Wednesday, October 22, 2025

Crime

ತಾಯಿಯ ಪಿಂಚಣಿ ಹಣಕ್ಕೆ ಅಣ್ಣನಿಗೇ ಚಟ್ಟ ಕಟ್ಟಿದ್ರು!!

ತಾಯಿಯ ಪಿಂಚಣಿ ಹಣಕ್ಕಾಗಿ ಅಣ್ಣತಮ್ಮಂದಿರ ಮಧ್ಯೆ ಶುರುವಾದ ಜಗಳ, ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅಣ್ಣ ನರಸಿಂಹ ಮೂರ್ತಿಯನ್ನು, 39 ವರ್ಷದ ರಾಮಾಂಜಿ , ಗಂಗಾಧರಪ್ಪ ಕೊಲೆ ಮಾಡಿದ್ದಾರೆ. ತಂದೆ ಹನುಮಂತ ರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ...

ಅಪ್ಪನ ಸಾವಿನಿಂದ ಹೊರಬಂದ ಮಗನ ಹತ್ಯೆ ರಹಸ್ಯ!

ಹಾಸನ ಜಿಲ್ಲೆಯಲ್ಲಿ ಇತ್ತೀಚಿಗೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈಗ ಅಪ್ಪನ ಮೃತ್ಯುವಿನ ಬಳಿಕ ಶಂಕಿತವಾಗಿ ಪ್ರಾರಂಭವಾದ ತನಿಖೆ ಇಬ್ಬರು ಪುತ್ರರಲ್ಲಿ ಒಬ್ಬನ ಹತ್ಯೆಗೂ ದಾರಿ ಮಾಡಿಕೊಟ್ಟಿದೆ. ಮನೆಯ ಹಿಂಭಾಗದ ಮಣ್ಣಿನಡಿಯಲ್ಲಿ ಶವ ಹೂತುಹಾಕಿದ್ದ ಪಿತೃಪಾತಕ ಕೃತ್ಯ ಎರಡು ವರ್ಷಗಳ ಬಳಿಕ ಬಹಿರಂಗವಾಗಿದೆ. ಆಲೂರು ತಾಲ್ಲೂಕಿನ ಸಂತೆ ಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅವರು ಈಚೆಗೆ...

ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!!

ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ, ಕೊನೆಗೂ ಅಂದರ್ ಆಗಿದ್ದಾಳೆ. ಜುಲೈ 5ರಂದು ಹಾಸನದ ಹೂವಿನಹಳ್ಳಿ ಬಳಿ, ರಾಷ್ಟ್ರೀಯ ಹೆದ್ದಾರಿ 375ರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರು, ಮರ್ಡರ್ ಮಿಸ್ಟ್ರಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 36 ವರ್ಷದ ಮಧು ಕೆಲ ವರ್ಷಗಳ ಹಿಂದೆ ಭವ್ಯಾಳನ್ನು ಮದುವೆಯಾಗಿದ್ದ. ಆದ್ರೆ ಕೆಲಸ ಕಾರ್ಯ ಮಾಡದೇ ದಿನಬೆಳಗಾದ್ರೆ ಕಂಠ...

Government employees suicide 3 ವರ್ಷದಲ್ಲಿ 328 ಸರ್ಕಾರೀ ನೌಕರರ ಆತ್ಮ ಹತ್ಯೆ !

ಮೈಸೂರು : ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಂದರೆ ೨೦೨೧ ರಿಂದ ೨೦೨೩ ರ ವರೆಗೆ ೩೨೮ ಸರ್ಕಾರೀ ನೌಕರರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಭಯಾನಕ ಅಂಕಿಅಂಶ ಈಗ ಹೊರ ಬಿದ್ದಿದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧಿ ದಾಖಲಾತಿ ವಿಭಾಗವು ಅಂಕಿ ಅಂಶದ...

bengaluru ಬೆಂಗಳೂರಿನಲ್ಲಿ ರೌಡಿ ಶೀಟರ್ ಹುಚ್ಚಾಟ ! ಮದ್ಯದ ಅಮಲಿನಲ್ಲಿ 5 ಮಂದಿಗೆ ಚಾಕು ಇರಿತ !

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಪುಂಡಾಟ ಹೆಚ್ಚಾಗಿದೆ. ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆಯನ್ನ ನಡೆಸಿ ಆತಂಕ ಮೂಡಿಸಿದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ ಸಮಯ ಸುಮಾರು ಐದು ಗಂಟೆಗಳಲ್ಲಿ ಅಮಲಿನಲ್ಲಿ ಬರೋಬ್ಬರಿ ನಾಲ್ವರ ಮೇಲೆ ದಾಳಿ ನಡೆಸಿದ್ದಾನೆ ಈ ರೌಡಿ ಶೀಟರ್. ಹಲ್ಲೆಗೊಳಗಾದ ನಾಲ್ಕು...

Crime:ಅದು 6 ವರ್ಷಗಳ ಪ್ರೀತಿ! ವಾಸುಕಿ ಸಾ*ವಿಗೆ ಬಿಗ್​ಟ್ವಿಸ್ಟ್!

ಈ ಯುವತಿ ಹೆಸರು ವಾಸುಕಿ. ಹೆಸರಿಗೆ ತಕ್ಕಂತೆ ಚೆಲುವೆ, ಸುಂದರಿ ಕೂಡ ಹೌದು. ಜಸ್ಟ್ 25 ವರ್ಷ ಅಷ್ಟೇ. ಜೀವನ ಕಾಲು ಭಾಗ ಇನ್ನೂ ಪೂರೈಸಿಲ್ಲ. ಆದ್ರೆ, ಪ್ರೀತಿ ಅನ್ನೋ ಮೋಹದ ಬಲೆಗೆ ಬಿದ್ದಿದ್ದ ವಾಸುಕಿ, ಇಹಲೋಕ ತ್ಯಜಿಸಿದ್ದಾರೆ. ಈಕೆಯ ಲವ್ ಸ್ಟೋರಿಯೇ ನಿಜಕ್ಕೂ ರೋಚಕ. ಮಾಜಿ ಕಾರ್ಪೋರೇಟರ್ ಮಗ ವಾಸುಕಿಯನ್ನು ಬಲಿ ಪಡೆದಿದ್ದಾನೆ.....

Darshan : ದರ್ಶನ್‌ ಕುರಿತು ರಮೇಶ್‌ ಅರವಿಂದ್‌ ಹೇಳಿದ್ದೇನು ಗೊತ್ತಾ?

ನಟ ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರೋದು ಗೊತ್ತೇ ಇದೆ. ಅವರು ಯಾವಾಗ ಜೈಲು ಸೇರಿದರೋ, ಆಗ ಒಬ್ಬೊಬ್ಬರೇ ಒಂದೊಂದು ರೀತಿ ಮಾತುಗಳನ್ನು ಹರಿಬಿಡೋಕೆ ಶುರುಮಾಡಿದರು. ದರ್ಶನ್‌ ಪರ ಮತ್ತು ವಿರೋಧದ ಹೇಳಿಕೆಗಳೂ ಬಂದವು. ದರ್ಶನ್‌ ಅಭಿಮಾನಿಗಳಂತೂ ಅವರ ಪರವಾಗಿಯೇ ಬ್ಯಾಟಿಂಗ್‌ ಶುರುಮಾಡಿದರು. ಈಗಲೂ ಅದೇ ನಿಲುವಿನಲ್ಲಿದ್ದಾರೆ. ಇದರ ಬೆನ್ನಲ್ಲೇ...

Hubballi : ಕೊ*ಲೆ ಆರೋಪಿಗಳಿಂದ ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ ಕೆರೆಯ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ನಡೆದ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://youtu.be/vkW-ZOvo9hE?si=MS2F2eS5YISrAxHa ಹೌದು..ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮೆರೇವಾಡ...

darshan case : ಪವಿತ್ರಾ ಸಂಗಕ್ಕೆ ಹಪಾಹಪಿಸಿದ್ದ ರೇಣುಕಾಸ್ವಾಮಿ – ಪವಿತ್ರಾ, ನೀನು ನಂಗೆ ಬೇಕು ಎಂದಿದ್ದ ಸ್ವಾಮಿ!

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್​ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್​​ಗೆ ಚಾರ್ಜ್​...

Hubballi : ಶಶಿಕುಮಾರ್ ಟೀಂ ಕಾರ್ಯಾಚರಣೆ : ಬಹುದೊಡ್ಡ ಕಳ್ಳತನ ಗ್ಯಾಂಗ್ ಲಾಕ್!

ಬಂಗಾರದ ಅಂಗಡಿಯಲ್ಲಿ ನಡೆದ ಬಹುದೊಡ್ಡ ಕಳ್ಳತನ ಪ್ರಕರಣಕ್ಕೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಭೇದಿಸಿದ್ದು, ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಜು.17 ರಂದು ಭುವನೇಶ್ವರಿ ನಗರದಲ್ಲಿರುವ ಭುವನೇಶ್ವರಿ ಜ್ಯುವೆಲರಿ ವರ್ಕ್ಸ್ ಎಂಬ ಅಂಗಡಿಯಲ್ಲಿ ಗ್ಯಾಸ್ ಕಟರ್ ಬಳಸಿ ಅಂಗಡಿ ಲಾಕ್ ಮುರಿದಿದ್ದ ಕಳ್ಳರು, ಲಕ್ಷಾಂತರ ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ದೋಚಿದ್ದರು. ಈ ಪ್ರಕರಣವನ್ನು...
- Advertisement -spot_img

Latest News

ದೀಪಾವಳಿಗೆ ಮಂಕು ಹೊದಿಸಿದ ಬೀದರ್ ಸ್ನೇಹಿತರ ಭೀಕರ ಅಪಘಾತ!

ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...
- Advertisement -spot_img