಒಂದೇ ದಿನ ಮಾರುಕಟ್ಟೆ ಸಂಪರ್ಕದಲ್ಲಿದ್ದ 600 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಈ ಮಾರ್ಕೆಟ್ ನಿಂದಾಗಿ 1589 ಮಂದಿಗೆ ಸೋಂಕು ತಗುಲಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 6009 ಆಗಿದ್ದು 40 ಮಂದಿ...

ಅಮೆರಿಕಾಗೆ ಸಿಕ್ಕಿದೆಯಾ ಕೊರೊನಾ ಲಸಿಕೆ..?

ಕರ್ನಾಟಕ ಟಿವಿ : ಪ್ರಪಂಚದಲ್ಲಿ ಇದುವರೆಗೂ  37,41,765 ಸೋಂಕಿಗೆ ಗುರಿಯಾಗಿದ್ದು 2,58,837 ಸಾವನ್ನಪ್ಪಿದ್ದಾರೆ.. ಈ ನಡುವೆ 12,48,077 ಸೋಂಕಿತರು ಗುಣಮುಖರಾಗಿದ್ದಾರೆ.. ಅಮೆರಿಕಾ ವಿಚಾರಕ್ಕೆ ಬರೋದಾದ್ರೆ 12,37,761 ಸೋಂಕಿತರಿದ್ದು ಇದುವರೆಗೂ 72,275 ಸೊಂಕಿತರು ಸಾವನ್ನಪ್ಪಿದ್ದಾರೆ.. 2 ಲಕ್ಷ ಗುಣಮುಖರಾಗಿದ್ದಾರೆ..  ಇನ್ನೂ 9 ಲಕ್ಷ 70 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಈ ನಡುವೆ ಅಮರಿಕಾದಲ್ಲಿ ಲಾಕ್...

ಬಿಎಸ್ ಎಫ್ ಮುಖ್ಯ ಕಚೇರಿ ಸೀಲ್ ಡೌನ್.!

ಕರ್ನಾಟಕ ಟಿವಿ :  ಇನ್ನು 200 ಸಿಆರ್ ಪಿಎಫ್ ಯೋಧರಿಗೆ ಕೊರೊನಾ ಸೋಂಕು ಹಿನ್ನೆಲೆ ಸಿಆರ್ ಪಿಎಫ್ ಮುಖ್ಯಕಚೇರಿ ಸೀಲ್ ಡೌನ್ ಮಾಡಲಾಗಿತ್ತು.. ಇದೀಗ 85 ಬಿಎಸ್ ಎಫ್ ಯೋಧರಿಗೆ ಕೊರೊನಾ ಸೋಂಕು ಧೃಢ ಪಟ್ಟಿರುವ ಹಿನ್ನೆಲೆ ದೆಹಲಿಯ ಬಿಎಸ್ ಎಫ್ ಕಚೇರಿಯ ಎರಡು ಫ್ಲೋರ್ ಗಳನ್ನ ಸೀಲ್ ಡೌನ್ ಮಾಡಲಾಗಿದೆ.. https://www.youtube.com/watch?v=2cX6OAa6-o8

ಬಾಗಲಕೋಟೆಯಲ್ಲಿ ಇಂದು 13 ಮಂದಿಗೆ ಕೊರೊನಾ ಕನ್ಫರ್ಮ್.!

ಕರ್ನಾಟಕ ಟಿವಿ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ.. ಇಂದು 20 ಮಂದಿಗೆ ಸೋಂಕು ದೃಢಪಟ್ಟಿದ್ದು ಸೊಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಬಾಗಲಕೋಟೆಯ ಬಾದಾಮಿಯ 13 ಮಂದಿಗೆ ಸೋಂಕು ಪತ್ತೆಯಾಗಿದ್ದು ಜಿಲ್ಲೆ ರೆಡ್ ಝೋನ್ ವ್ಯಾ್ತಿಯಲ್ಲಿದೆ..  ಇದುವರೆಗೂ 29 ಮಂದಿ ಸಾವನ್ನಪ್ಪಿದ್ದು 354 ಮಂದಿ ಗುಣಮುಖವಾಗಿದ್ದು ಮನೆಗೆ ವಾಪಸ್ ಆಗಿದ್ದಾರೆ.. ಇನ್ನು...

ಲಾಕ್ ಡೌನ್ ತೆಗೆದ ಮೇಲೆ ಹೇಗಿದೆ ಇಟಲಿ..?

ಕರ್ನಾಟಕ ಟಿವಿ : ಇಟಲಿ ಕೊರೊನಾ ಹಾವಳಿಯಿಂದ ಇದೀಗ ಸುಧಾರಿಸಿದ್ದು ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.. ಈ ಹಿನ್ನೆಲೆ ಇಟಿಲಿಯಲ್ಲಿ ಎಲ್ಲವೂ ಎದಿನಂತೆ ಕಾರ್ಯನಿರ್ವಹಿಸುತ್ತಿದೆ.. 2,11, 000 ಜನರಿಗೆ ಸೋಂಕು ತಗುಲಿದ್ದು 29 ಸಾಔಇರ ಮಂದಿ ಸಾವನ್ನಪ್ಪಿದ್ದು 83 ಸಾವಿರ ಜನ ಗುಣಮುಖರಾಗಿದ್ದಾರೆ. ಇನ್ನೂ 1 ಲಕ್ಷದಷ್ಟು ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಆರ್ಥಿಕವಾಗಿ...

ಚೀನಾ ಭಾರೀ ಹೊಡೆತ ನೀಡಲು ಅಮೆರಿಕ ಸಿದ್ಧತೆ

ಕರ್ನಾಟಕ ಟಿವಿ : ಚೀನಾ ವಿರುದ್ಧಅಮೆರಿಕ ಯುದ್ಧ ಶುರುಮಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ ಚೀನಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಹಾ ಸಮರ.. ಈ ಮಹಾಸಮರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾಗಿಯಾಗಿಲಿವೆ. ಆದ್ರೆ ಅದು ಬಾಂಬ್ ಹಾಕುವ ಮೂಲಕ ಅಲ್ಲ.. ಚೀನಾ ನಿಂತಲ್ಲಿಯೇ ಕುಸಿದು ಬೀಳುವ ಹಾಗೆ ಅಮೆರಿಕ ತಂತ್ರ ಮಾಡಿದೆ.....
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img