political news
ದಾವಣಗೆರಯ ಚೆನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಪುತ್ರ ಲಂಚದ ಆರೋಪದ ಮೇಲೆ ಬಂದಿತರಾಗಿರುವ ಬೆನ್ನಲ್ಲೆ ಶಾಸಕ ಮಾಡಾಳ್ ವಿರುಪಾಕ್ಷಪ್ಪ ನವರನ್ನು ಉಓಕಾಉಯಕ್ತ ಅಧಿಕಅರಿಗಳು ಶಾಸಕರನ್ನು ಬಂದಿಸುವ ಯತ್ನದಲ್ಲಿದ್ದಾಗ ಶಾಸಕತು ತಲೆ ಮರೆಸಿಕೊಂಡಿದ್ದು ಅವರ ಹುಡುಕಾಟದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಲಂಚದ ಆರೋಪದ ಮೇಲೆ ಬಿಜೆಪಿಯ ಶಾಸಕನನ್ನು ಬಂದಿಸಿರುವುದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ತೊಡಕುಂಟಾಗುವುದರ ವುಚಾರವಾಗಿ ಮಾಧ್ಯಮದವರು ಬಿಜೆಪಿಯ ಹಿರಿಯ ನಾಯಕರಾದ ಹಾಗೂ ಮಾಜು ಮುಖ್ಯ ಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಿದಾಗ ಮಾಡಾಳ್ ಅವರ ಮೇಲಿರುವ ಆರೋಪದಿಂದ ಬಿಜೆಪಿ ಪಕ್ಷಕ್ಕೆ ಯಾವುದೆ ತೊಂದರೆಯಾಗುವುದಿಲ್ಲ ಈಗಾಗಲೆ ಜನ ನಮ್ಮ ಪಕ್ಷಕ್ಕೆ ಮತ ನೀಡಲು ಸಜ್ಜಾಗಿದ್ದಾರೆ. ಮುಂಬರುವ ಚುನಾವಣೆಲ್ಲಿ ಬಿಜೆಪಿ ಅಧಿಕ ಬಹುಮತದಿಂದ ಗೆದ್ದ್ಉ ಅಧಿಕಾರಕ್ಕೆ ಬಂದೆ ಬರುತ್ತದೆ. ನಂತರ ಕಾಂಗ್ರೆಸ್ ಹೆಸರಿಗಿಲ್ಲದೆ ಹೋಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಕಣ್ಮರೆಯಾಗುವ ಕಾಲ ಹತ್ತಿರದಲ್ಲಿದೆ ಎಂದು ಹೇಳಿದರು.
ಜನನಾಯಕನ “ತಿಪ್ಪರಾಜು ಹವಲ್ದಾರ” ಹುಟ್ಟು ಹಬ್ಬವನ್ನು “ಅಭಿಮಾನೋತ್ಸವ” ಹೆಸರಲ್ಲಿ ಆಚರಣೆ
ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಆಗಮನ,