Monday, December 23, 2024

couple

Hubli News: ಸಾವಿನಲ್ಲೂ ಒಂದಾದ ದಂಪತಿ: ಕಂಬನಿ ಮಿಡಿದ ಕುಸುಗಲ್ ಗ್ರಾಮಸ್ಥರು!

Hubli News: ಹುಬ್ಬಳ್ಳಿ: ಅವರಿಬ್ಬರು ಸಂಸಾರದಲ್ಲಿ ಕಷ್ಟ ಸುಖ ಕಂಡಿದ್ದ ದಂಪತಿ. ವೈವಾಹಿಕ ಜೀವನದಲ್ಲಿ ಜೊತೆಗೆ 44 ವರ್ಷಗಳಿದ್ದ ದಂಪತಿ ಇಂದು ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಗಂಡ ಹೆಂಡತ ಒಂದಾಗಿದ್ದಾರೆ. ಇಂಥದ್ದೊಂದು ಅಪರೂಪದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೌದು, ಕುಸುಗಲ್ ಗ್ರಾಮದ ನಿವಾಸಿಗಳಾದ...

ಮದುವೆಯಾಗುವಾಗ ಪತ್ನಿ ಪತಿಯ ಎಡಭಾಗದಲ್ಲೇ ಯಾಕೆ ಕೂರಬೇಕು..?

Spiritual: ಹಿಂದೂ ಧರ್ಮದಲ್ಲಿ ಹಲವು ರೀತಿ ರಿವಾಜುಗಳಿದೆ. ಪೂಜೆ, ಪುನಸ್ಕಾರ ಮಾಡುವಾಗ, ಊಟ ತಿಂಡಿ ಮಾಡುವಾಗ, ಸ್ನಾನಾದಿಗಳನ್ನು ಮಾಡುವಾಗ, ಆಯಾ ದಿನಗಳಲ್ಲಿ ಯಾವ ರೀತಿ ಇರಬೇಕು ಅಂತಲೂ ನಿಯಮಗಳಿದೆ. ಅದೇ ರೀತಿ ಮದುವೆ ಸಂದರ್ಭದಲ್ಲಿ ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಕೂರುತ್ತಾಳೆ. ಹಾಗಾದ್ರೆ ಏಕೆ ಪತ್ನಿ ಪತಿಯ ಎಡಭಾಗದಲ್ಲಿ ಕೂರಬೇಕು ಅಂತಾ ತಿಳಿಯೋಣ ಬನ್ನಿ.. https://youtu.be/Eop30rKNnJ8 ಶಿವನ ಅರ್ಧಭಾಗ...

ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು

Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ. ಮೊದಲನೇಯದಾಗಿ...

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

Spiritual Story: ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಚೆನ್ನಾಗಿ ಅರಿತು, ಪ್ರೀತಿಸಿ, ಕಾಳಜಿಯಿಂದ ಇದ್ದಲ್ಲಿ ಮಾತ್ರ, ಆ ಸಂಬಂಧ ಉತ್ತಮವಾಗಿರುತ್ತದೆ. ಎಂಥ ಕಷ್ಟಕಾಲದಲ್ಲೂ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರದೇ, ಬಿಟ್ಟುಕೊಡದೇ ಇದ್ದಾಗಲೇ, ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ಪತಿಯಾದವನು ಪತ್ನಿಯ ಬಗ್ಗೆ ಕೆಲ ಸಮಯದಲ್ಲಿ ಕಾಳದಿ ವಹಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಆಕೆಯ ಕಾಳಜಿ...

ಖುಷಿಯಿಂದ ಡಾನ್ಸ್ ಮಾಡುತ್ತಲೇ, ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ: ವೀಡಿಯೋ ವೈರಲ್

ಛತ್ತೀಸ್‌ಘಡ್: ಮದುವೆ ಮನೆ ಅಂದ್ರೆ ಅಲ್ಲಿ ಬರೀ ಸಂಭ್ರಮವಿರತ್ತೆ. ಯಾವುದಾದರೂ ಸಣ್ಣಪುಟ್ಟ ವಿಷಯಕ್ಕೆ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು, ಹೋಗಬಹುದು. ಕೆಲವೊಮ್ಮೆ ದೊಡ್ಡ ದೊಡ್ಡ ಗಲಾಟೆ ನಡೆದಿದ್ದೂ ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆಯಲ್ಲಿ ಸಂಭ್ರಮದಿಂದ ವಧು ವರನ ಜೊತೆ ಸ್ಟೇಜ್‌ನಲ್ಲಿ ಸ್ಟೆಪ್ ಹಾಕುತ್ತಿದ್ದ ವ್ಯಕ್ತಿ, ಹಠಾತ್ತನೆ ಕುಸಿದು ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಇಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ,...

ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ-ಪತ್ನಿ ಒಟ್ಟಿಗೆ ಕೂರೋದ್ಯಾಕೆ..?

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದನ್ನ ಹಲವರು ಹಲವು ರೀತಿ ಆಚರಿಸುತ್ತಾರೆ. ಆದ್ರೆ ಮದುವೆ, ಮುಂಜಿ, ಗೃಹಪ್ರವೇಶ, ಪೂಜೆ, ಇವೆಲ್ಲ ಸಂದರ್ಭದಲ್ಲೂ, ಪತಿ ಪತ್ನಿ ಒಟ್ಟಿಗೆ ಕೂತು ಪೂಜೆ ನೆರವೇರಿಸುವುದು ಮಾತ್ರ, ಎಲ್ಲ ಹಿಂದೂಗಳು ಪಾಲಿಸುವ ಪದ್ಧತಿಯಾಗಿದೆ. ಹಾಗಾದ್ರೆ ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ- ಪತ್ನಿ ಒಟ್ಟಿಗೆ ಕೂರೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ

ವಸಿಷ್ಠ ಹರಿಪ್ರಿಯಾ ಲವ್ ಸ್ಟೋರಿ ವಸಿಷ್ಠ ಸಿಂಹ ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ ಜಾಲಿ ಮೂಡ್​ನಲ್ಲಿದ್ದು, ಇಯರ್​ ಎಂಡ್​ಗೆ​ ಹಾಲಿ ಡೇ ಟ್ರಿಪ್​ಹೋಗಿರುವ ಜೋಡಿ ಮಲ್ಪೆಯಲ್ಲಿ ಸನ್​ ಸೆಟ್​ ನೋಡಿ ಎಂಜಾಯ್ ಮಾಡಿದ್ದಾರೆ. ಹರಿಪ್ರಿಯಾ ಕೂಡ ವಿಡಿಯೋ ಮೂಲಕ ಲವ್ ಸ್ಟೋರಿ ಬಗ್ಗೆ ಹೇಳಿದ್ರು. 1 ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಅವರು ಮುದ್ದಾದ...

ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್ ಹೋಗುವುದಿಲ್ಲ: ನವ ದಂಪತಿ

ಮುಂಬೈ: ಕುದುರೆ, ಕಾರ್, ಬುಲ್ಡೋಜರ್ ಆಯ್ತು. ಇದೀಗ ಇಲ್ಲೋಂದು ಜೋಡಿ ಮದುವೆ ಮೆರವಣಿಗೆಗೆ ನೀರಿನ ಟ್ಯಾಂಕರ್ ಬಳಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಮಹಾರಾಷ್ಟದ ಈ ನವ ಜೋಡಿ ವಿಶಾಲ್ ಮತ್ತು ಅಪರ್ಣಾ ನೀರಿನ ಅವ್ಯವಸ್ಥೆ ಎತ್ತಿಹಿಡಿಯಲು ಟ್ಯಾಂಕರ್ ಬಳಸಿ ಅಚ್ಚರಿ ಮೂಡಿಸಿದ್ದಾರೆ. ಕೊಲ್ಹಾಪುರದಲ್ಲಿ ನೀರಿನ ಸಮಸ್ಯೆ ಅತೀಯಾಗಿರುವ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಹೀಗೆ...

ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ದಂಪತಿ!

https://www.youtube.com/watch?v=I94TDn88etQ ಬೆಳಗಾವಿ: ಮಗುವಿನ ಜೀವ ಉಳಿಸು ಎಂದು ದಂಪತಿ ತಮ್ಮ ಏಳೂವರೆ ವರ್ಷ ವಯಸ್ಸಿನ ಬಾಲಕನನ್ನು ಶಿಲುಬೆ ಎದುರು ಮಲಗಿಸಿ ಪ್ರಾರ್ಥಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಪ್ಲೇಗ್ ರೋಗ ಭಾರತವನ್ನು ವಕ್ಕರಿಸಿದ್ದ ಸಂದರ್ಭದಲ್ಲಿ ಅಂದಿನ ಪಾದ್ರಿಯೊಬ್ಬರು ನಂದಗಡ ಬೆಟ್ಟದಲ್ಲಿರುವ ಶಿಲುಬೆ ಮುಂದೆ ಪ್ರಾರ್ಥನೆ ಸಲ್ಲಿಸಿ, ಬಳಿಕ ರೋಗಿಗಳ...

ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಈ ಮೂರು ಗುಣಗಳನ್ನ ಹೊಂದಿರಬೇಕು..

ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಸತಿ ಪತಿಗೆ ಈ 3 ಗುಣಗಳಿರಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಸತಿ ಪತಿಯಲ್ಲಿ ಇರಬೇಕಾದ ಆ ಮೂರು ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/pEhVZpplHTk ಮೊದಲನೇಯದಾಗಿ ಪುರುಷನಾಗಲಿ, ಮಹಿಳೆಯಾಗಲಿ ಒಬ್ಬರಿಗೊಬ್ಬರು...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img