Saturday, July 5, 2025

covid 19

ದಸರಾ ರಜೆ ನಂತರ 1 ರಿಂದ 5ನೇ ತರಗತಿ ಆರಂಭ..!

www.karnatakatv.net : ಬೆಂಗಳೂರು : ಕೊರೊನಾ ಮಹಾಮಾರಿಯ ಮೂರನೇ ಅಲೆಯ ಆತಂಕದೊಂದಿಗೆ ರಾಜ್ಯದಲ್ಲಿ ಶಾಲೆ ಕಾಲೇಜುಗಳನ್ನು ಆರಂಭಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಅರಿತು  ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಆದರೆ ಈಗ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಹೌದು, ರಾಜ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಿ 1 ರಿಂದ 5ನೇ ತರಗತಿಯ ವರೆಗೂ ಆರಂಭಿಸಿರಲಿಲ್ಲ.  ಆದರೆ ಈಗ...

ಕೊರೊನಾ ಸೋಂಕಿನಿಂದ ಶ್ರೀ ಯತೀಂದ್ರ ಶಿವಾಚಾರ್ಯ ಸ್ವಾಮೀಜಿ ವಿಧಿವಶ..!

www.karnatakatv.net :ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಂದ್ರ ಶಿವಾಚಾರ್ಯ ಸ್ವಾಮೀಜಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ. ರೋಗದ ಗುಣ ಲಕ್ಷಣಗಳನ್ನ ಪತ್ತೆ ಹಚ್ಚುವಲ್ಲಿ ವಿಫಲರಾದ ಸ್ಥಳೀಯ ಖಾಸಗಿ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ನೀಡಿದೆ ಅರೋಗ್ಯ ಇಲಾಖೆ. ಜನಸಾಮಾನ್ಯರಿಗೆ ಕೋವಿಡ್ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಅದೆಷ್ಟೋ ಸಾವು...

ದಿನನಿತ್ಯವು ಶಾಲೆಯ ಮಕ್ಕಳಿಗೆ ತಾಪಮಾನ ತಪಾಸನೆ ಅಗತ್ಯವಿಲ್ಲ..!

www.karnatakatv.net : ದೇಶಾದ್ಯಂತ ಕೊರೊನಾ ವೈರಸ್ ನಿಂದಾಗಿ ಎಲ್ಲಾ ಶಾಲೆಗಳು ಬಂದ್ ಆಗಿದ್ದವು ಆದ್ರೆ ಈಗ ಕೆಲವು ಶಾಲೆಗಳು ಪುನರಾರಂಬವಾಗಿವೆ. ಹಾಗೇ ಶಾಲೆಗಳಲ್ಲಿ ದಿನನಿತ್ಯ ತಾಪಮಾನ ತಪಾಸನೆಯನ್ನು ಮಾಡಲಾಗುವುದು. ಆದ್ರೆ ಈಗ ಅದರ ಅವಶ್ಯಕತೆ ಇಲ್ಲಾ.   ಹೌದು, ಮೂರನೇ ಅಲೆ ಆತಂಕದ ಬೆನ್ನಲ್ಲೇ ತಜ್ಞರ ಸಲಹೆದಿಂದ ಕೊರೊನಾ ನಿಯಮವನ್ನು ಪಾಲಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ದಿನಾಲು...

ಜಿಲ್ಲೆಗಳಲ್ಲಿ ಹೆಚ್ಚಾದ ಕೋವಿಡ್ -19 ಮರಣ ಪ್ರಮಾಣ..!

www.karnatakatv.net: ದೇಶಾದ್ಯಂತ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ರು ಆದ್ರೆ ಈಗ ಕೊಂಚ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು, ಆದರೆ 20 ಜಿಲ್ಲೆಗಳಲ್ಲಿ ಮಾತ್ರ ಮರಣ ಪ್ರಮಾಣವು ಹೆಚ್ಚಾಗಿಯೇ ಇದೆ. ಹೌದು, ಕೊರೊನಾ ಸಂಖ್ಯೆ ಈಗ ಕಡಿಮೆಯಾಗಿದ್ದು, ಶುರುವಿನಿಂದ ಸಾವಿನ ದರವನ್ನು ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿತ್ತು.  ಹಾಗೇ ಕೋವಿಡ್ 19 ವಾರ್ ರೂಮ್ ನೀಡಿರುವ...

ಸವದತ್ತಿ ಯಲ್ಲಮ್ಮ ದೇವಾಲಯ ಓಪನ್..!

www.karnatakatv.net:ಕೊರೊನಾ ಮಹಾಮಾರಿಯಿಂದ ಎಲ್ಲಾ ದೇಗುಲಗಳು ಕ್ಲೋಸ್ ಆಗಿದ್ವು ಆದ್ರೆ ಈಗ ಕ್ರಮೇಣ ಕೊರೊನಾ ಸೋಂಕು ಕಡಿಮೆ ಆಗುತ್ತಿರುವದರಿಂದ ದೇಗುಲಗಳ ಬಾಗಿಲುಗಳನ್ನು ಓಪೆನ್ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯಗದ ಬಾಗಿಲನ್ನು ತೆರೆದಿದ್ದಾರೆ. ಕೊರೊನಾ ಸೋಂಕು ಹರಡುವ ಪರಿಣಾಮವಾಗಿ ಮುಚ್ಚಿರು ದೇಗುಲ ಈಗ ಓಪೆಸ್ ಮಾಡಿರುವದಿಂದ ಭಕ್ತರಲ್ಲಿ ಸಂತೋಷವು ಹರಿದು ಬಂದಿದೆ. ಉತ್ತರ ಕರ್ನಾಟಕದ...

ಈರುಳ್ಳಿಗೂ ಕಾಡ್ತಿದೆ ಫಂಗಸ್..!

www.karnatakatv.net: ರಾಯಚೂರು: ದೇಶಾದ್ಯಂತ ಕಾಡ್ತಿರೋ ಕೊರೋನಾ ಹಾವಳಿ ಒಂದೆಡೆಯಾದ್ರೆ, ಸದ್ಯ ಈರುಳ್ಳಿಗೂ ಒಂದು ರೋಗ ಬಾಧಿಸ್ತಾ ಇದೆ. ಇದ್ದಕ್ಕಿದ್ದಂತೆ ಆಕಾಶಕ್ಕೇರಿ, ಮತ್ತೊಮ್ಮೆ ಪಾತಳಕ್ಕಿಳಿಯೋ ಈರುಳ್ಳಿಗೆ ಸದ್ಯ ಶಿಲೀಂಧ್ರ ರೋಗ ಕಾಣಿಸಿಕೊಳ್ತಿದೆ. ಇದು ಈರುಳ್ಳಿ ಬೆಳೆದ ರೈತರಲ್ಲಿ ಕಳವಳ ಮೂಡಿಸಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ತೀರಾ ಸಂಕಷ್ಟ ಅನುಭವಿಸಿದ್ದ ರೈತರು ಇನ್ನೇನು ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು...

ರಾಜ್ಯದಲ್ಲಿ ಕಪ್ಪು ಸೋಂಕಿನ ಸಂಖ್ಯೆ 3900..!

www.karnatakatv.net :ಬೆಂಗಳೂರು: ಮಹಾಮಾರಿ ಕೊರೊನಾ ದಿಂದ ಗುಣಮುಖರಾಗಿದ್ದ ಕೂಡಲೇ ಬ್ಲ್ಯಾಕ್ ಫಂಗಸ್ ಸೋಂಕಿಗೆ  ಜನರು ಬಲಿಯಾಗುತ್ತಿದ್ದಾರೆ. ಈ ಸೋಂಕಿಗೆ ರಾಜ್ಯದಲ್ಲಿ 3900 ಮಂದಿ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ. ಈ ಸೋಂಕು ಹೇಚ್ಚಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಕಾಣಿಸಿಕೊಳ್ಳುತ್ತದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್...

ಮುಂದಿನ SSLC ಪರೀಕ್ಷೆ ಮಾದರಿ ಹೇಗಿರಲಿದೆ..?

www.karnatakatv.net :ಬೆಂಗಳೂರು: ಮಹಾಮಾರಿ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದ್ದು, ಮಕ್ಕಳ ಭವಿಷ್ಯದ ಕುರಿತಾಗಿ 2021-22 ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿ ಮೂರು ಮಾದರಿಯ  ಪರೀಕ್ಷೆ ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.   2020-21 ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಎಸ್ ಎಸ್ ಎಲ್...

ಕೋವಿಡ್ ನಿಂದ ಗುಣಮುಖರಾದವರಲ್ಲಿ ಟಿಬಿ….!

www.karnatakatv.net :ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಹೆಚ್ಚಾಗುತ್ತಿರೋ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಹೌದು, ಕೋವಿಡ್ ಸೋಂಕಿನಿಂದ ಬಳಲಿ ಬೆಂಡಾಗಿ ನಾನಾ ಕಸರತ್ತು ಮಾಡಿ ಜೀವ ಉಳಿಸಿಕೊಂಡವರಿಗೀಗ ಮತ್ತೊಂದು ಶಾಕ್ ಎದುರಾಗಿದೆ. ಅದೇನಪ್ಪಾ ಅಂದ್ರೆ, ಕೋವಿಡ್ ನಿಂದ ಗುಣಮುಖರಾದವರಲ್ಲಿ ಇದೀಗ ಕ್ಷಯರೋಗ ಬಾಧೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯ ರೋಗ ಸಮೀಕ್ಷೆಯಲ್ಲಿ...

ಕೊರೋನಾ ವಾರಿಯರ್ಸ್ ಗೆ ರೋಟರಿ ಕ್ಲಬ್ ಸಲ್ಯೂಟ್..!

www.karnatakatv.net :ತುಮಕೂರು: ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದಂತಹ ಆಸ್ಪತ್ರೆ ಸಿಬ್ಬಂದಿಗಳಿಗೆ,   ಆರಕ್ಷಕರಿಗೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ  ನಿಟ್ಟೂರು ರೋಟರಿ ಕ್ಲಬ್ ವತಿಯಿಂದ ತಂಪಾದ ಪಾನೀಯಗಳನ್ನು ವಿತರಣೆ ಮಾಡಲಾಯಿತು. ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಅನೇಕರು ದುಡಿದಿದ್ದರು. ಅಂತಹ ಕೊರೊನಾ ವಾರಿಯರ್ಸ್ ಗಳನ್ನ ಗುರುತಿಸಿ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img