www.karnatakatv.net : ದೆಹಲಿ :ದೇಶಾದ್ಯಂತ ಕೋರೊನಾ ಹಾವಳಿ ಹೆಚ್ಚಾಗುತ್ತಲೆ ಇದೆ ಹಾಗೆ ಬ್ಲಾಕ್ ಫಂಗಸ್, ಡೆಲ್ಟಾ ಪ್ಲಸ್ ಹೀಗೆ ಅನೇಕ ರೀತಿಯ ವೈರಸ್ ಗಳು ಹರಡುತ್ತಲೆ ಇವೆ. ಅದರ ಜೋತೆ ಈಗ ದೇಶದಲ್ಲಿ ಮೂರನೇ ಅಲೆಯು ಅಗಸ್ಟ್ ಅಂತ್ಯದ ವೇಳೆಗೆ ಬರುವ ಸಾಧ್ಯತೆಗಳು ತುಂಬಾ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಸಿದೆ....