Cricket News: ಕ್ರಿಕೇಟ್ ಆಡುವಾಗ ಬಾಲ್ ತಲೆಗೆ ತಾಗಿ ವ್ಯಕ್ತಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಜಯೇಶ್ ಚುನ್ನಿಲಾಲ್ (52) ಎಂಬ ಉದ್ಯಮಿ ಮೃತಪಟ್ಟಿದ್ದು, ಇವರು ಭಯಂದರ್‌ನ ನಿವಾಸಿಯಾಗಿದ್ದಾರೆ.
ಸೋಮವಾರದ ದಿನ ಸಂಜೆ ಮುಂಬೈನಲ್ಲಿ, ಕಚ್ಚಿ ಸಮುದಾಯದವರು ಮಾಟುಂಗಾ ಮೈದಾನದಲ್ಲಿ ಹಿರಿಯರ ಟಿ20 ಕ್ರಿಕೇಟ್ ಮ್ಯಾಚ್ ನಡೆಸಲಾಗಿದ್ದು. ಈ ವೇಳೆ ಮ್ಯಾಾಚ್‌ನಲ್ಲಿ ಜಯೇಶ್ ಭಾಗವಹಿಸಿದ್ದರು. ಈ...