Political news:
ಭ್ರಷ್ಟಾಚಾರ ಬೆಂಕಿ ಇಲ್ಲದೆ ಹೊಗೆಯಾಡಲ್ಲ
ಇನ್ನು ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ ಕೇಳಿದ್ದಾರೆ, ಅಲ್ಲಿ ಕೋಟ್ಯಾಂತರ ರೂಪಾಯಿ ಕೇಳುತ್ತಿದ್ದಾರೆ. ವರ್ಗಾವಣೆ ರದ್ದು ಆಗುವುದು, ಮತ್ತೆ...
ರಾಜಕೀಯ ಸುದ್ದಿ:
ರಾಜ್ಯಪಾಲರ ಭಾಷಣದ ಬಳಿಕ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಸರ್ಕಾದ ವಿರುದ್ದ ಲಂಚದ ಆರೋಪವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇರಿದ್ದಾರೆ. ಕಾಂಗ್ರೆಸಸ್ ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂಗೆ. ಸರ್ಕಾರದಲ್ಲಿ ಸಿಂಡಿಕೇಟ್ಟ ಶುರುವಾಗಿದೆ. ಆಯಾ ಇಲಾಖೆಯಲಲ್ಇ ಒಂದಪೊಂದು ಸಿಂಡಿಕೇ್ಟ ಶುರುವಾಗಿದೆ.
ಮಾಜಿ ಮಖ್ಯಮಂತ್ರಿ ಕುಮಾಸ್ವಾಮಿಯವರಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತೊಂದು ಆರೋಪ ಮಾಡಿದ್ದಾರೆ .
ಮುಖ್ಯಮಂತ್ರಿ ಕಛೇರಿಗೆ...
political news
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಲಂಚ ಪಡೆದುಕೊಂಡ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಯ ಸಿಕ್ಕಿಬಿದ್ದಿರುವ ಶಾಸಕರು ಕಳೆದ ಆರು ದಿನಗಳಿಂದ ಎಲ್ಲಿ ಹೋಗಿದ್ದರು ಎಂಬ ಸುದ್ದಿ ಯಾ
ರಿಗೂ ತಿಳಿದಿರಲಿ್ಲ್ಲ. ಆದರೆ ನ್ಯಾಯಾಲಯದಿಂದ ನಿರಿಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೆ ಶಾಸಕರು ಸಡನ್ನಾಗಿ ತಮ್ಮ ಹುಟ್ಟೂರು ಚನ್ನೇಶಪುರದ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದು ಶಾಸಕ ಮಡಾಳ್...
political news..
ಕಳೆದೊಂದು ವಾರದಿಂದ ಭ್ರಷ್ಟಾಚಾರದಲ್ಲಿ ಬಂದಿಯಾಗಿರುವ ದಾವಣಗೆರೆ ಚನ್ನಗಿರಿ ಶಾಸಕನ ಪುತ್ರ ಪ್ರಶಾಂತ್ ನನ್ನು ಈಗಾಗಲೆ ವಿಚಾರಣೆಗೆ ಒಳಪಡಿಸಿದ್ದು , ಶಾಸಕ ಮಡಾಳ್ ಅವರನ್ನು ಸಹ ಬಂದಿಸಲು ಅಧಿಕಾರಿಗಳು ಮುಂದಾದಾಗ ಶಾಸಕರು ಅವರ ನಿವಾಸದಿಂದ ಕಾಲ್ಕಿತ್ತು ತಲೆಮರೆಸಿಕೊಂಡಿದ್ದಾರೆ.
ಅವರನ್ನು ಇನ್ನು ಸಹ ಅಧಿಕಾರಿಗಳು ಹುಡುಕಲು ಬೇಜವಬ್ದಾರಿತನ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ತಿರುಗಿ...
political news
ದಾವಣಗೆರಯ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಪುತ್ರ ಲಂಚದ ಆರೋಪದ ಮೇಲೆ ಬಂದಿತರಾಗಿರುವ ಬೆನ್ನಲ್ಲೆ ಶಾಸಕ ಮಾಡಾಳ್ ವಿರುಪಾಕ್ಷಪ್ಪ ನವರನ್ನು ಉಓಕಾಉಯಕ್ತ ಅಧಿಕಅರಿಗಳು ಶಾಸಕರನ್ನು ಬಂದಿಸುವ ಯತ್ನದಲ್ಲಿದ್ದಾಗ ಶಾಸಕತು ತಲೆ ಮರೆಸಿಕೊಂಡಿದ್ದು ಅವರ ಹುಡುಕಾಟದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಲಂಚದ ಆರೋಪದ ಮೇಲೆ ಬಿಜೆಪಿಯ...
political news
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಡಾಳ್ ವಿರುಪಾಕ್ಷಪ್ಪ ನವರ ಪುತ್ರನನ್ನು ಕಾಮಗಾರಿಗಾಗಿ ಲಂಚ ತೆಗೆದುಕೊಂಡಿರುವುದು ಸಿಬಿಐ ಬಲೆಗೆ ಬಿದಿದ್ದರಿಂದ ಅವರನ್ನು ಅಧಿಕಾರಿಗಳು ಬಂದಿಸಿದ್ದಾರೆ. ಇದರಿಂದ ಬಿಜೆಪಿಯವರು ಬ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಅವರು ಶಾಸಕ ಮಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದೂ ಅವರನ್ನು ಕರ್ನಾಟಕ ಸಮೂನು ಮತ್ತು ಮಾರ್ಜಕ...
Political news
ಆಡಳಿತ ಸರ್ಕಾರದಿಂದ ಜನರಿಗೆ ಹಲವಾರು ರೀತಿಯಲ್ಲಿ ಅನ್ಯಾಯ ಆಗುತ್ತಿದೆ . ಪ್ರತಿಯೊಂದು ಯೋಜನೆಯನ್ನು ಕಮಿಷನ್ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ .ಇಂತದರೊಳಗೆ ಯಾವುದಾದರೂ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಳ್ಳಭೇಕಾದರೆ ,ಶೇಕಡಾ 40 ರಷ್ಟು ಹಣವನ್ನು ಸಂಬಂಧ ಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಕಮಿಷನ್ ಕೊಡಲೇಬೇಕು. ಗುತ್ತಿಗೆದಾರರ ಸಂಘದ ಕೆಂಪಣ್ಣ ಬಿಜೆಪಿ ಶಾಸಕರ ಮೇಲೆ ಕಮೀಷನ್...
https://www.youtube.com/watch?v=RxNIOm-WXZg&t=39s
ಹಾಸನ: ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ದೇಶದ 10 ಕೋಟಿ ಜನರು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ 8 ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ ಹಾಸನದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ...
ಬೆಂಗಳೂರಿನ ಗೊರಗುಂಟೆಪಾಳ್ಯ ಪಾರ್ಲೆ ಟೋಲ್ (Goraguntepalya Parle Toll) ವರೆಗಿನ ಫೈ ಒವರ್ ಕಳಪೆ ಕಾಮಗಾರಿಗೆ ಕಾರಣವಾಗಿರುವವರ ವಿರುದ್ಧ ತನಿಖೆ ನಡೆಸಿ ಕ್ರಮಿನಲ್ ದೂರು ದಾಖಲಿಸಿ, ದುರಸ್ಥಿ ಕಾರ್ಯಕ್ಕೆ ಗುತ್ತಿಗೆದಾರರಿಂದ ಹಣ ವಸೂಲ ಮಾಡಲು ಆಗ್ರಹಿಸಿ ಸಿಪಿಐಎಂ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ (Office of...
ಭ್ರಷ್ಟಾಚಾರದ (corruption) ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ (ACB officers) 8 ತಂಡಗಳು ಬಿಬಿಎಂಪಿ ಕಚೇರಿ (BBMP Office) ಮೇಲೆ ಇಂದು ದಾಳಿ ನಡೆಸಿದೆ. ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನೆ ಕೇಂದ್ರ ಕಛೇರಿ ಹಾಗೂ ಎಲ್ಲಾ 8 ವಲಯಗಳ ಮೇಲೆ ದಾಳಿ ನಡೆಸಿ, ತೀವ್ರ ಶೋಧಕಾರ್ಯ ನಡೆಸುತ್ತಿದ್ದು ಮಾಹಿತಿಯನ್ನು ಕಲೆ ಹಾಕುತ್ತಿದೆ. ರಾಜಕಾಲುವೆ,...