ದೆಹಲಿ: ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಗುರುವಾರ ಸಿವಿ ಆನಂದ್ ಬೋಸ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಬೋಸ್ (71) ಕೇರಳ ಕೇಡರ್ ನ 1977 ಬ್ಯಾಚ್ (ನಿವೃತ್ತ) ಭಾರತೀಯ ಆಡಳಿತ ಸೇವೆ ಅಧಿಕಾರಿ. ಅವರು ಕೊನೆಯದಾಗಿ 2011 ರಲ್ಲಿ ನಿವೃತ್ತರಾಗುವ ಮೊದಲು ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.
ಶಾಲಾ ಬಾಲಕಿ...