ರಮೇಶ್ ಜಾರಕಿಹೊಳಿಗೆ ಸಿಡಿ ಪ್ರಕರಣದಲ್ಲಿ (case of CD) ಸಂಕಷ್ಟ ಎದುರಾಗಿದೆ. ರಮೇಶ್ ಜಾರಕಿಹೊಳಿ (Ramesh Jarakiholi) ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಹೈಕೋರ್ಟ್ ಗೆ ಸಲ್ಲಿಸಿದ ಬಿ ರಿಪೋರ್ಟ್ (B Report) ಅನ್ನು ಸುಪ್ರೀಂಕೋರ್ಟ್ (Supreme Court) ತಡೆಹಿಡಿದಿದೆ. ಎಸ್ಐಟಿ ತನಿಖೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ....
ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಬಾಧಿತ ಯುವತಿಯೊಬ್ಬಳು ಮಾಜಿ ಶಾಸಕ ರಮೇಶ್ ಜಾರಕಿಹೊಳಿ ( Ramesh jarakiholi) 2021ರ ಮಾರ್ಚ್ 26ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ (Cubbon Park Police Station) ದೂರು ನೀಡಿದ್ದಳು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ನಂತರ ಶಾಸಕ ರಮೇಶ್ ಜಾರಕಿಹೊಳಿಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಹ...
ಬೆಂಗಳೂರು: ನಗರದಲ್ಲಿ ಎಟಿಎಂ ಲೂಟಿಕೋರರು ಹೆಚ್ಚಾಗ್ತಿದ್ದು ಇದೀಗ ನಗರದಲ್ಲಿ ವಾಸವಿರೋ ಕೆಲ ವಿದೇಶಿ ಖದೀಮರು ಈ ಕುಕೃತ್ಯವೆಸಗುತ್ತಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರಿಗೆ ತಲೆನೋವಾಗಿ ಕಾಡ್ತಿದ್ದಾರೆ.
ಎಟಿಎಂಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಮಾಡೋ ಈ ವಿದೇಶಿ ಖದೀಮರು ಪಾಸ್ ವರ್ಡ್ ನೋಡಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಹಣ ಡ್ರಾ ಮಾಡೋಕೆ ಬರುವವರ ಎಟಿಎಂ ಪಾಸ್...