https://www.youtube.com/watch?v=W86LVUzIM3A
ಕಟಕ್: ಬೌಲರ್ಸ್‍ಗಳ ಪ್ರದರ್ಶನದಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.
ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮತ್ತು ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ.
ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...
ಒಡಿಶಾ: ಕಳೆದ 48 ಗಂಟೆಗಳಲ್ಲಿ ಮೂವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಸೈಕೋಪಾತ್ ಹಂತಕನೇ ಈ ಕೃತ್ಯವೆಸಗಿರೋ ಸಂಶಯ ಮೂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಟಕ್ ನಗರದಲ್ಲಿ ಕಳೆದೆರಡು ದಿನಗಳಿಂದೀಚೆಗೆ 3 ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಮೂರೂ ಕೊಲೆಗಳು ಒಂದೇ ರೀತಿ ನಡೆದಿರೋದು ಇದೀಗ ಸೈಕೋಪಾತ್...