ಕಳೆದ ಬಾರಿ ಮೈಮರೆತು ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅಂತೇನು ಮಾರ್ಗಸೂಚಿಯನ್ನು ಹೊರಡಿಸಿರಲಿಲ್ಲ ಈಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರು ಹೋಂ ಕ್ವಾರಂಟೈನ್ ಆಗದೆ ಎಲ್ಲೆಂದರಲ್ಲಿ ಓಡಾಡಿ ಕೊರೊನಾ ಹರಡಿತ್ತು. ಈ ಬಾರಿ ಎಚ್ಚೆತ್ತು ಸರ್ಕಾರ ತೀರ್ಮಾನಕ್ಕೆ ಬಂದಿದೆ .ಕೇಂದ್ರದ ನಿಯಮಗಳ ಪ್ರಕಾರ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರು ಜನವರಿ 11 ಮಂಗಳವಾರದಿoದ ಏಳು ದಿನಗಳ ಕಡ್ಡಾಯ ಕ್ವಾರಂಟೈನ್...